• Slide
  Slide
  Slide
  previous arrow
  next arrow
 • ವ್ಯಕ್ತಿ ವಿಶೇಷ: ‘ಸುಭಾಷ್ ಚಂದ್ರ ಭೋಸ್’

  ವ್ಯಕ್ತಿ ವಿಶೇಷ: ಭಾರತದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿ ‘ನೇತಾಜಿ’ ಎಂದು ಪ್ರಿಯರಾಗಿರುವ ‘ನಾಯಕಾಗ್ರಣಿ’. ದೇಶದ ಹೊರಗೆ ಹೋಗಿ ಭಾರತೀಯರ ಸೈನ್ಯ ಕಟ್ಟಿ ಪ್ರಚಂಡ ಬ್ರಿಟಿಷ್ ಶಕ್ತಿಗೆ ಸವಾಲೆಸೆಗಿದ ಧೀರ. ಲೇ. ಶ್ರೀ ತಿ. ತಾ. ಶರ್ಮಕೃಪೆ: ಭಾರತಭಾರತೀ ಪ್ರಕಾಶನ

  Read More

  ವ್ಯಕ್ತಿ ವಿಶೇಷ – ‘ಛತ್ರಪತಿ ಶಿವಾಜಿ

  ವ್ಯಕ್ತಿ ವಿಶೇಷ: ದೇಶದಲ್ಲೆಲ್ಲಾ ನಿರಾಶೆ ಕವಿದಿರುವಾಗ, ತನ್ನ ಅಸಾಮಾನ್ಯ ಸಂಘಟನಾ ಶಕ್ತಿ, ಚತುರತೆ, ದೇಶಭಕ್ತಿ, ಪರಾಕ್ರಮಗಳ ಮೂಲಕ ಒಂದು ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿ ಜನರಲ್ಲಿ ಸ್ವಾಭಿಮಾನವನ್ನು ಪುನರ್ ಜಾಗೃತಗೊಳಿಸಿದ ಛತ್ರಪತಿ. ರಾಜ್ಯಾಡಳಿತದಲ್ಲೂ ಆದರ್ಶ ಸ್ಥಾಪಿಸಿದ ಜನ ಸೇವಕ, ಆದರ್ಶ…

  Read More

  ವ್ಯಕ್ತಿ ವಿಶೇಷ – ಶ್ರೀ ಅರವಿಂದ

  ವ್ಯಕ್ತಿ ವಿಶೇಷ: ಪ್ರಾಚೀನ ಋಷಿಮುನಿಗಳೇ ಮೈವೆತ್ತಂತೆ‌ ಭಾರತಕ್ಕೆ ಹೊಸ ದರ್ಶನವನ್ನಿತ್ತ ಆಧುನಿಕ‌‌ ದ್ರಷ್ಟಾರ; ಯೋಧನಾಗಿಯೂ ಯೋಗಿಯಾಗಿಯೂ ವಿಲಕ್ಷಣ ಜೀವನಪ್ರಭೆ ಬೀರಿದ ಮಹಾಪುರುಷ; ಮಾನವನನ್ನು ‘ಅತಿ ಮಾನವತ್ವ’ಕ್ಕೆರಿಸುವ ಪೂರ್ಣಯೋಗ ವಿದ್ಯೆಯ ಪ್ರಭೋಧಕ. ಲೇ: ಕೋ. ಚಿನ್ನಬಸಪ್ಪಕೃಪೆ: ಭಾರತಭಾರತಿ ಪ್ರಕಾಶನ

  Read More

  ವ್ಯಕ್ತಿ ವಿಶೇಷ – ‘ಮದನ್ ಲಾಲ್ ಧಿಂಗ್ರ’

  ವ್ಯಕ್ತಿ ವಿಶೇಷ: ಭಾರತದ ಬಂಧವಿಮೋಚನೆಗಾಗಿ ಕ್ರಾಂತಿ ಮಾರ್ಗವನ್ನು ಹಿಡಿದು ನಗುನಗುತ್ತ ನೇಣುಗಂಬವೇರಿದವರ ಪರಂಪರೆಗೆ ಸೇರಿದವರಲ್ಲಿ ಸದಾಕಾಲವೂ ನೆನಪಿರುವಂತಹ‌ ತರುಣ; ಸಿಂಹದ ಬಾಲವನ್ನು ಅದರ‌ ಗುಹೆಗೇ ಹೋಗಿ ಜಗ್ಗುವಂತೆ, ಲಂಡನ್ನಿನಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬನ ಕೊಲೆ ಮಾಡಿ ಬ್ರಿಟೀಷ್ ಸಾಮ್ರಾಜ್ಯಕ್ಕೇ ನಡುಕ…

  Read More

  ವ್ಯಕ್ತಿ ವಿಶೇಷ – ಅಭಿಮನ್ಯು

  ವ್ಯಕ್ತಿ ವಿಶೇಷ: ಅತಿರಥ ಮಹಾರಥರ ಗಾಥೆಯಾದ ಮಹಾಭಾರತದಲ್ಲಿ ಕಣ್ಕೋರೈಸುವ ಸಿಡಿಲಮರಿ; ಘನಘೋರ ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೇನೆಯ ಚಂಡಪ್ರಚಂಡ ಸೇನಾನಿಗಳನ್ನೆಲ್ಲ ಹಣ್ಣುಗಾಯಿ – ನೀರುಗಾಯಿ ಮಾಡಿ, ಕಡೆಗೆ ಕುಟಿಲತೆಗೆ ಬಲಿಯಾದ ಮೀಸೆಯೂ ಮೂಡದ ಸಿಂಹಶಿಶು. ಲೇ: ಶ್ರೀನಿವಾಸ ಉಡುಪಕೃಪೆ:…

  Read More

  ವ್ಯಕ್ತಿ ವಿಶೇಷ – ಶಾರದಾಮಣಿದೇವಿ

  ವ್ಯಕ್ತಿವಿಶೇಷ: ಓದು ಬರಹ ಏನೂ ಇಲ್ಲದಿದ್ದರೂ ಸಾವಿರಾರು ಮಂದಿಗೆ ‘ಮಹಾಮಾತೆ’ಯಾದ ಮಹಿಮಾವಂತೆ; ಸರಳ, ಶುಭ್ರ ಜೀವನದಿಂದ ಅನೇಕರಿಗೆ ಮಾರ್ಗದರ್ಶನ ಮಾಡಿದ ಆದರ್ಶ ಸ್ತ್ರೀ; ಶ್ರೀ ರಾಮಕೃಷ್ಣ ಪರಮಹಂಸರಂತಹ ಮಹಾತ್ಮರಿಗೆ ಸಾಟಿಯಾದ ಸಾಧ್ವೀ ಪತ್ನಿ ಲೇ: ಶ್ರೀಮತಿ ಎ‍ಚ್.ಎಸ್.ಪಾರ್ವತಿಕೃಪೆ: ಭಾರತಭಾರತಿ…

  Read More

  ವ್ಯಕ್ತಿ ವಿಶೇಷ – ‘ಲಕ್ಷ್ಮಣ’

  ವ್ಯಕ್ತಿ ವಿಶೇಷ: ‘ತಮ್ಮನೆಂದರೆ ಹೀಗಿರಬೇಕು’ ಎನ್ನಿಸಿಕೊಳ್ಳುವ, ರಾಮಾಯಣದ ವಿಲಕ್ಷಣ ವ್ಯಕ್ತಿತ್ವ; ಅಸಾಮಾನ್ಯ ಶೂರ,ಕಾರ್ಯ ದುರಂಧರ; ಸ್ವಂತಕ್ಕಾಗಿ ಏನನ್ನೂ ಬಯಸದೇ ಇಡೀ ಜೀವನವನ್ನು ತನ್ನ‌ ಅಣ್ಣನ, ರಾಜನ, ರಾಜ್ಯದ ಸೇವೆಯಲ್ಲಿ ಸವೆಸಿದ ತ್ಯಾಗಿ. ಲೇ: ಮಾಸ್ತಿ ವೆಂಕಟೇಶ ಅಯ್ಯಂಗಾರ್ಕೃಪೆ: ಭಾರತಭಾರತಿ…

  Read More

  ವ್ಯಕ್ತಿ ವಿಶೇಷ – ಸರ್ ಎಂ. ವಿಶ್ವೇಶ್ವರಯ್ಯ

  ವ್ಯಕ್ತಿ ವಿಶೇಷ: 101 ವರ್ಷಗಳ ತುಂಬು ಜೀವನ ನಡೆಸಿ ತಮ್ಮ ಅಸಾಧಾರಣ ಪ್ರತಿಭೆಯಿಂದ ಮೈಸೂರನ್ನು ವಿವಿಧ ಯೋಜನೆಗಳ ಮೂಲಕ ಆಧುನಿಕಗೊಳಿಸಿದ ಶಿಲ್ಪಿ. ತಮ್ಮ ದಕ್ಷತೆಯಿಂದ ಇಡೀ ಭಾರತಕ್ಕೆ ಅಲ್ಲದೇ ವಿದೇಶಗಳಿಗೂ ಸೇವೆ ಮಾಡಿದ ಕಾರ್ಯಪಟು; ‘ಭಾರತರತ್ನ’ , ಶಿಸ್ತಿನ…

  Read More

  ವ್ಯಕ್ತಿವಿಶೇಷ- ಶ್ರೀನಿವಾಸ ರಾಮಾನುಜನ್

  ಗಣಿತ ಪ್ರಪಂಚಕ್ಕೆ ಆಧುನಿಕ‌ ಭಾರತದ ಶ್ರೇಷ್ಠತಮ‌ ಕೊಡುಗೆ; ಕಷ್ಟ ಪರಂಪರೆಗಳ ದಟ್ಟ ಮೇಘಗಳನ್ನು ಭೇದಿಸಿಕೊಂಡು, 32 ವರ್ಷದ ಅಲ್ಪ ಜೀವನ ಕಾಲದಲ್ಲೇ ತನ್ನ ವಿಲಕ್ಷಣ ಗಣಿತ ಪ್ರತಿಭೆಯಿಂದ ವಿಶ್ವವನ್ನೇ ಬೆರಗುಗೊಳಿಸಿದ ಗಣಿತಾಕಾಶದ ಉಲ್ಕೆ. ಲೇ: ಜಿ.ಟಿ.ನಾರಾಯಣರಾವ್ಕೃಪೆ: ಭಾರತಭಾರತಿ ಪ್ರಕಾಶನ

  Read More

  ವ್ಯಕ್ತಿ ವಿಶೇಷ – ಮಹರ್ಷಿ ‘ವಾಲ್ಮೀಕಿ’

  ಭಯಂಕರ ದರೋಡೆಕೋರನಿಂದ ಬ್ರಹ್ಮರ್ಷಿಯಾದ ವ್ಯಕ್ತಿ; ಮಹರ್ಷಿ ನಾರದರಿಂದಲೇ ರಾಮಾಯಣದ ಕಥೆಯನ್ನು ಕೇಳಿ ಅದನ್ನು ರಮಣೀಯವಾಗಿ ಬರೆದ ‘ಆದಿಕವಿ’. ‘ಕವಿಕೋಗಿಲೆ’.ಸೀತಾಮಾತೆಗೆ ಆಶ್ರಯವಿತ್ತು ಆಕೆಯ ಮಕ್ಕಳಿಗೆ ಗುರುವಾದ ತಾಪಸಿ. ಲೇ. ಶ್ರೀ ತ. ಸು. ಶಾಮರಾಯಕೃಪೆ: ಭಾರತ ಭಾರತಿ ಪ್ರಕಾಶನ

  Read More
  Leaderboard Ad
  Back to top