Slide
Slide
Slide
previous arrow
next arrow

ಸುವಿಚಾರ

ಯದಂತಸ್ತನ್ನ ಜಿಹ್ವಾಯಾಂ ಯಜ್ಜಿಹ್ವಾಯಾಂ ನ ತದ್ಬಹಿಃಯದ್ಬಹಿಸ್ತನ್ನ ಕುರ್ವಂತಿ ವಿಚಿತ್ರಚರಿತಾಃ ಸ್ತ್ರಿಯಃ ||ಮನಸಿನಲ್ಲಿರುವ ವಿಚಾರವು ನಾಲಗೆಯಮೇಲಿರುವುದಿಲ್ಲ, ನಾಲಗೆಯ ಮೇಲಿರುವ ವಿಚಾರವೂ ಹಲವೊಮ್ಮೆ ಹೊರಬೀಳದೇ ಉಳಿಯುತ್ತದೆ. ಯಾವುದನ್ನು ಮುಕ್ತಧ್ವನಿಯಲ್ಲಿ ಆಡುವರೋ ಅದನ್ನು ತಮ್ಮ ಆಚರಣೆಯಲ್ಲಿ ಕಾಣಿಸರು. ಒಟ್ಟಿನಲ್ಲಿ ಸ್ತ್ರೀಯರು ವಿಚಿತ್ರವಾದ ಆಚಾರವ್ಯವಹಾರಗಳುಳ್ಳವರು.…

Read More

ಸುವಿಚಾರ

ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ |ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ | ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕ ರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ ಧರ್ಮರಾಯನೂ,…

Read More

ಸುವಿಚಾರ

ಜಯಂತಿ ತೇ ಸುಕೃತಿನಃ ರಸಸಿದ್ಧಾಃ ಕವೀಶ್ವರಾಃನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್ || ತಮ್ಮಲ್ಲಿನ ಲೋಕೋತ್ತರವಾದ ಕಾವ್ಯಶಕ್ತಿಯನ್ನು ಬಳಸಿ ಜನಾದರಣೀಯವಾದ ರಸಪೂತವಾದ ಕಾವ್ಯಗಳನ್ನು ನಿರ್ಮಿಸಿದ ಮಹಾಕವಿಗಳು ಸದಾ ಬದುಕಿರುತ್ತಾರೆ, ಸದಾ ನೆನಪಿರುತ್ತಾರೆ, ಸದಾ ಜಯಶಾಲಿಗಳಾಗಿರುತ್ತಾರೆ. ಅವರು ಇವತ್ತು ನಮ್ಮ…

Read More

ಸುವಿಚಾರ

ನ ಕಶ್ಚಿಚ್ಚಂಡಕೋಪಾನಾಮಾತ್ಮೀಯೋ ನಾಮ ಭೂಭುಜಾಮ್ಹೋತಾರಮಪಿ ಜುಹ್ವಾನಂ ಸ್ಪೃಷ್ಟೋ ದಹತಿ ಪಾವಕಃ || ಭಯಂಕರವಾಗಿ ಕೋಪ ಮಾಡಿಕೊಳ್ಳುವ ರಾಜನಿಗೆ ಆತ್ಮೀಯರೆನ್ನುವವರು ಯಾರೂ ಇಲ್ಲ. ಯಾರೂ ಇಲ್ಲ ಅಂದರೆ ಯಾರೂ ಇರಲಾರರು ಎಂದರ್ಥ, ಯಾಕೆಂದರೆ ಅವನಿಗೆ ಬರುವ ಕೋಪ ಮತ್ತು ಇರುವ…

Read More

ಸುವಿಚಾರ

ಅಕರುಣತ್ವಮಕಾರಣವಿಗ್ರಹಃ ಪರಧನೇ ಪರಯೋಷಿತಿ ಚ ಸ್ಪೃಹಾಸುಜನಬಂಧುಜನೇಷ್ವಸಹಿಷ್ಣುತಾ ಪ್ರಕೃತಿಸಿದ್ಧಮಿದಂ ಹಿ ದುರಾತ್ಮನಾಮ್ || ಕರುಣೆಯಿಲ್ಲದಿರುವಿಕೆ, ಅಕಾರಣವಾಗಿ ತಂದುಕೊಳ್ಳುವ ವೈಮನಸ್ಸು, ಇನ್ನೊಬ್ಬರ ಹಣ ಮತ್ತು ಇನ್ನೊಬ್ಬರ ಹೆಂಡತಿಯಲ್ಲಿ ಆಸಕ್ತಿ, ಸಜ್ಜನರು ಮತ್ತು ಸ್ವಬಾಂಧವರಲ್ಲಿ ಅಸಹಿಷ್ಣುತೆಯ ಭಾವ –ಇವಿಷ್ಟು ದುರಾತ್ಮರಾದವರಿಗೆ ಸ್ವತಃ ಸಿದ್ಧವಾಗಿ…

Read More

ಸುವಿಚಾರ

ತಾನೀಂದ್ರಿಯಾಣ್ಯವಿಕಲಾನಿ ತದೇವ ನಾಮಸಾ ಬುದ್ಧಿರಪ್ರತಿಹತಾ ವಚನಂ ತದೇವ |ಅರ್ಥೋಷ್ಮಣಾ ವಿರಹಿತಃ ಪುರುಷಃ ಕ್ಷಣೇನಸೋಽಪ್ಯನ್ಯ ಏವ ಭವತೀತಿ ವಿಚಿತ್ರಮೇತತ್ ||ಅವೇ ಕೆಡುಕಿಲ್ಲದ ಇಂದ್ರಿಯಗಳು, ಅದೇ ಹೆಸರು, ಅದೇ ಅಪ್ರತಿಹತವಾದ ಅಸಾಧಾರಣ ಬುದ್ಧಿವಂತಿಕೆ, ಅದೇ ವಾಗ್ವಿಲಾಸ, ಆದರೆ ಇವೆಲ್ಲ ಇದ್ದೂ ಹಣವೆಂಬುದು…

Read More

ಸುವಿಚಾರ

ಮೃತ್ಯೋರ್ಬಿಭೇಷಿ ಕಿಂ ಮೂಢ ಭೀತಂ ಮುಂಚತಿ ಕಿಂ ಯಮಃಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ || ’ಮೂಢನೇ, (ಮೋಹಗೊಂಡವನೇ), ನೀನು ಸಾವಿಗೆ ಹೆದರುವಿಯಲ್ಲವೇ? ಇವಾಗೇನು, ನೀನು ಭಯಗೊಂಡ ಮಾತ್ರಕ್ಕೆ ಯಮಧರ್ಮನು ನಿನ್ನನ್ನು ಬಿಟ್ಟುಬಿಡುವನೇನು? ಇಲ್ಲವಷ್ಟೇ! ಸಾವಿನ ಭಯ ಶುರುವಾದ್ದೇ…

Read More

ಸುವಿಚಾರ

ವರಂ ದರಿದ್ರಃ ಶ್ರುತಿಶಾಸ್ತ್ರಪಾರಗೋ ನ ಚಾಪಿ ಮೂರ್ಖೋ ಬಹುರತ್ನಸಂಯುತಃಸುಲೋಚನಾ ಜೀರ್ಣಪಟಾಪಿ ಶೋಭತೇ ನ ನೇತ್ರಹೀನಾ ಕನಕೈರಲಂಕೃತಾ || ವೇದ ವೇದಾಂಗಗಳನ್ನು ತಿಳಿದ ವಿದ್ವಾಂಸನೊಬ್ಬ ಬಡವನಾಗಿದ್ದರೂ ಆತನು ಶ್ರೇಷ್ಠನೇ ಆಗಿರುತ್ತಾನೆ. ಮೂರ್ಖನಾದವನು ರತ್ನಾದಿ ಆಭರಣಗಳನ್ನು ಹೊಂದಿದ್ದರೂ ಸಹ ಸ್ವೀಕಾರ್ಯನಾಗುವುದಿಲ್ಲ. ಚಂದದ…

Read More

ಸುವಿಚಾರ

ವಿದುಷಾಂ ವದನಾದ್ವಾಚಃ ಸಹಸಾ ಯಾಂತಿ ನೋ ಬಹಿ:ಯಾತಾಶ್ಚೇನ್ನ ಪರಾಂಚಂತಿ ದ್ವಿರದಾನಾಂ ರದಾ ಇವ ||ವಿದ್ವಾಂಸರು ಅಥವಾ ಪ್ರಾಜ್ಞರು ಅನ್ನಿಸಿಕೊಂಡವರ ಮುಖದಿಂದ ಯಾವುದೇ ವಿಚಾರವಾಗಿ ಮಾತುಗಳು ಧುತ್ತೆಂದು ಹೊರಬೀಳಲಾರವು. ಮಾತಿಗೆ ಮುನ್ನ ಹತ್ತಾರುಬಾರಿಗೆ ವಿಚಾರಮಾಡುವ ಜನ ಅವರು. ತಕ್ಷಣದ ಮೌಖಿಕ…

Read More

ಸುವಿಚಾರ

ಶುನಃ ಪುಚ್ಛಮಿವ ವ್ಯರ್ಥಂ ಜೀವಿತಂ ವಿದ್ಯಯಾ ವಿನಾನ ಗುಹ್ಯಗೋಪನೇ ಶಕ್ತಂ ನ ಚ ದಂಶನಿವಾರಣೇ ||ವಿದ್ಯೆಯಿಲ್ಲದೆ ಬದುಕಲಾಗದು ಎಂದೇನಿಲ್ಲ, ಬದುಕಲಾಗಬಹುದೇನೋ. ಆದರೆ ಅದು ವ್ಯರ್ಥವಾದೊಂದು ಜೀವನವಾಗಿರುತ್ತದೆ. ಅದೆಷ್ಟು ವ್ಯರ್ಥವೆಂದರೆ ನಾಯಿಯ ಬಾಲದಷ್ಟು. ನಾಯಿಯ ಬಾಲ ನೋಡಿ ಆ ಕಡೆ…

Read More
Back to top