Slide
Slide
Slide
previous arrow
next arrow

ಲೋಕಸಭಾ ಚುನಾವಣೆ: ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಎಂದ ಆನಂದ್ ಅಸ್ನೋಟಿಕರ್

ಕಾರವಾರ: ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು, ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಹೀಗಾಗಿ ಈ…

Read More

ಮೇ.28ಕ್ಕೆ ಪ್ರಧಾನಿಯಿಂದ ನೂತನ ಸಂಸತ್ ಭವನ ಉದ್ಘಾಟನೆ

ನವದೆಹಲಿ: ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲು…

Read More

ಬೆಂಕಿಗಾಹುತಿಯಾದ ತೋಟಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

ಶಿರಸಿ: ತಾಲೂಕಿನ ಹುಲೇಕಲ್ ವ್ಯಾಪ್ತಿಯ ಅಮಚಿಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಹೋದ ಅಡಿಕೆ ತೋಟಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ತೋಟದ ಮಾಲೀಕರಾದ ಶ್ರೀಮತಿ ಭವಾನಿ ಹೆಗಡೆ ಹಾಗೂ ಎಂ.ವಿ.ಹೆಗಡೆ ಇವರಿಗೆ ಸಾಂತ್ವನ ಹೇಳಿ…

Read More

ಅರಣ್ಯ ಸಿಬ್ಬಂದಿಗಳು ಮನೋಪ್ರವೃತ್ತಿ ಬದಲಾಯಿಸಿಕೊಳ್ಳಲು ರವೀಂದ್ರ ನಾಯ್ಕ ಆಗ್ರಹ

ಸಿದ್ಧಾಪುರ: ಅರಣ್ಯವಾಸಿಗಳು ಅರಣ್ಯ ಭೂಮಿ ಅನುಭವಿಸುವಲ್ಲಿ ಅರಣ್ಯ ಸಿಬ್ಬಂದಿಗಳು ದೌರ್ಜನ್ಯದ ಪ್ರವೃತ್ತಿ ಮುಂದುವರೆಸಿರುವುದು ಖಂಡನಾರ್ಹ. ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಇಂತಹ ಅಪಕೃತ್ಯಕ್ಕೆ ಅವಕಾಶವಿಲ್ಲ. ಅರಣ್ಯ ಸಿಬ್ಬಂದಿಗಳು ಮನೋಪ್ರವೃತ್ತಿಯನ್ನ ಬದಲಾಯಿಸಿಕೊಳ್ಳಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ…

Read More

ಮಕ್ಕಳನ್ನು ಗ್ರಂಥಾಲಯಕ್ಕೆ ಬರುವಂತೆ ಪ್ರೇರೇಪಿಸಲು ಸಿಇಒ ಸೂಚನೆ

ಅಂಕೋಲಾ: ತಾಲೂಕಿನ ಅಚವೆ, ಸುಂಕಸಾಳ ಹಾಗೂ ಅಗಸೂರು ಗ್ರಾಮ ಪಂಚಾತಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಖಂಡೂ ಭೇಟಿ ನೀಡಿ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು. ಅಚವೆ ಗ್ರಾಮ ಪಂಚಾಯತಿಗೆ ಭೇಟಿ…

Read More

ದೇಶ ದುರ್ಬಲ ಆಗುತ್ತಿರುವುದು ಹೊರಗಿನವರ ಆಕ್ರಮಣದಿಂದಲ್ಲ: ಮುಹಮ್ಮದ್ ಕುಂಞ

ಭಟ್ಕಳ: ಒಂದು ದೇಶ, ಸಮಾಜ ದುರ್ಬಲಗೊಳ್ಳಬೇಕಾದರೆ ಅದಕ್ಕೆ ಹೊರಗಿನವರೇ ಆಕ್ರಮಣ ಮಾಡಬೇಕಾಗಿಲ್ಲ. ಬದಲಾಗಿ ನಮ್ಮೊಳಗಿನ ಶಿಥಿಲತೆಯಿಂದಲೆ ನಾವು ದುರ್ಬಲಗೊಳ್ಳುತ್ತೇವೆ. ಹಾಗಾಗಿ ನಮ್ಮ ದೇಶ ಇಂದು ದುರ್ಬಲತೆಯತ್ತ ಸಾಗುತ್ತಿರುವುದಕ್ಕೆ ಕಾರಣ ನಮ್ಮ ನಮ್ಮಲ್ಲಿನ ಒಡಕು ಶಿಥಿಲತೆಯೇ ಕಾರಣ ಎಂದು ಮಂಗಳೂರು…

Read More

ಪಠ್ಯಪುಸ್ತಕಕ್ಕೆ ಅರ್ಜಿ ಆಹ್ವಾನ

ಭಟ್ಕಳ: ಶ್ರೀವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆಯ ವತಿಯಿಂದ ಸರಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆದ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ನಾಮಧಾರಿ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ನೀಡಲಾಗುತ್ತದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ 80, ವಾಣಿಜ್ಯ…

Read More

ವಿರೋಧ ಪಕ್ಷದಲ್ಲಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ: ಶಿವರಾಮ್ ಹೆಬ್ಬಾರ್

ಯಲ್ಲಾಪುರ: ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ.ಆದರೂ ಸಹ ಎಲ್ಲ ಸವಾಲುಗಳನ್ನು ಎದುರಿಸಿ ನಿಂತು ನಾಲ್ಕನೇ ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ.ಸರ್ಕಾರ ಯಾವುದೇ ಇರಲಿ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಎಲ್ಲಾ ಕಾರ್ಯಗಳನ್ನು ಮಾಡಿಯೇ…

Read More

ಅಗ್ನಿ ಅವಘಡಕ್ಕೊಳಗಾದ ತೋಟಕ್ಕೆ ಶಾಸಕ ಭೀಮಣ್ಣ ನಾಯ್ಕ್ ಭೇಟಿ: ಸಾಂತ್ವನ

ಶಿರಸಿ: ಆಕಸ್ಮಿಕ ಅಗ್ನಿ ಅವಘಡಕ್ಕೆ ಒಳಗಾಗಿ ಹಾನಿಗೊಳಗಾದ ತಾಲೂಕಿನ ಅಮಚಿಮನೆಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಸರಕಾರದಿಂದ ಸೂಕ್ತ ಪರಿಹಾರದ ಒದಗಿಸುವ ಭರವಸೆ ನೀಡಿದರು. ಗುರುವಾರ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತ…

Read More

ಲಯನ್ಸ್ ಅಂತರಾಷ್ಟ್ರೀಯ ಮಲ್ಟಿಪಲ್ ಪ್ರಶಸ್ತಿ ಪಡೆದ ಶಿರಸಿ ಲಯನ್ಸ್ ಕ್ಲಬ್ ಸದಸ್ಯರು

ಶಿರಸಿ : ಕರ್ನಾಟಕ ಗೋವಾ ರಾಜ್ಯವನ್ನೊಳಗೊಂಡ 7 ಲಯನ್ಸ್ ಜಿಲ್ಲೆಗಳಿರುವ ಲಯನ್ಸ್ ಕ್ಲಬ್ ಸಿರ್ಸಿ ಮಲ್ಟಿಪಲ್ ಕನ್ವೆನ್ಷನ್ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್‌ನ 2022-23 ನೇ ಸಾಲಿನ ಅಧ್ಯಕ್ಷ…

Read More
Back to top