ಸಿದ್ದಾಪುರ: ಇಲ್ಲಿನ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೋವರ್ಸ್ ಸ್ಕೌಟ್ಸ್ ಮತ್ತು ರೇಂಜರ್ಸ್ ಹಾಗೂ ಯುವರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭವು ಜ.16, ಮಂಗಳವಾರದಂದು ನಡೆಯಿತು. ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ…
Read Moreಜಿಲ್ಲಾ ಸುದ್ದಿ
ಐಸೂರು ಗೌರಿಶಂಕರ ದೇವಾಲಯ ಸ್ವಚ್ಚತಾ ಕಾರ್ಯ: ಕಾಗೇರಿ ಭಾಗಿ
ಸಿದ್ದಾಪುರ: ತಾಲೂಕಿನ ಐಸೂರು ಗೌರಿಶಂಕರ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ದೇಶದಾದ್ಯಂತ ಎಲ್ಲ ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ…
Read Moreಜೆಸಿಬಿ, ಹಿಟಾಚಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಸಿದ್ದಾಪುರ: ಸಿದ್ದಾಪುರ ತಾಲೂಕಿನ ಜೆಸಿಬಿ ಮತ್ತು ಹಿಟಾಚಿ ಸಂಘ (ರಿ)ದವರು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ತಾಲೂಕು ಸಂಘದ ಅಧ್ಯಕ್ಷರಾಗಿ ಬೇಡ್ಕಣಿಯ ಈರಪ್ಪ ಡಿ.ನಾಯ್ಕ, ಉಪಾಧ್ಯಕ್ಷರಾಗಿ ಕುಣಜಿಯ ವಿನಯ ದಾನಶೇಖರ ಗೌಡರ, ಕಾರ್ಯದರ್ಶಿಯಾಗಿ…
Read Moreಕೋಣೆಸರದಲ್ಲಿ ರಾಮೋಪಾಸನೆ: ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ
ಶಿರಸಿ: ಇಲ್ಲಿನ ಹೊಂಗಿರಣ ಫೌಂಡೇಶನ್ (ರಿ), ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪುಣ್ಯ ಘಳಿಗೆಯ ಸವಿನೆನಪಿನಲ್ಲಿ ಜ. 22ರ ಸಂಜೆ 3-30ಕ್ಕೆ ಕೋಣೆಸರದ ಗಣಪತಿ ನಿಲಯದಲ್ಲಿ “ರಾಮ ಶ್ರೀರಾಮ” ವಿಶೇಷ ಉಪನ್ಯಾಸ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡಾ.…
Read Moreಶಿರಸಿಯ ವಿಶಾಲ ನಗರದಲ್ಲಿ ರಾಮೋಪಾಸನೆ ಕಾರ್ಯಕ್ರಮ
ಶಿರಸಿ: ಇಲ್ಲಿನ ಹೊಂಗಿರಣ ಫೌಂಡೇಶನ್ (ರಿ), ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪುಣ್ಯ ಘಳಿಗೆಯ ಸವಿನೆನಪಿನಲ್ಲಿ ಜ. 22ರ ಸಂಜೆ 6ಕ್ಕೆ ವಿಶಾಲನಗರದ ಮಂಜುನಾಥ ಕೃಪಾದಲ್ಲಿ ರಾಮೋಪಾಸನೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಿವೃತ್ತ ಪ್ರಾಚಾರ್ಯ, ಲೇಖಕ, ಯಕ್ಷಗಾನ ವಿದ್ವಾಂಸ ಡಾ.…
Read Moreಚಾಕಪೀಸ್ ಬಳಸಿ ರಾಮಮಂದಿರ ಕಲಾಕೃತಿ ರಚಿಸಿದ ಹೊನ್ನಾವರದ ಪ್ರದೀಪ
ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ, ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ ನಾಯ್ಕ, ಚಿಕ್ಕಂದಿನಿಂದಲೂ ವಿವಿಧ ಕಲೆಯಲ್ಲಿ ಆಸಕ್ತಿಯನ್ನು ಹೊಂದಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಚಿತ್ರಕಲೆ ,ತಬಲಾ ,ಸಂಗೀತ , ಚಾಕ್ ಪೀಸ್ ಆರ್ಟ್ ಹೀಗೆ…
Read Moreಎಂಡೋಸಲ್ಪಾನ್ ಪೀಡಿತರ ವೈದ್ಯಕೀಯ ಶಿಬಿರ ಮುಂದೂಡಿಕೆ
ಹೊನ್ನಾವರ : ಹೊನ್ನಾವರದ ತಾಲೂಕ ಆಸ್ಪತ್ರೆಯಲ್ಲಿ ಜ.20ರಂದು ನಡೆಯಬೇಕಿದ್ದ ಎಂಡೋಸಲ್ಪಾನ್ ತೊಂದರೆಗೊಳಗಾದವರಿಗೆ ವೈದ್ಯಕೀಯ ಶಿಬಿರವನ್ನು ಕಾರಣಾಂತರಗಳಿಂದ ಮೂಂದೂಡಲಾಗಿದೆ. ಸದ್ಯದಲ್ಲಿಯೇ ಶಿಬಿರ ನಡೆಯವ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Read Moreಜೆಎಂಜೆ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಶಿರಸಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಕೊನೆಯ ದಿನವಾದ ಜ.16ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಶಿರಸಿ ಚಿಪಗಿಯಲ್ಲಿರುವ ಜೆ ಎಮ್ ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ISI ಮಾರ್ಕಿನ ಹೆಲ್ಮೆಟ್…
Read Moreಸೇವಾ ಖಾಯಂಮಾತಿ, ಉದ್ಯೋಗ ಭದ್ರತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಮನವಿ ಸಲ್ಲಿಕೆ
ಶಿರಸಿ: ಸೇವಾ ಖಾಯಂಮಾತಿ, ಉದ್ಯೋಗ ಭದ್ರತೆ ಹಾಗೂ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿ ಶಿರಸಿ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬುಧವಾರ ಸಚಿವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.…
Read Moreರಸ್ತೆ ಜಾಗೃತಿ ಸಪ್ತಾಹ: ಲಯನ್ಸ್ ಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಶಿರಸಿ: ಪೊಲೀಸ್ ಇಲಾಖೆ ವತಿಯಿಂದ ನಡೆಸುತ್ತಿರುವ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.16ರಂದು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ನಡೆಯಿತು.ಲಯನ್ಸ್ ಸಮೂಹ ಶಾಲೆಗಳ ಪ್ರಾಂಶುಪಾಲರಾದ ಶಶಾಂಕ…
Read More