ಹಳಿಯಾಳ: ಸತತ ಮೂರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಜನಸೇವೆಯಲ್ಲಿ ತೊಡಗಿರುವ ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಒಂದು ಬಾರಿ ಶಾಸಕರಾಗಿ ಸರ್ಕಾರ ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ…
Read Moreಜಿಲ್ಲಾ ಸುದ್ದಿ
ಜನರ ಸ್ಪಂದನೆ ಹುರುಪು ನೀಡುತ್ತಿದೆ: ರೂಪಾಲಿ ನಾಯ್ಕ
ಅಂಕೋಲಾ: ಒಂದೆಡೆ ಜಗತ್ತೇ ಮೆಚ್ಚುವ ನೇತಾರ ಪ್ರಧಾನಮಂತ್ರಿ ಮೋದಿಜಿ ಅವರು ನಮ್ಮನ್ನು ಆಶೀರ್ವದಿಸಲು ಬರುವ ಸಂತಸ. ಇನ್ನೊಂದೆಡೆ ಕ್ಷೇತ್ರದಲ್ಲಿ ಯುವ ಸಮುದಾಯ ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಬೆನ್ನೆಲುಬಾಗಿ ಕೈಜೋಡಿಸುವ ಸುಸಂದರ್ಭ ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು…
Read Moreಮೀನುಗಾರರ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ
ಹೊನ್ನಾವರ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವರವರು ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮೀನುಗಾರರ ಮತಯಾಚಿಸಿದರು. ಮೀನುಗಾರರೊಂದಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿದರು.ಮೀನುಗಾರ ಮಹಿಳೆಯರು ತಮಗೆ ಸರಿಯಾದ ಮೀನು ಮಾರುಕಟ್ಟೆ ಇಲ್ಲ,ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆ ಅವಶ್ಯಕತೆ ಇದೆ.ನಿಮ್ಮಗೆ ಮತ ನೀಡುತೇವೆ ಮಾರುಕಟ್ಟೆ…
Read Moreತೋಟಗಾರಿಕಾ ವಿದ್ಯಾರ್ಥಿಗಳಿಗೆ ಜೇನು ಕೃಷಿಯ ತರಬೇತಿ ಪ್ರಾತ್ಯಕ್ಷಿಕೆ
ಶಿರಸಿ: ತರಗತಿಯ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಕೃಷಿ ಸಾಧಕರ ತೋಟಗಳಿಗೂ ಕಳಿಸಿ ತರಬೇತಿಯ ಪ್ರಾತ್ಯಕ್ಷಿಕೆಯನ್ನು ತೋಟಗಾರಿಕಾ ಮಹಾವಿದ್ಯಾಲಯ, ಧಾರವಾಡ ಕೃಷಿ ವಿವಿಗಳು ಮಾಡುತ್ತಿದ್ದು, ತಾಲೂಕಿನ ತಾರಗೋಡ ಕಲ್ಲಳ್ಳಿಮನೆಯ ಪ್ರಸಿದ್ಧ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ…
Read Moreಗೋಕರ್ಣದ ವಿವಿಧ ಭಾಗಗಳಲ್ಲಿ ನಿವೇದಿತ್ ಆಳ್ವಾ ಪ್ರಚಾರ
ಗೋಕರ್ಣ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಗೋಕರ್ಣದ ಸುತ್ತಮುತ್ತಲಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಗಂಗಾವಳಿಯ ಕಾಂಗ್ರೆಸ್ ಮುಖಂಡ ಹನೀಫ್ ಸಾಬ್ ಅವರ ಮನೆಗೆ ಬೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.ನಿವೇದಿತ್ ಆಳ್ವಾ ಮಾತನಾಡಿ, ಕಾಂಗ್ರೆಸ್ ಯಾವತ್ತಿಗೂ ಜಾತಿ ಧರ್ಮವನ್ನು…
Read Moreಹಣ ಯಾರದ್ದೆಂಬುದನ್ನು ಬಹಿರಂಗಪಡಿಸಬೇಕು: ಜಿ.ಕೆ.ಪಟಗಾರ
ಕುಮಟಾ: ಹೊನ್ನಾವರ ತಾಲೂಕಿನ ಚಂದಾವರ ಚೆಕ್‌ಪೋಸ್ಟ್ನಲ್ಲಿ ಆಟೋ ಮೂಲಕ ಸಾಗಿಸುತ್ತಿದ್ದ 93.5 ಲಕ್ಷ ರೂ. ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಹಣದ ವಾರಸುದಾರರ್ಯಾರೆಂಬುದನ್ನು ಬಹಿರಂಗಪಡಿಸಬೇಕೆoದು ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಆಗ್ರಹಿಸಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,…
Read Moreಭೀಮಣ್ಣ ನಾಯ್ಕ ಗೆಲುವು ನಿಶ್ಚಿತ: ರವೀಂದ್ರ ನಾಯ್ಕ
ಸಿದ್ದಾಪುರ: ಈ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ನಿಶ್ಚಿತವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಹೇಳಿದರು.ಅವರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ…
Read Moreಫಾರಂ ನಂಬರ್ 3, ಇ ಸ್ವತ್ತು ಸಮಸ್ಯೆ ನಿವಾರಣೆಗೆ ಬದ್ಧ: ಭೀಮಣ್ಣ ನಾಯ್ಕ
ಶಿರಸಿ: ನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಫಾರಂ ನಂಬರ್ 3 ಸಮಸ್ಯೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಬಗೆಹರಿಸಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಭರವಸೆ ನೀಡಿದರು. ಅವರು ನಗರದ ಮರಾಠಿಕೊಪ್ಪದಲ್ಲಿ ರೋಡ್ ಶೋ ನಡೆಸಿ ಮಾತನಾಡಿ,…
Read Moreಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ: ಸಚಿವ ಪೂಜಾರಿ
ಸಿದ್ದಾಪುರ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ. ಚೈನಾ ಸೆಟ್ ಕೊಡುವ ಗ್ಯಾರಂಟಿ ಕಾರ್ಡ್ಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಗೆ ಏನು ವ್ಯತ್ಯಾಸ ಇಲ್ಲ. 75 ವರ್ಷಗಳ ಕಾಲ ರಾಜಕೀಯ ಮಾಡಿರುವ ಒಂದು ರಾಜಕೀಯ ಪಕ್ಷ…
Read Moreಮಂಜಗುಣಿ-ಗಂಗಾವಳಿ ಸೇತುವೆ: ಜೂನ್ ಅಂತ್ಯಕ್ಕೆ ಮುಕ್ತಾಯದ ಭರವಸೆ ನೀಡಿದ ಅಧಿಕಾರಿಗಳು
ಗೋಕರ್ಣ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ಕಾಮಗಾರಿಯು ವೇಗವಾಗಿ ಆರಂಭಗೊ0ಡಿದ್ದು, ಜೂನ್ ಅಂತ್ಯದ ಒಳಗಾಗಿ ಸೇತುವೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮುಂದಾಗಿದೆ.ಕಳೆದ 5 ವರ್ಷಗಳ ಹಿಂದೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ…
Read More