Slide
Slide
Slide
previous arrow
next arrow

ಮೇ.27ಕ್ಕೆ ನಾಣಿಕಟ್ಟಾದಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವಾರದಲ್ಲಿ “ಕೃಷ್ಣ ಯಜುರ್ವೇದ ಪಾರಾಯಣ” ಹಾಗೂ “ಭಾಗವತ ಸಪ್ತಾಹ” ಪೂಜಾ ಕಾರ್ಯಕ್ರಮಗಳ ಪ್ರಯುಕ್ತ, ವೇ.ಮೂ. ವಿನಾಯಕ ಭಟ್ ಮತ್ತೀಹಳ್ಳಿ ದಿವ್ಯ ಉಪಸ್ಥಿತಿಯಲ್ಲಿ,ಸೂರನ್ ಕುಟುಂಬದ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ…

Read More

ಸಿಮೆಂಟ್ ರಸ್ತೆ ಕಳಪೆ; ಸ್ಥಳೀಯರ ಸಂಶಯ

ಶಿರಸಿ: ಇಲ್ಲಿಯ ಲಾಲಗೌಡ್ರು ನಗರದಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸಾಗಲು ನಗರಸಭೆಯಿಂದ ಮಾಡಿರುವ ಸಿಮೆಂಟ್ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಆ ಭಾಗದಲ್ಲಿ ದಿನನಿತ್ಯ ಸಂಚರಿಸುವ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘನತ್ಯಾಜ್ಯ ಘಟಕವು ನಗರದಿಂದ ಸುಮಾರು 5 ಕಿ.ಮೀ.ದೂರದಲ್ಲಿದ್ದು…

Read More

ಕಾರ್ಮಿಕರ ದಿನಾಚರಣೆ; ರೋಟರಿಯಿಂದ ಶ್ರಮಿಕರಿಗೆ ಸನ್ಮಾನ

ಕಾರವಾರ: ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದ ರೋಟರಿ ಶತಾಬ್ಧಿ ಭವನದಲ್ಲಿ ರೋಟರಿ ಕ್ಲಬ್‌ನಿಂದ ಕಾರ್ಮಿಕ ದಿನವನ್ನು ಆಚರಿಸಲಾಯಿತು.ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಜಿ. ಪ್ರಭು ಎಲ್ಲರನ್ನು ಸ್ವಾಗತಿಸುತ್ತ, ಕಾರ್ಮಿಕರು ನಮ್ಮ ದೇಶದ ಬಹು ಮುಖ್ಯ ಅಂಗ, ಕಾರ್ಮಿಕರಿಲ್ಲದೇ…

Read More

ಲೋಡರ್ ನಿರ್ವಹಣಾ ತರಬೇತಿಗೆ ಚಾಲನೆ

ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಆಶ್ರಯದಡಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಬ್ಯಾಕ್ ಹೋ ಲೋಡರ್ ನಿರ್ವಹಣಾ ತರಬೇತಿ ಕರ‍್ಯಕ್ರಮಕ್ಕೆ ಹಸನ್ಮಾಳದಲ್ಲಿ ಚಾಲನೆಯನ್ನು ನೀಡಲಾಯಿತು. ಒಂದು ತಿಂಗಳವರೆಗೆ ನಡೆಯಲಿರುವ ಈ…

Read More

ಮಹಾಕಾಳಿ ದೇವಿಗೆ ಶತಚಂಡಿಕಾ ಯಾಗ ಸಂಪನ್ನ

ಹೊನ್ನಾವರ: ಪಟ್ಟಣದ ಕಸಬಾ ಗುಂಡಿಬೈಲ್ ಸ್ವರ್ಣಪುರಾಧೀಶ್ವರಿ ಮಹಾಕಾಳಿ ದೇವಿಯ ಸನ್ನದಿಯಲ್ಲಿ ವರ್ಧಂತಿ ಉತ್ಸವ, ಶತಚಂಡಿಕಾಯಾಗ, ಶ್ರೀಕರಿಕಾನಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ಜರುಗಿತು. ಶ್ರೀಕರಿಕಾನ ಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ, ಶತಚಂಡಿಕಾಯಾಗ, ಮಹಾಕಲಾಬಿಷೇಕ, ಮಹಾಪೂರ್ಣಾವತಿ, ವಿವಿಧ…

Read More

ರಾಜೇಶ್ ನಾಯಕ್ ಅಗಲಿಕೆಗೆ ಬಿಜೆಪಿ ಶ್ರದ್ಧಾಂಜಲಿ

ಕಾರವಾರ: ಬಿಜೆಪಿಯ ಮುಖಂಡರು, ನಗರ ಮಂಡಲದ ಮಾಜಿ ಅಧ್ಯಕ್ಷರು ಹಾಗೂ ವಕ್ತಾರರು ಆಗಿದ್ದ ರಾಜೇಶ್ ನಾಯಕ್ ಅವರು ಇತ್ತೀಚಿಗೆ ಅಕಾಲಿಕವಾಗಿ ನಿಧನರಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ರಾಜೇಶ್ ನಾಯಕ್‌ರವರ…

Read More

ನೀರಿಗಾಗಿ ಬದುಕನ್ನು ಮುಡಿಪಿಟ್ಟ ಹೆಬ್ಬಾರ್ ಕಾರ್ಯ ಜನತೆಗೆ ಪ್ರೇರಣಾದಾಯಕ: ಗೋಲ್ಡನ್ ಸ್ಟಾರ್ ಗಣೇಶ್

ಶಿರಸಿ:ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣವನ್ನು ಹಾಗೂ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ…

Read More

ಭೀಮಣ್ಣರಿಗೆ ಸಚಿವ ಸ್ಥಾನ ನೀಡಿ: ಮಹಾದೇವ ಚಲವಾದಿ

ಶಿರಸಿ: ಆರು ಬಾರಿ ಶಾಸಕರಾಗಿ ಏಳನೇ ಬಾರಿಗೆ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಅವರನ್ನ ಸೋಲಿಸಿದ ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಚಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಾದೇವ…

Read More

ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ಶಿರಸಿ: ತಾಲೂಕಿನಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಗುರಿ ಸಾಧನೆ ಕಡಿಮೆಯಿದ್ದು, ಸಂಬoಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕರೀಮ್ ಅಸಾದಿ…

Read More

ಅರಣ್ಯ ಪ್ರದೇಶಕ್ಕಿಳಿದ ಕಾರು; ಪ್ರಯಾಣಿಕರಿಗೆ ಗಾಯ

ಮುಂಡಗೋಡ: ತಾಲೂಕಿನ ಗುಂಜಾವತಿ ಹಾಗೂ ಬಡ್ಡಿಗೇರಿ ಗ್ರಾಮದ ನಡುವೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅರಣ್ಯ ಪ್ರದೇಶಕ್ಕೆ ಇಳಿದು ನುಜ್ಜುಗುಜ್ಜುಗೊಂಡಿದೆ. ಮಹಾರಾಷ್ಟ್ರ ಮೂಲದ ಕುಟುಂಬ ಮುಂಡಗೋಡ ತಾಲೂಕಿನಲ್ಲಿ ಮದುವೆಗೆಂದು ಬಂದು ಮರಳಿ ಹೋಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ…

Read More
Back to top