ಕಾರವಾರ: ರಾಷ್ಟ್ರ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಅಣುಕು ಕಾರ್ಯಾಚರಣೆಯನ್ನು ಜ.11ರಂದು ಹಮ್ಮಿಕೊಂಡಿದ್ದು, ಜಿಲ್ಲೆಯ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸ್ಥಳದಲ್ಲಿ…
Read Moreಜಿಲ್ಲಾ ಸುದ್ದಿ
ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿಗೆ ಸನ್ಮಾನ
ದಾಂಡೇಲಿ : ಶಿರಸಿ ಅರ್ಬನ್ ಬ್ಯಾಂಕಿನ ದಾಂಡೇಲಿ, ಬೆಂಗಳೂರು, ಹಾಗೂ ಹುಬ್ಬಳ್ಳಿ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾದ ನಗರದ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಟಿ. ಎಸ್. ಬಾಲಮಣಿ ಅವರನ್ನು ನಗರದ ಗೆಳೆಯರ ಬಳಗದವರು ಸನ್ಮಾನಿಸಿ ಗೌರವಿಸಿದರು. ಬಾಲಮಣಿಯವರಿಗೆ ಶಾಲು ಹೊದಿಸಿ…
Read Moreಕುಂಬಾರವಾಡದಲ್ಲಿ ಇರುಮುಡಿ ಕಟ್ಟು ಕಾರ್ಯಕ್ರಮ
ಜೋಯಿಡಾ : ತಾಲೂಕಿನ ಕುಂಬಾರವಾಡದಲ್ಲಿ ಶ್ರೀ ಅಯ್ಯಪ್ಪ ಮಾಲಾಧಾರಿಗಳ ಇರುಮುಡಿ ಕಟ್ಟು ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಜರುಗಿತು. ಜೋಯಿಡಾದ ಗುರುಸ್ವಾಮಿ ಸಿದ್ದು ಜೋಕೇರಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟು ಪೂಜಾ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲಾದಾರಿಗಳು, ಅಯ್ಯಪ್ಪ ಮಾಲಾಧಾರಿಗಳ…
Read Moreಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಶಾಹಿದಾ ಪಠಾಣ್ ಆಯ್ಕೆ
ದಾಂಡೇಲಿ: ನಗರಸಭೆಯ ನಾಲ್ಕನೇ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ನಂ:06 ರ ಸದಸ್ಯೆ ಶಾಹಿದಾ ಪಠಾಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಗರಸಭೆಯ ಸಭಾಭವನದಲ್ಲಿ ಸಹಾಯಕ ಆಯುಕ್ತರಾದ ಕನಿಷ್ಕ ಶರ್ಮಾ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು…
Read Moreಕುಳಗಿ ರಸ್ತೆಯ ಶ್ರೀಅಯ್ಯಪ್ಪ ಮಂದಿರದಲ್ಲಿ ಇರುಮುಡಿ ಕಟ್ಟು ಕಾರ್ಯಕ್ರಮ
ದಾಂಡೇಲಿ: ನಗರದ ಕುಳಗಿ ರಸ್ತೆಯ ಶ್ರೀ.ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಮಾಲಾಧಾರಿಗಳ ಇರುಮುಡಿ ಕಟ್ಟು ಕಾರ್ಯಕ್ರಮವು ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀ.ಅಯ್ಯಪ್ಪ ಸೇವಾ ಸಮಿತಿ ಆಶ್ರಯದಡಿ ಗುರುಸ್ವಾಮಿ ಮೋಹನ್ ಸನದಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟು ಪೂಜಾ ಕಾರ್ಯಕ್ರಮವು…
Read More‘ಗುಲಾಬಿ ಕಂಪಿನ ರಸ್ತೆ’ ಕಥಾ ಸಂಕಲನ ಬಿಡುಗಡೆ
ಹೊನ್ನಾವರ : ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿರುವ ‘ಗುಲಾಬಿ ಕಂಪಿನ ರಸ್ತೆ’ಯ ಕಥೆಗಳು ಸಮಕಾಲೀನ ಕನ್ನಡ ಕಥೆಗಳಲ್ಲಿ ಪ್ರಮುಖವಾದವು. ಬಹುತೇಕ ಮಹಿಳೆಯರು ತಮ್ಮ ಪ್ರೀತಿಪಾತ್ರರಿಂದಲೇ ಶೋಷಣೆಗೊಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಸ್ವಾತಂತ್ರ್ಯ, ಹಕ್ಕುಗಳನ್ನು ರಕ್ಷಿಸಿಕೊಳ್ಳುತ್ತಲೇ ಕುಟುಂಬ ಜೀವನದಲ್ಲಿ ಬದುಕುವ ಅನಿವಾರ್ಯತೆಗೆ…
Read Moreಗರ್ಭೀಣಿಯರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಿಸಬಾರದು: ಡಾ ಕೃಷ್ಣಾ ಜಿ
ಹೊನ್ನಾವರ : ತಾಯಿ ಮತ್ತು ಮಗುವಿನ ಸುರಕ್ಷಿತ ಆರೋಗ್ಯದ ಕಾರಣಕ್ಕಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಸ್ತ್ರೀ ರೋಗ ತಜ್ಞರಾದ ಡಾ. ಕೃಷ್ಣಾ ಜಿ ಹೇಳಿದರು. ಅವರು ತಾಲೂಕಾ ಆಸ್ಪತ್ರೆ ಹೊನ್ನಾವರದಲ್ಲಿ, ಆರೋಗ್ಯ ಇಲಾಖೆ ಮತ್ತು ಕರ್ನಾಟಕ ಏಡ್ಸ್…
Read Moreಜ.11ರಂದು ದಾಂಡೇಲಿಗೆ ಪರ್ತಗಾಳಿ ಶ್ರೀ ಪುರಪ್ರವೇಶ
ದಾಂಡೇಲಿ : ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮ ಪೂಜ್ಯ ಗುರುವರ್ಯ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಜ: 11ರಂದು ದಾಂಡೇಲಿಗೆ ಪುರಪ್ರವೇಶ ಮಾಡಲಿದ್ದಾರೆ. ಸಂಜೆ 6:00ಗೆ ದಾಂಡೇಲಿ ನಗರದ ಸೋಮಾನಿ ವೃತ್ತದಲ್ಲಿ ಪೂಜ್ಯ…
Read Moreದುಸ್ಥಿತಿಯಲ್ಲಿದ್ದ 50 ವರ್ಷಗಳ ಹಳೆಯ ವಾಚಿಂಗ್ ಟವರ್ ತೆರವು
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆವರಣದಲ್ಲಿ ಸುಮಾರು 50 ವರ್ಷಗಳಿಂದಿದ್ದ ವಾಚಿಂಗ್ ಟವರನ್ನು ತೆರವುಗೊಳಿಸುವ ಕಾರ್ಯವು ಬುಧವಾರ ನಡೆಯಿತು. ಈ ವಾಚಿಂಗ್ ಟವರ್ ಮೂಲಕ ಇಡೀ ಕಾಗದ ಕಾರ್ಖಾನೆಯ ಆಗುಹೋಗುಗಳನ್ನು ವೀಕ್ಷಣೆ ಮಾಡಲಾಗುತ್ತಿತ್ತು. ಬಹು ಮುಖ್ಯವಾಗಿ…
Read Moreಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ದಾಂಡೇಲಿಯ ಶಾರದಾ ಪರಶುರಾಮ ನೇಮಕ
ದಾಂಡೇಲಿ : ದಕ್ಷಿಣ ಕನ್ನಡ ಜಿಲ್ಲೆಯ ಟೆಲಿಕಾಂ ಸಲಹಾ ಸಮಿತಿಯ ಸದಸ್ಯರಾಗಿ ನಗರದ ಬಿಜೆಪಿ ಪ್ರಮುಖರಾದ ಶಾರದಾ ಪರಶುರಾಮ ಆಯ್ಕೆಯಾಗಿದ್ದಾರೆ. ದಾಂಡೇಲಿ ನಗರಸಭೆಯ ಮಾಜಿ ಸದಸ್ಯರಾಗಿರುವ ಶಾರದಾ ಪರಶುರಾಮ ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾಗಿಯು ಸೇವೆಯನ್ನು ಸಲ್ಲಿಸಿದ್ದರು.…
Read More