Slide
Slide
Slide
previous arrow
next arrow

ಮಂಜೂರಾಗದ ಆಶ್ರಯ ಮನೆ: 8 ವರ್ಷದಿಂದ ಶೆಡ್’ನಲ್ಲೇ ವಾಸಿಸುತ್ತಿರುವ ಕುಟುಂಬ

ದಾಂಡೇಲಿ: ಆಶ್ರಯ ಮನೆ ಮಂಜೂರಾಗಿದೆ. ಇದ್ದಿರುವ ಮನೆಯನ್ನು ಕೆಡವಬೇಕೆಂದು ಮೇಲಿಂದ ಮೇಲೆ ಒತ್ತಡ ತಂದು ಮನೆಯನ್ನು ಕೆಡವಿ ಎಂಟು ವರ್ಷವಾದರೂ ಆಶ್ರಯ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡದೇ ತಾತ್ಕಾಲಿಕವಾಗಿ ನಿರ್ಮಿಸಲಾದ ಗುಡಿಸಲು ಮನೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬವೊಂದು…

Read More

ಲೋಕ ಅದಾಲತ್‌ನಲ್ಲಿ 100 ಪ್ರಕರಣ ಇತ್ಯರ್ಥ

ಸಿದ್ದಾಪುರ: ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಯಿತು. ಸಿದ್ದಾಪುರ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ 19 ಸಿವಿಲ್ ಪ್ರಕರಣಗಳು 81 ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 100  ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸದ್ರಿ ಪ್ರಕರಣಗಳಿಂದ ರೂ. 73,06,375-00 ಗಳು…

Read More

ಸಮುದ್ರಕ್ಕಿಳಿಯಲು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಿದ್ಧತೆ

ಕಾರವಾರ: ಕಳೆದ ಒಂದು ವಾರದಿಂದ ಕರಾವಳಿಯಾದ್ಯಂತ ಅಬ್ಬರಿಸಿದ್ದ ಮಳೆ ಕಳೆದ ಮೂರು ದಿನಗಳಿಂದ ಕಡಿಮೆಯಾಗಿದ್ದು, ಇದರಿಂದ ಪ್ರಕ್ಷುಬ್ಧಗೊಂಡಿದ್ದ ಕಡಲು ಕೂಡ ಸ್ವಲ್ಪ ಶಾಂತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಪರಿಸ್ಥಿತಿ ನೋಡಿಕೊಂಡು ಸಾಂಪ್ರದಾಯಿಕ ನಾಡದೋಣಿಯನ್ನು ಸಮುದ್ರಕ್ಕೆ ಇಳಿಸಲು ಸಜ್ಜಾಗಿದ್ದಾರೆ. ಒಂದು…

Read More

ಇಂದಿನಿಂದ ಭಟ್ಕಳದ ಮಾರಿ ಜಾತ್ರೆ: ಗದ್ದುಗೆಯಲ್ಲಿ ಪೂಜೆ ಸ್ವೀಕರಿಸಲಿರುವ ದೇವಿ

ಭಟ್ಕಳ: ಪಟ್ಟಣದ ಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಗದ್ದುಗೆಗೆ ಆಗಮಿಸಲಿರುವ ದೇವಿ ಭಕ್ತರಿಂದ ಹರಕೆ- ಪೂಜೆ ಸ್ವೀಕರಿಸಲಿದ್ದಾಳೆ. ಮಣ್ಕುಳಿಯ ವಿಶ್ವಕರ್ಮ ಸಮಾಜದವರಾದ (ದೇವಿ ತವರು ಮನೆ) ಮಾರುತಿ ಆಚಾರ್ಯ ಮನೆಯಲ್ಲಿ ದೇವಿಯ ಮೂರ್ತಿ ಸಿದ್ಧವಾಗಿದ್ದು,…

Read More

ಕರಾವಳಿಯಲ್ಲಿ ಒಂದು ವಾರ ಭಾರಿ ಮಳೆ: ಐಎಂಡಿ ಮುನ್ಸೂಚನೆ

ಬೆಂಗಳೂರು: ಕರಾವಳಿಯ ಬಹುತೇಕ ಕಡೆ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಬುಧವಾರವೂ…

Read More

ರಾಮಮಂದಿರಕ್ಕೆ ಅಂಕೋಲೆಯ ಪವಿತ್ರ ಮೃತ್ತಿಕೆ ರವಾನೆ

ಅಂಕೋಲಾ: ಕೋಟ್ಯಾಂತರ ಜನರ ಶತಮಾನಗಳ ಕನಸಿನ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗಿದ್ದು ತಾಲೂಕಿನ ರಾಮನಗುಳಿಯ ರಾಮ ಪಾದುಕಾ ಮಂದಿರ ಮತ್ತು ಅರಬೈಲಿನ ಮಾರುತಿ ದೇವಸ್ಥಾನದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ರಾಮಜನ್ಮಭೂಮಿಗೆ ಕಳಿಸಿಕೊಡುವ ಕಾರ್ಯ ಆ…

Read More

ಹಿಂದೂ ಕಾರ್ಯಕರ್ತರ ರಕ್ಷಣೆಗೆ ಆಗ್ರಹಿಸಿ ವಿವಿಧೆಡೆ ಮನವಿ ಸಲ್ಲಿಕೆ

ಹೊನ್ನಾವರ: ಜುಲೈ 8ರಂದು ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಮೂರು ದಿನಗಳ ಹಿಂದೆ ಚಿಕ್ಕೋಡಿಯಲ್ಲಿ ಜೈನ ಮುನಿಗಳ ಹತ್ಯೆಯಾಗಿದೆ. ಈ ಎರಡು ಹತ್ಯೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದಲ್ಲದೆ ಎಲ್ಲೆಡೆ ಭಯದ ವಾತಾವರಣ ಮೂಡಿಸಿದೆ.…

Read More

ಶಾಸಕ‌ ಸೈಲ್ ನೇತೃತ್ವದಲ್ಲಿ ಪ್ರತಿಭಟನೆ: ಹಟ್ಟಿಕೇರಿ ಟೋಲ್ ಬಂದ್

ಅಂಕೋಲಾ: ಕಾರವಾರ- ಅಂಕೋಲಾ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹಟ್ಟಿಕೇರಿ ಟೋಲ್ ಪ್ಲಾಜಾ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಹತ್ತಾರು ಅವಾಂತರ ಹಾಗೂ ಅವಘಡಗಳನ್ನು ಉದಾಹರಿಸಿದ ಪ್ರತಿಭಟನಾಕಾರರು…

Read More

ಫೆಬ್ರವರಿ ತಿಂಗಳಿನ ಹಾಲಿನ ಪ್ರೋತ್ಸಾಹಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ

ಶಿರಸಿ: ಫೆಬ್ರವರಿ-2023 ಈ ಒಂದು ತಿಂಗಳಿನ ರೂ.5 ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಆಧಾರ ಜೋಡಣೆಯಾದ ಜಿಲ್ಲೆಯ ಹಾಲು ಉತ್ಪಾದಕ ರೈತರ ಬ್ಯಾಂಕ್‌ ಖಾತೆಗೆ ದಿನಾಂಕ ಜು.10, ಸೋಮವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ…

Read More

ಎಂಎಂ ಮಹಾವಿದ್ಯಾಲಯದಲ್ಲಿ ವನಮಹೋತ್ಸವ ಆಚರಣೆ

ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್ ವಿಭಾಗಗಳ ಅಡಿಯಲ್ಲಿ ಐಕ್ಯೂಎಸಿ ಸಂಯೋಜನೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ…

Read More
Back to top