Slide
Slide
Slide
previous arrow
next arrow

ಕೌಶಲ್ಯವನ್ನು ವೃದ್ಧಿಸಿಕೊಂಡರೆ ಉತ್ತಮ ಭವಿಷ್ಯ ಸುಲಭ ಸಾಧ್ಯ: ಡಾ. ಶಶಿಕಾಂತ್

ಶಿರಸಿ: ಐಐಎಸ್ಸಿಯಂತಹ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಿಗೆ ಹೆಚ್ಚೆಚ್ಚು ಉದ್ಯೋಗದ ಅವಕಾಶ ದೊರಕುತ್ತದೆ. ಹಾಗಂತ ಬೇರೆಡೆ ಓದಿದ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ ಎಂದರ್ಥವಲ್ಲ. ಎಲ್ಲರಿಗೂ ಅವಕಾಶವಿದ್ದು, ಧೃತಿಗೆಡದೆ ಕೌಶಲ್ಯವನ್ನು ವೃದ್ಧಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜೆ ಎಸ್ಎಸ್…

Read More

ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿಸುವ ಹೊಣೆ ನಮ್ಮ ಮೇಲಿದೆ: ಚಕ್ರವರ್ತಿ ಸೂಲಿಬೆಲೆ

ಕುಮಟಾ: ವಿಕಾಸದ ಪಥದಲ್ಲಿ ನಾಗಾಲೋಟದಿಂದ ಓಡುತ್ತಿರುವ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನೇ ಪ್ರಧಾನಿಯನ್ನಾಗಿಸುವ ಸಂಕಲ್ಪಕ್ಕೆ ಎಲ್ಲರೂ ಜತೆಯಾಗಬೇಕು ಎಂದು ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ನಮೋ ಬ್ರಿಗೇಡ್ 2.0 ಅಡಿಯಲ್ಲಿ ಹಮ್ಮಿಕೊಂಡ…

Read More

ಜೆಎಂಜೆ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ: ಹಳೆ ವಿದ್ಯಾರ್ಥಿನಿಯ ಕಾರ್ಯಕ್ಕೆ ಶ್ಲಾಘನೆ

ಶಿರಸಿ: ಇಲ್ಲಿನ ಚಿಪಗಿಯ ಜೆ.ಎಂ.ಜೆ ಶಿಕ್ಷಣ ಸಂಸ್ಥೆಯಲ್ಲಿ  ವ್ಯಾಸಂಗ ಮಾಡಿ ತದ ನಂತರ ವೈದ್ಯಕೀಯ ಶಿಕ್ಷಣವನ್ನು ಪಡೆದು ಪ್ರಸ್ತುತ ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಶ್ರೇಯಾ ಗುಡಿಗಾರ  ಜೆ.ಎಂ.ಜೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ…

Read More

ಅಪ್ಸರಕೊಂಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಹೊನ್ನಾವರ : ತಾಲೂಕಿನ ಮಂಕಿ ಅನಂತವಾಡಿ ಅಣ್ಣೆಬೀಳು ನಿವಾಸಿ ಮಂಜಯ್ಯ ಬಾಲಯ್ಯ ನಾಯ್ಕ  ಅಪ್ಸರಕೊಂಡದಲ್ಲಿ ಗೇರುಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಇವರು ಮಂಕಿಯಿಂದ ಕಳಸಿನಮೋಟೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿ, ವಾಪಾಸ್ ಮನೆಗೆ ಹೋಗಲು ಕೆಳಗಿನೂರು…

Read More

ಹನೇಹಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಗರಾಜ ನಾಯ್ಕ್ ಆಯ್ಕೆ

ಗೋಕರ್ಣ : ಇಲ್ಲಿಯ ಸಮೀಪದ ಹನೇಹಳ್ಳಿ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ನಾಗರಾಜ ಆರ್. ನಾಯ್ಕ, ಉಪಾಧ್ಯಕ್ಷರಾಗಿ ನಾಗರಾಜ ಜಿ. ನಾಯ್ಕ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿದೇಶಕರಾದ ಈಶ್ವರ ಗೌಡ, ಕುಸುಮಾ ಆನಂದು…

Read More

ಆಹಾರ ಭದ್ರತೆಗಾಗಿ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ : ಡಾ. ಜಗದೀಶ ನಾಯ್ಕ

ಗೋಕರ್ಣ : ಇಲ್ಲಿಯ ಭದ್ರಕಾಳಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ…

Read More

ಚತುರ್ವೇದ ಸಂಹಿತಾ ಯಜ್ಞ ಸಂಪನ್ನ: ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

ಗೋಕರ್ಣ : ಇಲ್ಲಿಯ ವೇದ ವಿದ್ಯಾ ಪರಿಷತ್ ಹಾಗೂ ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ವತಿಯಿಂದ ಏಳು ದಿನಗಳವರೆಗೆ ನಡೆದ ಚತುರ್ವೇದ ಸಂಹಿತಾ ಸ್ವಾಹಾಕಾರ ಮಹಾಯಜ್ಞ ಸಂಪನ್ನಗೊಂಡಿತು. ಶ್ರೀ ರಾಮಚಂದ್ರ ಸೀತಾ ಮತ್ತು ಪರಿವಾರ ದೇವರಿಗೆ ಪೂಜೆ ನೆರವೇರಿಸಿ…

Read More

ಅಂತರಾಷ್ಟ್ರೀಯ ಕಲಾವಿದರನ್ನು ಗೌರವಿಸಿದ ರಾಘವೇಶ್ವರ ಶ್ರೀ ಗಳು

ಗೋಕರ್ಣ : ಇಲ್ಲಿಯ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ರಾಘವೇಶ್ವರ ಶ್ರೀಗಳು ಹಮ್ಮಿಕೊಂಡ ಚಾತುರ್ಮಾಸ ವ್ರತದ ನಿಮಿತ್ತ ಹಮ್ಮಿಕೊಳ್ಳಲಾದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಅಂತರಾಷ್ಟ್ರೀಯ ಕೊಳಲು ಕಲಾವಿದ ಪ್ರವೀಣ ಗೋಡ್ಖಿಂಡಿ ಹಾಗೂ ರವೀಂದ್ರ…

Read More

ರೋಟರಿಯ ನೂತನ ಪದಾಧಿಕಾರಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಹೊನ್ನಾವರ: ಪಟ್ಟಣದ ರೋಟರಿ ಸಭಾಭವನದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಲೆನಿ ಡಿ. ಕೊಸ್ತಾ ಮಾತನಾಡಿ, ರೋಟರಿ ಕ್ಲಬ್ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇಲ್ಲಿ…

Read More

ಗುರು ಅನುಗ್ರಹದಿಂದ‌ ಪ್ರತಿಯೊಂದು ಸಮಾಜ ಕೂಡಾ ಅಭಿವೃದ್ಧಿ: ವಿಧುಶೇಖರ ಶ್ರೀ

ಹೊನ್ನಾವರ: ಕೊಂಕಣಿಖಾರ್ವಿ ಗುರುದರ್ಶನ ಸಮಿತಿ  ನೇತೃತ್ವದಲ್ಲಿ  23 ನೇ ವರ್ಷದ  ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು . ನೆರೆದ ಸಮಸ್ತ ಕೊಂಕಣಿಖಾರ್ವಿ ಸಮಾಜ ಭಾಂದವರ ಪಾದುಪೂಜೆ  ಸ್ವೀಕಾರ ಮಾಡಿದ ಜಗದ್ಗುರು ಶಂಕರಾಚಾರ್ಯ  ಶ್ರೀ ವಿಧುಶೇಖರ  ಭಾರತೀ ಮಹಾಸ್ವಾಮೀಜಿಯವರು…

Read More
Back to top