ಶಿರಸಿ : ತಾಲೂಕಿನ ಪಾಂಡವರ ಹೊಳೆ ಬಳಿ ಪ್ರವಾಸಿಗರಿಗೆ ದಾರಿ ತೋರಿಸಲು ಹೋಗಿದ್ದ ವ್ಯಕ್ತಿಯೋರ್ವ ಹೊಳೆಯಲ್ಲಿ ಜಾರಿಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ಬೆಳ್ಳದ್ದ, ಕಪ್ಪೆಗದ್ದೆಯ ಗುರುಪಾದ ರಾಮಚಂದ್ರ ಹೆಗಡೆ (53) ಎಂಬುವವರೆ ಸಾವು ಕಂಡ ದುರ್ದೈವಿಯಾಗಿದ್ದು,…
Read Moreಜಿಲ್ಲಾ ಸುದ್ದಿ
ಹೆಗಡೆ ಕೋಲ್ಡ್ರಿಂಕ್ಸ್ ಮಾಲೀಕ ಶ್ರೀಕಾಂತ ಹೆಗಡೆ ಅಕಾಲಿಕ ನಿಧನ
ಅಂಕೋಲಾ : ಶ್ರೀ ಆರ್ಯದುರ್ಗಾ ದೇವಸ್ಥಾನದ ಟ್ರಸ್ಟಿಯಾಗಿದ್ದ ಹಾಗೂ ನಗರದ ಮುಖ್ಯ ರಸ್ತೆಯಲ್ಲಿರುವ ಹೆಸರಾಂತ ಹೆಗಡೆ ಕೋಲ್ಡ್ ಡ್ರಿಂಕ್ಸ್‌ನ ಮಾಲೀಕರಾಗಿದ್ದ ಅತ್ಯಂತ ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಶ್ರೀಕಾಂತ ವಾಸುದೇವ ಹೆಗಡೆಯವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಮೃತರು ಅಂಕೋಲಾದ ವಾಜಂತ್ರಿಕಟ್ಟಾದ…
Read Moreಮುರುಡೇಶ್ವರದಲ್ಲಿ ಸಮುದ್ರದಲೆಗೆ ಸಿಲುಕಿ ವಿದ್ಯಾರ್ಥಿಯ ದುರ್ಮರಣ
ಭಟ್ಕಳ: ತಾಲೂಕಿನ ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ನೀರುಪಾಲಾಗಿರುವ ದುರ್ಘಟನೆ ನಡೆದಿದೆ.ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಫಯಾಜ್ (14) ಅರಬ್ಬಿ ಸಮುದ್ರದಲ್ಲಿ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಚಿತ್ರದುರ್ಗದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳ ತಂಡದ ಪೈಕಿ ಫಯಾಜ್ ಈಜಲು ಸಮುದ್ರಕ್ಕೆ…
Read Moreಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರಿಗೆ ನರೇಗಾ ಮಾಹಿತಿ ಹಂಚಿಕೆ
ಮುಂಡಗೋಡ: ದುಡಿಮೆಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗುಳೆ ಹೋಗುವುದನ್ನು ತಪ್ಪಿಸಿ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ ಉದ್ದೇಶದಿಂದ ಗ್ರಾಮೀಣ ಜನರಿಗೆ ಕೂಲಿ ಕೆಲಸ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೂ ಉದ್ಯೋಗ ಖಾತರಿ ಕೆಲಸ ತಲುಪುವಂತೆ ಮಾಡಲು ಸ್ವ-ಸಹಾಯ…
Read Moreಹೈನುಗಾರಿಕೆ, ಎರೆಹುಳ ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿಂದ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ಡಿ.24ರೊಳಗಾಗಿ…
Read Moreಜ.6ಕ್ಕೆ ದಿಶಾ ಸಭೆ
ಕಾರವಾರ: ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜ.6ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read Moreಭೀಮಕೋಲ್‌ನ ಗೋಪಿಚಂದಗೆ ಗಡಿಪಾರು
ಕಾರವಾರ: ತಾಲೂಕಿನ ಭೀಮಕೋಲ್‌ನ ಗೋಪಿಚಂದ ಪಡುವಳ್ಕರ್ ಎನ್ನುವಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.ತಾಲೂಕಿನಾದ್ಯಂತ ಶಾಂತಿಯುತ ಜೀವನ ನಡೆಸುವ ನಾಗರಿಕರಿಗೆ, ಸಮಾಜಕ್ಕೆ ಮತ್ತು ಸ್ವತ್ತಿಗೆ ಈತ ಅಪಾಯಕಾರಿ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಕಳೆದ 1998ನೇ ಸಾಲಿನಿಂದ ಈವರೆಗೆ 1 ಕೊಲೆ,…
Read Moreಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ
ಕಾರವಾರ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ 2022-23ನೇ ಸಾಲಿನ ತಾಲೂಕಿನ ಕಡವಾಡ, ದೇವಳಮಕ್ಕಿ, ಮಾಜಾಳಿ ಗ್ರಾಮ ಪಂಚಾಯತಿಯಲ್ಲಿ ತಲಾ ಒಂದರoತೆ 3 ಹುದ್ದೆಗಳು, ನಗರಸಭೆ ವ್ಯಾಪ್ತಿಯಲ್ಲಿ 2 ಹುದ್ದೆ, ಒಟ್ಟು 5 ಹುದ್ದೆಗಳನ್ನು ನಗರ ಹಾಗೂ ಗ್ರಾಮೀಣ ಪುನರ್ವಸತಿ…
Read More‘ಭೀಷ್ಮ ವಿಜಯ’ ತಾಳಮದ್ದಳೆ ಯಶಸ್ವಿ
ಹೊನ್ನಾವರ: ಜಿ.ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅವರ ನಿವಾಸದಲ್ಲಿ ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ವಿಜಯ’ ತಾಳಮದ್ದಳೆ ಕಾರ್ಯಕ್ರಮ ಜರುಗಿತು.ಕಡತೋಕಾದ ಹೆಗಡೆಮನೆಯಲ್ಲಿ ದಿ.ರಾಮಚಂದ್ರ ಹೆಗಡೆಯವರ ದ್ವಿತೀಯ ಪುಣ್ಯತಿಥಿಯ ಪ್ರಯುಕ್ತ ಜರುಗಿದ ತಾಳಮದ್ದಳೆಯ ಹಿಮ್ಮೇಳದಲ್ಲಿ…
Read Moreಸ್ವಚ್ಛಂದ ಪರಿಸರದ ಜೊಯಿಡಾ ಜನತೆ ಭಾಗ್ಯವಂತರು: ವಿಜಯಲಕ್ಷ್ಮಿ ರಾಯಕೋಡ
ಜೊಯಿಡಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇದು ಉತ್ತಮ ಕಾರ್ಯಕ್ರಮವಾಗಿದೆ. ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ವಿಜಯಲಕ್ಷ್ಮಿ ರಾಯಕೋಡ ಹೇಳಿದರು.ಅವರು ತಾಲೂಕಿನ ನಾಗೋಡಾ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಗೋಡಾ…
Read More