Slide
Slide
Slide
previous arrow
next arrow

ಕ್ರಿಮಿನಾಶಕ ಸೇವಿಸಿ ಸಾವು

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ವ್ಯಕ್ತಿಯೊಬ್ಬ ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿದ ಪರಿಣಾಮಕ್ಕೆ ಮೃತಪಟ್ಟ ಘಟನೆ ನಡೆದಿದೆ. ಸಂತೋಷ ಕರಡಿಕೊಪ್ಪ (28) ಎಂಬುವನೆ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದಾನೆ. ಕ್ರಿಮಿನಾಶಕ ಔಷಧಿ ಸೇವಿಸಿದ್ದರಿಂದ ಆತನಿಗೆ…

Read More

ಮೇ.19, 20ಕ್ಕೆ ಮಾರುತಿ ದೇವರ ಪ್ರತಿಷ್ಠಾಪನಾ ಮಹೋತ್ಸವ

ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ತೆರಕನಹಳ್ಳಿಯಲ್ಲಿ ನಡೆಯುವ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕೋತ್ಸವ ಮತ್ತು ನೂತನ ಕಟ್ಟಡದಲ್ಲಿ ಶ್ರೀಮಾರುತಿ ದೇವರ ಪ್ರತಿಷ್ಠಾಪನಾ ಮಹೋತ್ಸವ ಮೇ. 19 ಮತ್ತು 20ರಂದು ನಡೆಯಲಿದೆ.ಮೇ.19ರಂದು ಮುಂಜಾನೆ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕ ಉತ್ಸವದ…

Read More

ಕಿಡ್ನಿ ವೈಫಲ್ಯ: ಸಹಾಯ ಹಸ್ತಕ್ಕಾಗಿ ಮನವಿ

ಶಿರಸಿ : ಇಳಿ ವಯಸ್ಸಿನಲ್ಲಿ ಮಗನನ್ನೂ ನೋಡಿಕೊಂಡು, ಮನೆಯ ಜವಾಬ್ದಾರಿಯನ್ನೂ ಹೊರಬೇಕಾದ ಸ್ಥಿತಿ ಶಿರಸಿ ನಗರದ ತಾಯಿಯೊಬ್ಬರಿಗೆ ಬಂದೋದಗಿದೆ. ಇದರಿಂದ ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕರ ಮೊರೆ ಹೋಗಿದ್ದು, ಜನರ ಸಹಕಾರ ಸಂಸಾರಕ್ಕೆ ಅಗತ್ಯವಿದೆ. ನಗರದ ಭೀಮನಗುಡ್ಡದ ಪವನ್ ಎಂಬ…

Read More

ಮೇ.20ರಿಂದ ಬೇಸಿಗೆ ಶಿಬಿರ

ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿಯ ಸಯೋಗದಲ್ಲಿ 5ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ಮೇ 20ರಿಂದ ಜೂ.4ವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವು ನೃತ್ಯ, ಯೋಗ,…

Read More

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಸಿದ್ದಾಪುರ ತಾಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳವರೆಗೆ ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ತಂದೆ- ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಕಂದಾಯ ಇಲಾಖೆಯಿಂದ ದೃಢೀಕರಣ…

Read More

ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಮೈಸೂರು ರಂಗಾಯಣದ ಒಂದು ವರ್ಷದ ರಂಗಶಿಕ್ಷಣ (ಡಿಪ್ಲೋಮಾ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ tel:+9108212512629ಗೆ ಸಂಪರ್ಕಿಸಿ ಎಂದು ರಂಗಾಯಣ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ದಾಂಡೇಲಿಯ ಕೊಳಲುವಾದಕನಿಗೆ ಧಾರವಾಡದಲ್ಲಿ ಸನ್ಮಾನ

ದಾಂಡೇಲಿ: ನಗರದ ಪ್ರತಿಭಾನ್ವಿತ ಕೊಳಲುವಾದಕ ಜೈತ್ ಸಿ.ಎಸ್. ಅವರಿಗೆ ಅವರ ಕಲಾ ಸಾಧನೆಯನ್ನು ಗುರುತಿಸಿ ಧಾರವಾಡದ ಶ್ರೀಮಾನಸಾ ಸಂಗೀತ ಅಕಾಡೆಮಿ ಹಾಗೂ ಅಕ್ಷತಾ ಡ್ಯಾನ್ಸ್ ಮತ್ತು ಕಲ್ಚರಲ್ ಅಕಾಡೆಮಿಯ ವತಿಯಿಂದ ಧಾರವಾಡದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಸಮಾರಂಭದಲ್ಲಿ…

Read More

ಶಾಸಕರಾದ ಸೈಲ್, ವೈದ್ಯ ಭೇಟಿಯಾಗಿ ಸನ್ಮಾನಿಸಿದ ಶ್ರೀನಿವಾಸ ಧಾತ್ರಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಯಲ್ಲಾಪುರ ಮುಂಡಗೋಡ ಕ್ಷೇತ್ರದಾದ್ಯಂತ ಪಕ್ಷಕ್ಕಾಗಿ ಅವಿರತ‌‌ವಾಗಿ ಶ್ರಮಿಸಿದ ಶ್ರೀನಿವಾಸ್ ಭಟ್ ಧಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸಿನಿಂದ ನೂತನ ಶಾಸಕರಾಗಿ ಆಯ್ಕೆಯಾದವರನ್ನು ಭೇಟಿಯಾಗಿ ಅಭಿನಂದಿಸಿದರು. ಭಟ್ಕಳ ಕ್ಷೇತ್ರದಲ್ಲಿ ಜಯ ಸಾಧಿಸಿದ ಮಂಕಾಳು…

Read More

ಮನೆ ಮನೆಗೆ ಸಿಹಿ ಹಂಚಿ ಕಾಂಗ್ರೆಸ್ ಗೆಲುವಿಗೆ ಸಂಭ್ರಮ

ದಾಂಡೇಲಿ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಐತಿಹಾಸಿಕ ಗೆಲುವಿಗಾಗಿ ಕಾಂಗ್ರೆಸ್ ಮುಖಂಡರಾದ ಸುದರ್ಶನ್ ಆರ್.ಸಿಯವರ ನೇತೃತ್ವದಲ್ಲಿ ಮಂಗಳವಾರ ನಗರದ ವಾರ್ಡ್ ನಂ.20ರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ಗೆಲುವಿನ ಸಂಭ್ರಮವನ್ನು ಆಚರಿಸಿಕೊಳ್ಳಲಾಯಿತು.ರಾಜ್ಯ ವಿಧಾನಸಭೆಗೆ 9ನೇ ಬಾರಿ ಆರ್.ವಿ.ದೇಶಪಾಂಡೆಯವರನ್ನು ಆಯ್ಕೆಯಾಗಲು…

Read More

ಪದೇ ಪದೇ ಅಭ್ಯರ್ಥಿ ಬದಲಾವಣೆಯಿಂದ ಜೆಡಿಎಸ್ ಸಂಘಟನೆಗೆ ಹಿನ್ನಡೆ: ನಾಗೇಶ ನಾಯ್ಕ

ಯಲ್ಲಾಪುರ: 2008ರ ಚುನಾವಣೆಯಿಂದಲೂ ಪದೇ ಪದೇ ಜೆಡಿಎಸ್ ಅಭ್ಯರ್ಥಿ ಬದಲಾವಣೆ ಆಗಿರುವುದು ಸಹ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದ್ದು, ಮತದಾರರನ್ನು ತಲುಪಲು ಸಾಧ್ಯವಾಗದೇ ನಾನೂ ಸೋತಿದ್ದೇನೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಗೇಶ ನಾಯ್ಕ ಕಾಗಲ್ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ…

Read More
Back to top