• Slide
    Slide
    Slide
    previous arrow
    next arrow
  • ಬ್ರಿಟೀಷರ ಸದೆ ಬಡಿದು, ವಿಜಯದ ಕಹಳೆ ಊದಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ..

    ವ್ಯಕ್ತಿ-ವಿಶೇಷ: ಕನ್ನಡ ನಾಡಿನಲ್ಲಿ ಸ್ವತಂತ್ರ್ಯ ಹೋರಾಟದ ಸಮಯದಲ್ಲಿ ಆಗಿ ಹೋದ ವೀರವನಿತೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಅಗ್ರಗಣ್ಯಳು. ಅಕ್ಟೋಬರ 23ರಂದು ಅವರ ಜಯಂತಿಯಿರುವುದರಿಂದ ಅವರ ಶೌರ್ಯ ಸಾಹಸ, ರಾಷ್ಟ್ರಪ್ರೇಮದ ಬಗ್ಗೆ ತಿಳಿದುಕೊಳ್ಳೋಣ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ…

    Read More

    ವ್ಯಕ್ತಿ ವಿಶೇಷ – ಮದಕರಿನಾಯಕ

    ವ್ಯಕ್ತಿವಿಶೇಷ: ಅತಿ‌ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿ, ಅನೇಕ ಯುದ್ಧಗಳಲ್ಲಿ ಗೆದ್ದು ಹೈದರನ‌ ಪ್ರಚಂಡ ಸೇನೆಗೂ ಚಳ್ಳೆಹಣ್ಣು ತಿನ್ನಿಸಿ, ಕಡೆಗೆ ಅವನಿಗೆ ಸೆರೆ ಸಿಕ್ಕರೂ , ಸಾಯುವಾಗಲೂ‌ ಸಿಂಹವಾಗಿಯೇ ಸತ್ತ ವೀರಾಗ್ರಣಿ. ಲೇ:…

    Read More

    ವ್ಯಕ್ತಿ ವಿಶೇಷ – ಮದನಮೋಹನ ಮಾಳವೀಯ

    ವ್ಯಕ್ತಿವಿಶೇಷ: ಭಾರತೀಯರಿಗೆ ಸ್ವದೇಶಿ ಶಿಕ್ಷಣ ಕೊಡುವ ಸಲುವಾಗಿ ಅಖಂಡ ಪರಿಶ್ರಮದಿಂದ ‘ಕಾಶಿ ಹಿಂದೂ ವಿಶ್ವವಿದ್ಯಾಲಯ’ ಸ್ಥಾಪಿಸಿದ ‘ರಾಷ್ಟ್ರೀಯ ಭಿಕಾರಿ’. ಆದರ್ಶ ಪತ್ರಕರ್ತ, ಧಾರ್ಮಿಕ ನೇತಾ, ಬಹುಮುಖ ಪ್ರತಿಭೆಯ ಪಂಡಿತ, ರಾಜಕೀಯ ಮುಖಂಡ, ‘ಮಹಾಮನಾ’. ಲೇ: ಅರ್ಚಿಕ ವೆಂಕಟೇಶಕೃಪೆ: ಭಾರತಭಾರತಿ…

    Read More

    ವ್ಯಕ್ತಿ ವಿಶೇಷ – ‘ಭಗತ್ ಸಿಂಗ್’

    ವ್ಯಕ್ತಿವಿಶೇಷ: ವಿಶ್ವದ ಕ್ರಾಂತಿ ಇತಿಹಾಸದಲ್ಲಿ ಅವಿಸ್ಮರಣೀಯ ದಾಖಲೆ ನಿರ್ಮಿಸಿದ ಭಾರತದ ಕ್ರಾಂತಿರತ್ನ; ಅತಿ ಸಣ್ಣ ವಯಸ್ಸಿನಲ್ಲೇ ಬ್ರಿಟೀಷ್ ಸತ್ತೆಯನ್ನು ಗಡಗಡ ನಡುಗಿಸಿದ ಶೂರ; ಅಪ್ರತಿಮ ಸಂಘಟಕ; ಅಸಮಾನ ಸಾಹಸಿ ಲೇ: ಈಶ್ವರಚಂದ್ರಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿ ವಿಶೇಷ – ‘ಅಗಸ್ತ್ಯ’ ಮುನಿ

    ವ್ಯಕ್ತಿವಿಶೇಷ: ಸಮುದ್ರವನ್ನೇ ಆಪೋಶನವಾಗಿ ತೆಗೆದುಕೊಂಡು, ಸೊಕ್ಕೇರಿದ ನಹುಷೇಂದ್ರ, ವಿಂದ್ವ ಪರ್ವತಗಳಿಗೆ ಬುದ್ಧಿ ಕಲಿಸಿದ ಲೋಕಕ್ಕೆ ಜೀವನದಿ ಕಾವೇರಿಯನ್ನು ಅನುಗ್ರಹಿಸಿದ, ಶ್ರೀರಾಮಚಂದ್ರನಿಗೆ ‘ಆದಿತ್ಯ ಹೃದಯ’ ಮಂತ್ರ ಬೋಧಿಸಿದ ಲೋಕೋಪಕಾರಿ ತಾಪಸಿ. ಲೇ: ಎಂ.ಆರ್.ನರಸಿಂಹನ್ಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿ ವಿಶೇಷ – ವಿಠ್ಠಲ್ ಭಾಯಿ ಪಾಟೀಲ್

    ವ್ಯಕ್ತಿವಿಶೇಷ: ಸತ್ಯಾಗ್ರಹದಂತೆಯೇ ಸಂಸದೀಯ ವಿಧಾನದಿಂದಲೂ ಬ್ರಿಟಿಷ್ ಸತ್ತೆಯ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕೇಂದ್ರ ಶಾಸನಸಭೆಯ ಮೊದಲ ಚುನಾಯಿತ ಅಧ್ಯಕ್ಷ. ಲೇ: ಎ.ಎಸ್.ಕುಲಕರ್ಣಿಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿವಿಶೇಷ – ಒನಕೆ‌ ‘ಓಬವ್ವ’

    ವ್ಯಕ್ತಿವಿಶೇಷ: ಕಾವಲುಗಾರನ ಅಶಿಕ್ಷಿತ ಪತ್ನಿಯಾಗಿದ್ದರೂ, ಒನಕೆಯನ್ನೇ ಆಯುಧ ಮಾಡಿ ಶತ್ರು ಸೈನಿಕರ ಮರ್ದನಗೈದ, ತನ್ನ ಬಲಿದಾನದಿಂದ ಚಿತ್ರದುರ್ಗ ಕೋಟೆಯನ್ನು ಉಳಿಸಿದ, ಸತ್ತರೂ ಬದುಕಿಹ ಹೆಣ್ಣುಗಲಿ. ಲೇ: ಡಾ.ಜಿ ವರದರಾಜರಾವ್ಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿ ವಿಶೇಷ – ಶ್ರೀ ‘ರಾಮತೀರ್ಥ’ರು

    ವ್ಯಕ್ತಿವಿಶೇಷ: ಕೇವಲ ಮೂವತ್ತಮೂರು ವರ್ಷದ ಜೀವನಕಾಲದಲ್ಲಿ ಅದ್ಭುತ ಸಾಧನೆ ಮಾಡಿ, ಭಾರತೀಯರಲ್ಲಿ ದೇಶಾಭಿಮಾನ ಜಾಗೃತಗೊಳಿಸಿ ‘ವ್ಯಾವಹಾರಿಕ‌ ವೇದಾಂಟ’ ಬೋಧಿಸಿದ, ಪ್ರತಿ ಭಾರತೀಯನೂ ಭಾರತದ ಪ್ರತಿಮೂರ್ತಿಯೆಂದು ಸಾರಿದ ಧೀರಸನ್ಯಾಸಿ. ಲೇ: ಜಯತೀರ್ಥ ರಾಜಪುರೋಹಿತ್ಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿ ವಿಶೇಷ – ‘ಭಗೀರಥ’

    ವ್ಯಕ್ತಿ ವಿಶೇಷ: ಕಲ್ಪನೆಗೂ ಮೀರಿದ ಕಷ್ಟಗಳ ವಿರುದ್ಧ ಸೆಣಸಿ, ಹಿಡಿದ ಪಟ್ಟು ಬಿಡದೇ ಗಂಗೆಯನ್ನು ದೇವಲೋಕದಿಂದ ಧರೆಗೆ ಕರೆತಂದ ಕಾರ್ಯಶೂರ, ಧೈರ್ಯಮೇರು. ಲೇ: ಶ್ರೀ ಸುದಾಮಕೃಪೆ: ಭಾರತಭಾರತಿ ಪ್ರಕಾಶನ

    Read More

    ವ್ಯಕ್ತಿವಿಶೇಷ – ಶ್ರೀ’ತ್ಯಾಗರಾಜ’ರು

    ವ್ಯಕ್ತಿವಿಶೇಷ: ಸಂಗೀತ ಮಾಧುರ್ಯದಿಂದ ದೇವರನ್ನು ಒಲಿಸಿಕೊಂಡ, ವಾಲ್ಮೀಕಿ ಮತ್ತು ನಾರದರ ಅವತಾರವೆಂದು ಜನ ನಂಬುವ, ನಾದ ಬ್ರಹ್ಮ; ‘ಕರ್ಣಾಟಕ ಸಂಗೀತ’ದ ಆರಾಧ್ಯದೈವ; ಋಷಿತುಲ್ಯರೆಂದು ಖ್ಯಾತಿಗಳಿಸಿದ ಪರಮ ಭಕ್ತಾಗ್ರಣಿ. ಲೇ: ಪ್ರೋ. ಎಸ್.ಕೆ ರಾಮಚಂದ್ರರಾವ್ಕೃಪೆ: ಭಾರತಭಾರತಿ ಪ್ರಕಾಶನ

    Read More
    Leaderboard Ad
    Back to top