ಸಿದ್ದಾಪುರ: ಮನೆಗೆ ಸಿಡಿಲು ಬಡಿದು ಅಸ್ವಸ್ಥಗೊಂಡು ಚೇತರಿಸಿಕೊಂಡ ಸಿದ್ದಾಪುರ ತಾಲೂಕಿನ ಗಾಳಿಜಡ್ಡಿಯ ವಿದ್ಯಾ ಚನ್ನಯ್ಯ,ಸುನಂದ ಚನ್ನಯ್ಯ, ಸುನೀತಾ ಚನ್ನಯ್ಯ,ವಿನಾಯಕ ಚನ್ನಯ್ಯ ಪ್ರೇಮಾ ಚನ್ನಯ್ಯ ಹಾಗೂ ವಿಹಾನ್ ಚನ್ನಯ್ಯ ಅವರ ಮನೆಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಸಾಂತ್ವನ…
Read Moreಚಿತ್ರ ಸುದ್ದಿ
ಕುಮಟಾದಲ್ಲಿ ಬೃಹತ್ ಅತಿಕ್ರಮಣದಾರರ ಸಭೆ
ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿ ರಂಗನ್ ವರದಿಗೆ ಶಾಶ್ವತ ಪರಿಹಾರ ಅವಶ್ಯ: ರವೀಂದ್ರ ನಾಯ್ಕ ಕುಮಟಾ: ಮಲೆನಾಡು ಮತ್ತು ಕರಾವಳಿ ಭಾಗದ ಜನಸಾಮಾನ್ಯರಿಗೆ ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿರಂಗನ್ ವರದಿಯಿಂದ ಉಂಟಾಗುತ್ತಿರುವ ಆತಂಕಕ್ಕೆ ಶಾಶ್ವತ ಪರಿಹಾರ…
Read Moreಸ್ವಾಮಿ ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವಿಜಯಕುಮಾರ್
ಭಟ್ಕಳ: ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಜಾಲಿ ಇದರ ಉದ್ಘಾಟನಾ ಕಾರ್ಯಕ್ರಮವು ಭಾನುವಾರದಂದು ಇಲ್ಲಿನ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘ ಜಾಲಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿಂದು ಜನಜಾಗೃತಿ ಸಮಿತಿ ಸಮನ್ವಯಕರಾದ ದಕ್ಷಿಣ ಕನ್ನಡ ವಿಜಯಕುಮಾರ ಉದ್ಘಾಟಿಸಿ ಮಾತನಾಡಿ, ಆದರ್ಶ…
Read More‘ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ವಿಜಯದಶಮಿ ಸಂಕೇತ’
ಶಿರಸಿ: ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸಿದ ಸಂಕೇತ ವಿಜಯ ದಶಮಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕ ನರೇಂದ್ರ ಜೀ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದ ವತಿಯಿಂದ ಶನಿವಾರ…
Read Moreಜನಪ್ರತಿನಿಧಿಗಳು ಮರಳು ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ನಾಗೇಂದ್ರ ನಾಯ್ಕ್
ವರದಿ: ಲೋಕೇಶ್ ನಾಯ್ಕ್ ಭಟ್ಕಳ ಭಟ್ಕಳ: ಮರಳು ಲಭ್ಯತೆಯ ಸಮಸ್ಯೆ ತೀವ್ರತೆಯನ್ನು ಪಡೆದುಕೊಂಡಿದೆ. ಜಿಲ್ಲಾಡಳಿತ ಜನಪ್ರತಿನಿದಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವೆಂದಲ್ಲಿ ಎಂಜಿನಿಯರ್, ಗುತ್ತಿಗೆಗಾರರು, ಕಟ್ಟಡ ಕಾರ್ಮಿಕರ ಅಸೋಸಿಯೇಷನ್ ಜೊತೆಗೂಡಿ ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ…
Read Moreಅಕ್ರಮ ಗೋಸಾಗಾಟ ತಡೆಗೆ ಕಟ್ಟುನಿಟ್ಟಿನ ಕ್ರಮ: ಎಂ. ನಾರಾಯಣ
ಕುಮಟಾ: ತಾಲೂಕಿನ ಹೆಗಡೆ ಗ್ರಾಮದಲ್ಲಿ ಗೋಕಳ್ಳತನದ ಬಗ್ಗೆ ಹೇಳಿದ್ದು, ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟ ತಡೆಗೆ ಕ್ರಮ ವಹಿಸುತ್ತಿದ್ದೇವೆ ಎಂದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ…
Read Moreಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಎಂ.ನಾರಾಯಣ
ಕುಮಟಾ : ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಉತ್ತರಕನ್ನಡದ ಎಸ್.ಪಿ. ನಾರಾಯಣ ಅಭಿಪ್ರಾಯಪಟ್ಟರು. ಅವರು ಕುಮಟಾದ ಡಾ. ಎ. ವಿ ಬಾಳಿಗಾ ಕಾಲೇಜಿನಲ್ಲಿ…
Read Moreಅ.13ರಂದು ನೀರ್ನಳ್ಳಿಯಲ್ಲಿ ಯಕ್ಷರಾತ್ರಿ
ಶಿರಸಿ : ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವಾರದಲ್ಲಿ ಭಾನುವಾರ ಅ.13 ರಂದು 6 ಗಂಟೆಯಿಂದ ಯಕ್ಷರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ನಡೆಯುವ ಯಕ್ಷಗಾನದಲ್ಲಿ ‘ಮೃತ ಸಂಜೀವಿನಿ’, ಮತ್ತು ‘ಮಾಯಾ ಕನಕಾಂಗಿ’ ಎಂಬ ಹವ್ಯಕ ಭಾಷೆಯಲ್ಲಿ ಯಕ್ಷಗಾನ ವಿಮರ್ಶೆಗಾಗಿರದೆ ಮನೋರಂಜನೆಗಾಗಿ…
Read Moreಮೆಚ್ಚುಗೆಪಡೆದ ‘ಶ್ರೀದೇವಿ ಮಹಾತ್ಮೆ’
ಶಿರಸಿ: ಶಿರಸಿಯ ಕೆಂಡಮಹಾಸತಿ ದೇವಾಲಯದಲ್ಲಿ ಸೃಷ್ಟಿಕಲಾಪದ ಸದಸ್ಯೆಯರಿಂದ “ಶ್ರೀ ದೇವಿ ಮಹಾತ್ಮೆ ” ಎನ್ನುವ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಮಹಾನವರಾತ್ರಿಯ ನಿಮಿತ್ತ ಆಯೋಜಿಸಲಾಗಿದ್ದ ತಾಳಮದ್ದಲೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ಶ್ರೀರಕ್ಷಾ ಹೆಗಡೆ, ಕುಮಾರಿ ಅಭಿಜ್ಞಾ ಹೆಗಡೆ ಪಾಲ್ಗೊಂಡಿದ್ದರು. ಮದ್ದಲೆಯಲ್ಲಿ…
Read Moreಅ.13ಕ್ಕೆ ಕಲಾ ಸಂಗಮ- ಚಿತ್ರಕಲಾ ಪ್ರದರ್ಶನ: ಸನ್ಮಾನ
ಶಿರಸಿ: ನಗರದ ಮಾರಿಕಾಂಬಾನಗರದ ಹಾಲುಹೊಂಡ ಬಡಾವಣೆ ಗಾಯತ್ರಿ ಗೆಳೆಯರ ಬಳಗದಲ್ಲಿ ಅ.13 ರವಿವಾರ ಬೆಳಿಗ್ಗೆ 10.00 ಘಂಟೆಯಿಂದ ಸಂಜೆ 5.30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ. ಸಾಹಿತಿ ಜಿ.ವಿ.ಕೊಪ್ಪಲತೋಟ ಅವರ…
Read More