ಜೋಯಿಡಾ : ತಾಲೂಕಿನ ರಾಮನಗರದ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯು ಮಂಗಳವಾರ ಸಂಜೆ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ. ಸಾವಿರ ವರ್ಷಗಳ…
Read Moreಜಿಲ್ಲಾ ಸುದ್ದಿ
ದ್ವಿಚಕ್ರ ವಾಹನಗಳಿಂದ ಪೆಟ್ರೋಲ್ ಕಳ್ಳತನ : ಸಿಸಿಟಿವಿಯಲ್ಲಿ ಬಯಲು
ದಾಂಡೇಲಿ : ನಗರದ ಮನೆ ಮುಂಭಾಗದಲ್ಲಿ ನಿಲ್ಲಿಸಿಟ್ಟಿರುವ ದ್ವಿಚಕ್ರ ವಾಹನಗಳಿಂದ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ನಗರದ ಟೌನಶಿಪ್ ಜನವಸತಿ ಪ್ರದೇಶದಲ್ಲಿಯೂ ಮಂಗಳವಾರ ನಸುಕಿನ ವೇಳೆಯಲ್ಲಿ ಮನೆ ಮುಂಭಾಗ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನಗಳಿಂದ ಇಬ್ಬರು ಯುವಕರು…
Read Moreಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ: ಅಭಿವಂದನಾ ಕಾರ್ಯಕ್ರಮ
ಹೊನ್ನಾವರ: ಕಳೆದ ಡಿಸೆಂಬರ 27 ಮತ್ತು 28 ರಂದು ಹೊನ್ನಾವರದಲ್ಲಿ ಯಶಸ್ವಿಯಾಗಿ ನಡೆದ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡನೆ ಹಾಗೂ ಸಮ್ಮೇಳನ ಸಂಘಟನೆಯಲ್ಲಿ ಸಹಕರಿಸಿದವರಿಗೆ ಅಭಿವಂದನಾ ಕಾರ್ಯಕ್ರಮ ಜನವರಿ 18…
Read Moreಕೇಂದ್ರದಲ್ಲಿ ಮೂರನೇ ಬಾರಿ ಮೋದಿ ಸರಕಾರ: ಸಂಸದ ಅನಂತಕುಮಾರ್ ಹೆಗಡೆ
ದಾಂಡೇಲಿ: ಇಡೀ ದೇಶ ಲೋಕಸಭಾ ಚುನಾವಣೆಗೆ ಕಾಯುತ್ತಿದೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವ ಮೂಲಕ ಮೋದಿ ನೇತೃತ್ವದಲ್ಲಿ ಭಾರತ ಸರಕಾರವಲ್ಲ, ಇಡೀ ವಿಶ್ವ ಸರಕಾರ ಮಾಡುವ ಉದ್ದೇಶ ದೇಶವಾಸಿಗಳದ್ದು ಮಾತ್ರವಲ್ಲ, ವಿಶ್ವದ ಎಲ್ಲಾ…
Read Moreಅನಧಿಕೃತ ಮಸೀದಿ ತೆರವಿಗೆ ಆಗ್ರಹ
ಭಟ್ಕಳ: ಮದರಸಾ ಉದ್ದೇಶಕ್ಕಾಗಿ ಕಟ್ಟಡ ಪರವಾನಿಗೆ ಪಡೆದು ಮಕ್ಕಾ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಾಲಿ ದೇವಿನಗರ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಳೆದ ಹಲವಾರು ವರ್ಷಗಳ…
Read Moreಕವಿತೆ ಹುಟ್ಟುವುದು ಒತ್ತಾಯದಿಂದಲ್ಲ, ನೋವು,ಸಂತೋಷದಿಂದ: ಗಣಪತಿ ಕಂಚಿಪಾಲ್
ಯಲ್ಲಾಪುರ: ಕಾವ್ಯ ವಿಸ್ತಾರವಾದದ್ದು,ಅದು ಓದಿ,ಹಂಚಿಕೊಳ್ಳುವ ಮೂಲಕ ತನ್ನ ಹರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕಿನ ಅಧ್ಯಕ್ಷ ಗಣಪತಿ ಕಂಚಿಪಾಲ್ ಹೇಳಿದರು. ಅವರು ಸೋಮವಾರ ಸಂಜೆ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ ಸಭಾಭವನದಲ್ಲಿ ಸಿರಿ ಕಲಾ…
Read Moreಮೀನುಗಾರರ ಮಕ್ಕಳು ಶಿಕ್ಷಣ ಪಡೆದು ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಕೊಳ್ಳಿ: ಸಚಿವ ವೈದ್ಯ
ಹೊನ್ನಾವರ : ಇಲ್ಲಿನ ಜೈನಜಟಗೇಶ್ವರ ಯುವ ಸಮಿತಿಯಯವರು ಆಯೋಜಿಸಿದ್ದ ಟೊಂಕ ಉತ್ಸವ ಮತ್ತು ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಮುಂದಿನ ಪೀಳಿಗೆಯ ಸಮಗ್ರ ಹಿತದೃಷ್ಟಿಯಿಂದ ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ…
Read Moreಸಂಕ್ರಾಂತಿ ಹಬ್ಬ: ಗಾಳಿಪಟ ಸ್ಪರ್ಧೆ ಯಶಸ್ವಿ
ಕಾರವಾರ: ಇಲ್ಲಿನ ನಂದನಗದ್ದಾದ ತೇಲಂಗ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಮಕ್ಕಳು, ಯುವಕರಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಗಜಾನನ ಯೂಥ್ ಕ್ಲಬ್ ನೇತೃತ್ವದಲ್ಲಿ ಆಯೋಜಿಸಿದ್ದ ಮೂರನೆ ವರ್ಷದ ಸ್ಪರ್ಧೆಯಲ್ಲಿ…
Read Moreಪ್ರಗತಿಪರ ಕೃಷಿಕ ಮಂಜುನಾಥ ಹೆಗಡೆ ನಿಧನ
ಸಿದ್ದಾಪುರ ತಾಲೂಕಿನ ಹೊನ್ನೆಹದ್ದ ಹಿತ್ಲಮನೆ ನಿವಾಸಿ ಪ್ರಗತಿಪರ ಕೃಷಿಕರಾಗಿದ್ದ ಮಂಜುನಾಥ ಪರಮೇಶ್ವರ ಹೆಗಡೆ(68) ಅವರು ಸೋಮವಾರ ನಿಧನ ಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
Read Moreಶಾರ್ಟ್ ಸರ್ಕ್ಯೂಟ್: ಸುಟ್ಟು ಕರಕಲಾದ ಕಸದರಾಶಿ
ಸಿದ್ದಾಪುರ: ಪಟ್ಟಣದ ಜೋಗ ರಸ್ತೆಯ ಪಕ್ಕದಲ್ಲಿರುವ ಪಪಂನ ಘನತ್ಯಾಜ್ಯ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ಸಂಗ್ರಹಿಸಿದ್ದ ಕಸದರಾಶಿ ಸುಟ್ಟು ಕರಕಲಾಗಿದ್ದು ಹೆಚ್ಚಿನ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಪಪಂ ಅಧಿಕಾರಿಗಳು, ಅಗ್ನಿಶಾಮಕ ದಳದವರು…
Read More