Slide
Slide
Slide
previous arrow
next arrow

ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ

ಯಲ್ಲಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ದಾರಿಯಾಗಿದೆ. ಮಹಿಳೆಯರ ಸಬಲೀಕರಣಕ್ಕೂ ಯೋಜನೆ ಒತ್ತು ನೀಡಿದೆ ಎಂದು ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಮಂಜುನಾಥ ಬಿ. ಆಗೇರ್…

Read More

ಮದ್ಯವರ್ಜನ ಕಾರ್ಯಕ್ರಮ ಸಮಾಜದ ಅಭಿವೃದ್ಧಿಗೆ ಕಾರಣ: ಎಂ.ಎಚ್.ನಾಯ್ಕ್

ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆವತಿಯಿಂದ ಗಾಂಧಿಜಯಂತಿ ಸಂಭ್ರಮಾಚರಣೆ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿತ್ತು.…

Read More

ನಿಧನ ವಾರ್ತೆ

ಸಿದ್ದಾಪುರ: ತಾಲೂಕಿನ ಶಿರಳಗಿ(ಮಟ್ಟಿನಕೇರಿ)ಯ ಗೋಪಾಲ ಶಂಕರ ಭಟ್(87) ಅ.14ರಂದು ಶಿರಳಗಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಅವರು ಪ್ರಸಿದ್ಧ ಕಲಾವಿದರಾದ ಅನಂತ…

Read More

ಆಶಾಕಿರಣ ಟ್ರಸ್ಟ್‌ನಿಂದ ಸದ್ಭಾವನಾ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಆಶಾಕಿರಣ ಟ್ರಸ್ಟ್ ಸಿದ್ದಾಪುರ ಇದರ ವತಿಯಿಂದ ಸದ್ಭಾವನಾ ಪ್ರಶಸ್ತಿಯನ್ನು ಮನುವಿಕಾಸ ಸಂಸ್ಥೆ ಕರ್ಜಗಿ ಹಾಗೂ ಅಜಿತ ಮನೋಚೇತನ ಸಂಸ್ಥೆ ಶಿರಸಿ ಇವರಿಗೆ ನೀಡಲಾಯಿತು. ಲಯನ್ಸ್ ಕ್ಲಬ್ ಸಿದ್ದಾಪುರ ಇದರ ಸಹಯೋಗದೊಂದಿಗೆ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಇವರ…

Read More

ಬಾವಿಗೆ ಬಿದ್ದ ಚಿರತೆ ರಕ್ಷಣೆ

ಸಿದ್ದಾಪುರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಜಾನ್ಮನೆ ವಲಯದ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ಓಜಿಮನೆಯಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ಸುಮಾರು ಐದರಿಂದ…

Read More

ಆತಂಕ ಸೃಷ್ಟಿಸಿದ ಬೃಹತ್ ಹೆಬ್ಬಾವು

ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಸ್ಟೇಟ್ ಬ್ಯಾಂಕ್ ಎ.ಟಿ.ಎಂ ಸಮೀಪ ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಬೃಹತ್ ಆಕಾರದ ಹೆಬ್ಬಾವು ಪ್ರತ್ಯಕ್ಷವಾಗಿ ಕೆಲಕಾಲ ಸಾರ್ವಜನಿಕರಿಗೆ ಆತಂಕ ಸೃಷ್ಟಿಮಾಡಿದ ಘಟನೆ ನಡೆಯಿತು. ನಂತರ ಅಲ್ಲೇ ಇದ್ದ ಸ್ಥಳೀಯರೋರ್ವರು…

Read More

ಸೌಜನ್ಯಕ್ಕೂ ಸಂಮಾನವಿದೆ: ವಿ. ಗಂಗಾಧರ ಭಟ್ಟ ಅಗ್ಗೆರೆ

ಸಿದ್ದಾಪುರ: ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಗುಡ್ಡೆಕೊಪ್ಪದ ಶ್ರೀಪಾದ ಭಟ್ಟ ಕುಟುಂಬದವರು ನವಚಂಡೀಹವನವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಅನೇಕ ವರ್ಷಗಳ ಕಾಲ ಇಟಗಿ ರಾಮೇಶ್ವರ ದೇವಾಲಯದಲ್ಲಿ ತಾಂತ್ರಿಕರಾಗಿ ಸೇವೆಮಾಡಿರುವ ವೇದಮೂರ್ತಿ ಗಜಾನನ ಭಟ್ಟ ವರಗದ್ದೆ…

Read More

ಗ್ರಾಪಂ.ಸದಸ್ಯರ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ನವೀನ್ ಶೆಟ್ಟಿ ಆಯ್ಕೆ

ಶಿರಸಿ : ತಾಲೂಕಿನ ಪಶ್ಚಿಮ ಭಾಗದ ೨೨ ಗ್ರಾಮ ಪಂಚಾಯತ ಸದಸ್ಯರುಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ಇಸಳೂರು ಗ್ರಾಮ ಪಂಚಾಯತ ಸದಸ್ಯ ನವೀನ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.‌ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತದ ಸಭಾಭವನದಲ್ಲಿ ಮಂಗಳವಾರ ಗ್ರಾಪಂ ಹುಲೇಕಲ್ ಅಧ್ಯಕ್ಷ…

Read More

ಜಿಲ್ಲಾ ರೈತ ಮೊರ್ಚಾದಿಂದ ಭಾಜಪಾ ಸದಸ್ಯತಾ ಅಭಿಯಾನ

ಅಂಕೋಲಾ: ಜಿಲ್ಲಾ ರೈತ ಮೋರ್ಚಾ ಅಂಕೋಲಾ ಮಂಡಲ, ಶಕ್ತಿ ಕೇಂದ್ರ ಡೊಂಗ್ರಿ, ಶೇವ್ಕಾರ ಬೂತ್ ನ ಸಹಯೋಗದಲ್ಲಿ ಬಿಜೆಪಿ ಪಕ್ಷದ ಮೆಗಾ ಸದಸ್ಯತಾ ಅಭಿಯಾನವನ್ನು ಅಂಕೋಲಾ ತಾಲೂಕಿನ ತುತ್ತತುದಿ ಗ್ರಾಮವಾದ ಕೈಗಡಿಯಲ್ಲಿ ನಡೆಸಲಾಯಿತು. ಈ ಕೈಗಡಿ ಗ್ರಾಮವು ಯಲ್ಲಾಪುರ,…

Read More

ಎಲೆಮರೆಯ ಸಸ್ಯ ಶಾಸ್ತ್ರಜ್ಞ ವಿಷ್ಣು ಮುಕ್ರಿ ನಿಧನ: ನುಡಿನಮನ

ಕಾರವಾರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ವಿಷ್ಣು ಮುಕ್ರಿ ಅವರಿಗೆ ಹಲವು ಪರಿಸರ ಗಣ್ಯರು ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಖ್ಯಾತ ವಿಜ್ಞಾನಿ ಪ್ರೊ. ಎಮ್.ಡಿ. ಸುಭಾಸ್ ಚಂದ್ರನ್ ಅವರು ವಿಷ್ಣು ಅವರು ಸದಾ ಜೊತೆಗೆ ಇದ್ದವರು, ಕ್ಷೇತ್ರ ಸಹಾಯಕರಾಗಿ ಬಂದು…

Read More
Back to top