Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ

ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಚುನಾವಣೆಯನ್ನು ಏರ್ಪಡಿಸಲಾಗಿತ್ತು. ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ ಮೊಟ್ಟಮೊದಲ ಬಾರಿಗೆ   ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಎಲೆಕ್ಟ್ರಾನಿಕ್ ಮತಯಂತ್ರದ ಮೊಬೈಲ್ ಆಪ್ ಬಳಸಿ…

Read More

ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ ಪಲ್ಟಿ

ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ಕೊಂದು ಹಳಿಯಾಳ-ದಾಂಡೇಲಿ ರಸ್ತೆಯ ಆಲೂರು ಎಂಬಲ್ಲಿ ಪಲ್ಟಿಯಾಗಿ ವಾಹನಕ್ಕೆ ಹಾನಿಯಾಗಿ, ಪವಾಡ ಸದೃಶ್ಯವಾಗಿ ಚಾಲಕ ಪಾರಾದ ಘಟನೆ ಬುಧವಾರ ನಡೆದಿದೆ.ಪೋಲ್ಸನ್ನು ತುಂಬಿಕೊಂಡು ಕಾಗದ ಕಾರ್ಖಾನೆಗೆ ಬರುತ್ತಿದ್ದ ಟ್ರಕ್…

Read More

ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ ಅದಾಲತ್ ಸಹಕಾರಿ: ನ್ಯಾ.ತಿಮ್ಮಯ್ಯ

ಸಿದ್ದಾಪುರ: ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ. ಹೇಳೀದರು. ಅವರು…

Read More

ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ವಿದ್ಯಾ ನಾಯ್ಕ

ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ ಸುತ್ತಲಮನೆಯ ವಿದ್ಯಾ ಅಣ್ಣಪ್ಪ ನಾಯ್ಕ  ಸ್ನಾತಕೋತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿ ದ್ರೌಪತಿ ಮೂರ್ಮು ಅವರಿಂದ ಬಂಗಾರದ ಪದಕ ಸ್ವೀಕರಿಸಿದ್ದಾರೆ. ಬೆಂಗಳೂರಿನ ಶ್ರೀಸತ್ಯಸಾಯಿ ವಿಶ್ವ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪದಕ…

Read More

ಗೋಕರ್ಣ ಪೂಜೆ ಶ್ರೀಮಠಕ್ಕೆ ಶಂಕರರು ನೀಡಿದ ಹೊಣೆ: ರಾಘವೇಶ್ವರ ಶ್ರೀ

ಗೋಕರ್ಣ: ಶ್ರೀಸಂಸ್ಥಾನ ಮಹಾಬಲ ಸನ್ನಿಧಿಗೆ ಪೂಜಾಕೈಂಕರ್ಯ ಸಾಂಗವಾಗಿ ನೆರವೇರಿಸಿಕೊಂಡು ಬರುವಂತೆ ಆದಿಗುರು ಶಂಕಕರು ಮೂಲ ಮಠ ಸ್ಥಾಪನೆ ವೇಳೆಯೇ ಆದೇಶ ನೀಡಿದ್ದರು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು…

Read More

ಜು.9ಕ್ಕೆ ಕೇಶವ ಕೊಳಗಿ ಅಭಿನಂದನಾ ಪೂರ್ವ ಸಿದ್ಧತಾ ಸಭೆ

ಸಿದ್ದಾಪುರ: ನಾಡಿನ ಹೆಸರಾಂತ ಭಾವ ದೀಪ್ತಿಯ ಭಾಗವತ, ಗಾನ ಕೋಗಿಲೆ ಕೊಳಗಿ ಕೇಶವ ಹೆಗಡೆ ಅವರಿಗೆ 60 ವರ್ಷದ ಹಿನ್ನಲೆಯಲ್ಲಿ ಕೊಳಗಿ 60 ಎಂಬ ಅಭಿನಂದನಾ ಸಮಾರಂಭ ನಡೆಸಲು ಯೋಜಿಸಲಾಗಿದೆ. ಅಭಿನಂದನಾ ಸಮಾರಂಭದ ಪೂರ್ವ ಸಿದ್ಧತಾ ಸಭೆ ಜುಲೈ…

Read More

ದಾರಿ ತಪ್ಪಿಸುವ ಯಲ್ಲಾಪುರ ಪಟ್ಟಣ ಪಂಚಾಯತಿ ವೆಬ್‌ಸೈಟ್

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯತನ ಅಧಿಕೃತ ವೆಬ್‌ಸೈಟಿನಲ್ಲಿ ಅನೇಕ ತಪ್ಪು ಮಾಹಿತಿಗಳಿವೆ. ಮುಖ್ಯವಾಗಿ ಪ್ರವಾಸಿ ತಾಣಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದ್ದು, ಇದು ಆಗಮಿಸುವ ಪ್ರವಾಸಿಗರ ದಾರಿ ತಪ್ಪಿಸುತ್ತಿದೆ. ಯಲ್ಲಾಪುರ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿ ಸಾತೊಡ್ಡಿ ಜಲಪಾತ…

Read More

ಯರಮುಖ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಪ್ರಾಥಮಿಕ ಶಾಲೆಯಲ್ಲಿ ಗುಂದ ಅರಣ್ಯ ವಲಯದಿಂದ ವನಮಹೋತ್ಸವ ಮತ್ತು ಬೀಜ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಮಳೆಗಾಲದ ಪ್ರಾರಂಭದಲ್ಲಿ…

Read More

ಕರಾವಳಿ ಶಾಲಾ-ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಣೆ

ಕಾರವಾರ : ಜಿಲ್ಲೆಯ ಕರಾವಳಿ ಭಾಗದಲ್ಲಿ ಮುಂದುವರೆದ ಮಳೆ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಇಂದು ಜುಲೈ 6 ಗುರುವಾರ ಕರಾವಳಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಈಗಷ್ಟೇ ರಜೆ ಘೋಷಣೆ ಮಾಡಲಾಗಿದೆ. 1 ರಿಂದ 12 ತರಗತಿವರೆಗೆ ಎಲ್ಲ…

Read More

ಶಿರಸಿಯ ‘ನೆಮ್ಮದಿ’ಯಲ್ಲಿ‌ ವಿಹಿಂಪ ನಾಯಕ ಕೇಶವ ಹೆಗಡೆ ಅಂತ್ಯಕ್ರಿಯೆ

ಶಿರಸಿ: ಕೇಶವ ಹೆಗಡೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಗರದ ಸಾಮ್ರಾಟ ಎದುರಿನ‌ ‘ನೆಮ್ಮದಿ’ಯ ಸದ್ಗತಿಯಲ್ಲಿ ಅವಕಾಶ ಮಾಡಲಾಗಿದೆ.ಜು.6, ಗುರುವಾರ ಬೆಳಿಗ್ಗೆ 6 ರಿಂದ‌11ರ ತನಕ ಸಾರ್ವಜನಿಕ ದರ್ಶನ, ಬಳಿಕ ಶ್ರದ್ದಾಂಜಲಿ ಸಭೆ, ನಂತರ ಅಂತ್ಯಕ್ರಿಯೆ ನಡೆಯಲಿದೆ.…

Read More
Back to top