ಹಳಿಯಾಳ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಮತದಾರರಿಗೂ ಪರಿಣಾಮಕಾರಿಯಾಗಿ ಮನನ ಮಾಡಿಸಿದ್ದೇ ಆದರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಶತಸಿದ್ದ ಎಂದು ಗೋವಾ ರಾಜ್ಯ ಸರ್ಕಾರದ ಆರೋಗ್ಯ ಸಚಿವರು…
Read Moreಜಿಲ್ಲಾ ಸುದ್ದಿ
ಕೋಳಿ ಉದ್ಯಮದ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ
ಶಿರಸಿ: ತಾಲೂಕಿನ ಹುತ್ಗಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತಿರುವ ಕೋಳಿ ಉದ್ಯಮದ ಮೇಲೆ ಇನ್ನೈದು ದಿನಗಳಲ್ಲಿ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಮ್ಮ ಹಕ್ಕಿಗಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಹಾಲಳ್ಳ ಹುತ್ಗಾರ ಮಣಜವಳ್ಳಿ ಶಾಂತಿ ನಗರದ ಸಮಸ್ತ…
Read Moreಮತದಾನ ಜಾಗೃತಿಗಾಗಿ ಶಿರಸಿಯಲ್ಲಿ ದೀಪಾರಾಧನೆ
ಶಿರಸಿ: 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಜಾಗೃತೆ ಮೂಡಿಸಲು ನಗರಸಭೆಯಿಂದ ದೇವಿಕೆರೆ ಬಳಿ ಸಂಜೆ ಸುಮಾರಿಗೆ ದೀಪಾರಾಧನೆ ಮಾಡಲಾಯಿತು. ನಗರಸಭೆಯ ಸಿಬ್ಬಂದಿಗಳೆ ದೇವಿಕೆರೆಯ ಭೂತೇಶ್ವರ ಕಟ್ಟೆಯ ಪಕ್ಕದಲ್ಲಿ ರಂಗೋಲಿ ಹಾಕಿ ಅದರ ಮೇಲೆ ದೀಪ ಹಚ್ಚಿ…
Read Moreಕೆಆರ್‌ಪಿಪಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಸಂತೋಷ ರಾಯ್ಕರ
ಮುಂಡಗೋಡ: ಪಕ್ಷವನ್ನು ಸಂಘಟಿಸಲು ಕೆಲವೇ ದಿನಗಳು ಇರುವುದರಿಂದ ಇದ್ದಷ್ಟೆ ಕಾಲದಲ್ಲಿ ಪಕ್ಷವನ್ನು ಬಲಪಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಗುರಿ ಎಂದು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ದ ಕ್ಷೇತ್ರದ ಅಭ್ಯರ್ಥಿ ಸಂತೋಷ ರಾಯ್ಕರ ಹೇಳಿದರು. ಅವರು ಶನಿವಾರ…
Read Moreಸ್ವರ್ಣವಲ್ಲೀ ಕೃಷಿ ಪ್ರಶಸ್ತಿ, ಕರಕುಶಲ, ಕೂಡು ಕುಟುಂಬ ಪ್ರಶಸ್ತಿ ಪ್ರಕಟ
ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನವು ಪ್ರತೀ ವರ್ಷ ನೀಡುವ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು , ಮೇ 4ರಂದು ಸ್ವರ್ಣವಲ್ಲೀಯಲ್ಲಿ ನಡೆಯಲಿರುವ ಕೃಷಿ ಜಯಂತಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಧಕ ಕೃಷಿಕ ಕೃಷಿ ಕಂಠೀರವ…
Read Moreಜೆಇಇ ಮೇನ್ಸ್: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ
ಧಾರವಾಡ: ಇಲ್ಲಿನ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಪ್ರೀಲ್ 2023 ರಲ್ಲಿ ಐಐಟಿ, ಎನ್‌ಐಟಿ ಮತ್ತು ಐಐಐಟಿ ಕಾಲೇಜುಗಳು ಪ್ರವೇಶಾತಿಗಾಗಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕುಮಾರ ರಾಜನ್ ಶೆಟ್ಟಿ 98.39%, ಸಾತ್ವಿಕ್…
Read Moreಪ್ರಾಧ್ಯಾಪಕಿ ವಿಜಯಲಕ್ಷ್ಮಿ ಹೆಗಡೆಗೆ ಪಿ.ಎಚ್.ಡಿ.ಪ್ರದಾನ
ಶಿರಸಿ: ಇಲ್ಲಿನ ಚಂದನ ಪಿಯು ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀ ಕಿಶೋರ್ ಹೆಗಡೆ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್ ಡಿ ಪ್ರದಾನ ಮಾಡಿದೆ. ಡಿಜಿಟಲ್ ಇಮೇಜ್ ಡಿನೋಯ್ಸಿಂಗ ಎಂಡ್ ಸೆಗ್ಮೆಂಟೇಶನ್ ಯೂಸಿಂಗ್ ಟೈಂ ಫ್ರಿಕ್ವೆನ್ಸಿ ಟೆಕ್ನಿಕ್ಸ ವಿಷಯವಾಗಿ…
Read Moreಎಂಎಂ ಮಹಾವಿದ್ಯಾಲಯ ಕಾರ್ಯಾಲಯ ಅಧೀಕ್ಷಕ ಶಾಂತಾ ನಾಯಕ್ ನಿಧನ
ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಾಲಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಾಂತಾ ನಾಯಕ್ ಅಕಾಲಿಕವಾಗಿ ನಿಧನರಾಗಿದ್ದು, ಮೃತರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತಾಪ ಸಭೆಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೃತರ ಆತ್ಮಕ್ಕೆ…
Read More‘ಆರ್.ವಿ.ದೇಶಪಾಂಡೆ ಗ್ಯಾರಂಟಿ’: ಹಳಿಯಾಳಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ
ಹಳಿಯಾಳ: ತಾಲೂಕಿಗಾಗಿಯೇ ಪ್ರತ್ಯೇಕ ‘ಆರ್.ವಿ.ದೇಶಪಾಂಡೆ ಗ್ಯಾರಂಟಿ’ ಘೋಷಣೆ ಮಾಡಿ ಕರಪತ್ರಗಳನ್ನು ತಮ್ಮ ಗೃಹ ಕಛೇರಿಯಲ್ಲಿ ಪಕ್ಷದ ಮುಖಂಡರುಗಳ ಸಮಕ್ಷಮದಲ್ಲಿ ದೇಶಪಾಂಡೆ ಬಿಡುಗಡೆಗೊಳಿಸಿದರು.ಗ್ಯಾರಂಟಿಯಲ್ಲಿ ಹದಿಮೂರು ಕಾರ್ಯ ಯೋಜನೆಗಳಿದ್ದು, ಎಲ್ಲವನ್ನೂ ಗರಿಷ್ಠ ಎರಡು ವರ್ಷದ ಮಿತಿಯೊಳಗೆ ಪ್ರತಿಶತ ನೂರರಷ್ಟು ಸಾಧಿಸಿಯೇ ತೀರುತ್ತೇನೆ…
Read More‘ಕ್ರೀಡೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಳಕ್ಕೆ ಸಹಾಯಕಾರಿ’
ಸಿದ್ದಾಪುರ: ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮದ ಜೊತೆಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನುಷ್ಯನನ್ನು ಆತ್ಮವಿಶ್ವಾಸ ಮತ್ತು ಪ್ರಗತಿಪರರನ್ನಾಗಿ ಮಾಡುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನಾಯಕ…
Read More