Slide
Slide
Slide
previous arrow
next arrow

ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಎಕ್ಕಂಬಿಯ ಜಯಶ್ರೀ ನಾಯಕ ಆಯ್ಕೆ

ಶಿರಸಿ: ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆ ಕೊಡಮಾಡುವ ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ತಾಲೂಕಿನ ಎಕ್ಕಂಬಿಯ ಜಯಶ್ರೀ ನಾರಾಯಣ ನಾಯಕ ಆಯ್ಕೆಯಾಗಿದ್ದಾರೆ. 35ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮಾಸಿಕ ಪತ್ರಿಕೆಯು ಕಳೆದ ವರ್ಷದಿಂದ ವಯೋವೃದ್ದ ಕೊಂಕಣಿ ಭಾಷೆ,ಸಾಹಿತ್ಯ, ಕಲೆ,ಲೋಕವೇದ…

Read More

ಮೇ.20,21ಕ್ಕೆ ಹೆಗಡೆಕಟ್ಟಾ ಪ್ರೌಢಶಾಲೆ ಸುವರ್ಣ ಮಹೋತ್ಸವ

ಶಿರಸಿ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲೊಂದಾದ, ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮವು ಮೇ.20 ಹಾಗೂ 21ರಂದು ಪ್ರೌಢಶಾಲೆಯ ಆವಾರದಲ್ಲಿ ನಡೆಯಲಿದೆ. ಮೇ.20ರ ಮಧ್ಯಾಹ್ನ 3 ಗಂಟೆಗೆ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕಾರ್ಯಕ್ರಮವನ್ನು…

Read More

ಅಜ್ಜೀಬಳ ಸಮೀಪ ಭೀಕರ ಅಪಘಾತ; ಓರ್ವನ ಸಾವು, ಇನ್ನಿಬ್ಬರಿಗೆ ಗಂಭಿರ ಗಾಯ

ಶಿರಸಿ: ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರೆನೈಟ್ ತುಂಬಿದ ಅಶೋಕ್ ಲೈಲ್ಯಾಂಡ್ ಕಮರ್ಷಿಯಲ್ ಮಿನಿ ಗಾಡಿ ನಡುವೆ ತಾಲೂಕಿನ ಅಜ್ಜೀಬಳ ಸಮೀಪ ನಡೆದ ಮುಖಾಮುಖಿ ಅಪಘಾತದಲ್ಲಿ ಲೈಲ್ಯಾಂಡ್ ಗಾಡಿಯ ಡ್ರೈವರ್ ಇಸ್ಮಾಯಿಲ್…

Read More

ನೇಣಿಗೆ ಶರಣಾದ ಯುವತಿ

ಯಲ್ಲಾಪುರ: ಮಾನಸಿಕವಾಗಿ ನೊಂದಿದ್ದ ಲೇಡಿಯಾ ಕಾಮ್ರೇಕರ್ (18) ಎಂಬಾಕೆ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಮದನೂರು ಗ್ರಾಮದ ತಾವರೆಕಟ್ಟಾ ನಿವಾಸಿಯಾಗಿದ್ದ ಈಕೆ ಮಾವನ ಮನೆಗೆ ತೆರಳಿದ್ದಳು. ಅಲ್ಲಿಯೇ ಆಕೆ ಸಾವನಪ್ಪಿದ್ದಾಳೆ. ಈಕೆ ಸೀರೆಯಿಂದ ನೇಣು ಬಿಗಿದುಕೊಂಡದನ್ನು ಗಮನಿಸಿದ…

Read More

ಮಳೆ ಪ್ರಮಾಣ ಕಡಿಮೆ: ಏರಿದ ಬಿಸಿಲಿನ ತಾಪ

ಕಾರವಾರ: ಮೋಚಾ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದ್ದು, ಗುಡುಗು, ಮಿಂಚು ಬಿರುಗಾಳಿ ಸಮೇತ ಭಾರಿ ಮಳೆ ಸುರಿದಿದೆ. ಮಳೆ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ತಾಪವೂ ಏರತೊಡಗಿದೆ.ಇತ್ತೀಚೆಗೆ ಬಿದ್ದ ಅಲ್ಪ ಪ್ರಮಾಣದ ಮಳೆಯಿಂದ ವಾತಾವರಣ ತಂಪಾಗಿದ್ದು, ಮೋಚಾ ಚಂಡಮಾರುತ…

Read More

ಮರದ ಬೃಹತ್ ಟೊಂಗೆ ಮುರಿದು ಬಿದ್ದು ಬೈಕ್ ಜಖಂ

ಕಾರವಾರ: ನಗರದ ರೋಟರಿ ಕ್ಲಬ್‌ನ ಶತಾಬ್ದಿ ಭವನದ ಬಳಿ ಬೃಹತ್ ಮರವೊಂದರ ಟೊಂಗೆ ಮುರಿದು ಬಿದ್ದು ಅವಘಡವೊಂದು ಸಂಭವಿಸಿದೆ.ಏಕಾಏಕಿ ಬೃಹತ್ ಗಾತ್ರದ ಮರದ ಟೊಂಗೆ ಮುರಿದು ಅಂಚೆ ಕಚೇರಿ ಪಕ್ಕದ ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಮರದಡಿ ಪಾರ್ಕ್…

Read More

ಮನನೊಂದು ಯುವತಿ ಆತ್ಮಹತ್ಯೆ

ಹೊನ್ನಾವರ: ತಾಲೂಕಿನ ಅನಿಲಗೋಡ ಮೂಲದ ಯುವತಿ ಅಕ್ಷತಾ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಮಂಕಿ ಮೂಲದ ಯೋಗೀಶ ನಾಯ್ಕ ಎನ್ನುವಾತ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ನನ್ನ ಹೊರತಾಗಿ ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ.…

Read More

ವಿವೇಕಾನಂದ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾ ಟ್ರಸ್ಟ್: ಕೆಲಸಕ್ಕೆ ಅರ್ಜಿ ಆಹ್ವಾನ

ಶಿರಸಿ: ಇಲ್ಲಿನ ಸೇವಾ ಮನೋಭಾವನೆಯಿಂದ ಕೂಡಿದ ಸಂಸ್ಥೆಯಾದ ಗೋಣೂರಿನ ವಿವೇಕಾನಂದ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾಟ್ರಸ್ಟ (ರಿ) ಶಾಂತಿಧಾಮದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಲು, ಸಮಾಜ ಸೇವೆ ಮಾಡಲು ಬಯಸುವ ಯುವಕ / ಯುವತಿಯರಿಗೆ ಕರೆ ನೀಡಲಾಗಿದೆ. ನಿರುದ್ಯೋಗದಿಂದ…

Read More

ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಅಡಿಕೆ ತೋಟ

ಶಿರಸಿ : ತಾಲೂಕಿನ ಹುಲೇಕಲ್ ಪಂಚಾಯತ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆಯವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟಕ್ಕೆ ಬುಧವಾರ ಮಧ್ಯಾಹ್ನ ತಗುಲಿದ ಆಕಸ್ಮಿಕ ಬೆಂಕಿಯಿಂದ ಮರಗಿಡಗಳು…

Read More

ಅಂಜನಾದ್ರಿ ಮಾರುತಿ ದೇವಸ್ಥಾನದ 8ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

ಶಿರಸಿ: ನಗರದ ಮರಾಠಿಕೊಪ್ಪದ ಅಂಜನಾದ್ರಿ ಶ್ರೀಮಾರುತಿ ದೇವಸ್ಥಾನದ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿ0ದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಗಳು ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.ಅನಾದಿ…

Read More
Back to top