ಕಾರವಾರ: ನಗರದ ಮಾರುತಿಗಲ್ಲಿಯ ಮಾರುತಿ ಮಂದಿರದ ಜಾತ್ರೆಯು ವಿಜೃಂಭಣೆಯಿಂದ ಸಮಾರೋಪಗೊಂಡಿತು. ಜಾತ್ರೆಯ ಅಂಗಳ ತುಂಬಾ ತುಂಬಿದ್ದ ರಂಗೋಲಿಗಳು ಎಲ್ಲರ ಗಮನ ಸೆಳೆದವು.ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಸಹ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಗಂಧದ…
Read Moreಜಿಲ್ಲಾ ಸುದ್ದಿ
ಉಪನ್ಯಾಸಕರ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ
ಕಾರವಾರ: ಉಪನ್ಯಾಸಕರ ವರ್ಗಾವಣೆ ಆದೇಶ ರದ್ದುಪಡಿಸುವಂತೆ ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ಕಾಲೇಜಿನ ಎದುರು ಸೇರಿದ ವಿದ್ಯಾರ್ಥಿಗಳು, ಯಾವುದೇ ಕಾರಣಕ್ಕೂ ಕಾಲೇಜಿನ ಉಪನ್ಯಾಸಕರುಗಳನ್ನ ವರ್ಗಾವಣೆಗೊಳಿಸಿದಂತೆ ಆಗ್ರಹಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಅಸೋಸಿಯೇಟ್ ಎನ್‌ಸಿಸಿ…
Read Moreಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಆಗ್ರಹ
ಹೊನ್ನಾವರ: ತಾಲ್ಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಶಂಭುಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ…
Read Moreಚರ್ಮಗಂಟು ರೋಗ; ನಿಯಂತ್ರಣವೇ ಸವಾಲು
ಜೋಯಿಡಾ: ತಾಲೂಕಿನಲ್ಲಿ ಮಹಾಮಾರಿ ಚರ್ಮಗಂಟು ರೋಗ ಕೊರೋನಾದಂತೆ ಗ್ರಾಮದಿಂದ ಗ್ರಾಮಕ್ಕೆ ಹರಡುತ್ತಿದೆ. ರೋಗದ ಈ ಅಲೆ ದನಗಳ ಸಾವಿಗೆ ಕಾರಣವಾಗುತ್ತಿದ್ದು, ಅಘಾತಕಾರಿಯಾಗಿದೆ. ನಿಯಂತ್ರಣವೇ ಪಶುಸಂಗೋಪನೆ ಇಲಾಖೆಗೆ ಸವಾಲಾಗಿದೆ. ಇಲಾಖೆಯಿಂದ ಕೈಗೊಂಡ ವ್ಯಾಕ್ಸಿನೇಶನ್ ತಡವಾಗಿದೆ.ದನಗಣತಿಯ ಪ್ರಕಾರ ತಾಲೂಕಿನಲ್ಲಿ 27469 ದನಗಳಿವೆ.…
Read Moreರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ವಕೀಲರು
ಮುಂಡಗೋಡ: ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಾ ವಕೀಲರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪಟ್ಟಣದ ಶಿವಾಜಿ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ, ವಕೀಲರ…
Read Moreಕೋನಳ್ಳಿಯಲ್ಲಿ ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನ
ಕುಮಟಾ: ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೋನಳ್ಳಿಯಲ್ಲಿ ನಡೆಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ನಿರ್ಣಯ ಕೈಗೊಂಡಿತು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ…
Read Moreಚೆಂಡಿಯಾದಲ್ಲಿಂದು 6 ಚಪ್ಪರದ ಯಕ್ಷಗಾನ
ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಪಂ ವ್ಯಾಪ್ತಿಯ ಒಕ್ಕಲಕೇರಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆಯು ಡಿ.23ರಂದು ನಡೆಯಲಿದ್ದು, ರಾತ್ರಿ ಮನರಂಜನೆಗಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಇಲ್ಲಿನ ಶ್ರೀ ಕೃಷ್ಣ ಬಾಲ ಭಕ್ತ ಮಂಡಳಿಯವರು ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆ, ಫಲಾವಳಿಗಳ…
Read Moreಮನೆ ಕಟ್ಟಲು ಲಯನ್ಸ್ ಕ್ಲಬ್ ನೆರವು
ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ವತಿಯಿಂದ ಸಾತಗೇರಿಯ ಆರ್ಥಿಕವಾಗಿ ಹಿಂದುಳಿದ ಸತೀಶ ಮರಾಠೆ ಕುಟುಂಬಕ್ಕೆ ಸಿಮೆಂಟ್, ಸಿಮೆಂಟ್ ಬಾಗಿಲುಗಳು ಹಾಗೂ ಟಾಟಾ ಶೀಟ್‌ಗಳನ್ನು ಜೊತೆಗೆ ಆರ್ಥಿಕ ಸಹಾಯ ನೀಡಲಾಯಿತು.ಎಲ್ಲಾ ವಸ್ತುಗಳು ಮತ್ತು ಆರ್ಥಿಕ ಸಹಾಯ ಮಾಡಿ ಮಾತನಾಡಿದ ಲಯನ್ಸ್…
Read Moreತಾಲೂಕು ಆಸ್ಪತ್ರೆಗೆ ಇನ್ವರ್ಟರ್ ಕೊಡುಗೆ
ಹೊನ್ನಾವರ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಅಲಭ್ಯತೆ ದುರಗೊಳಿಸುವ ಉದ್ದೇಶದಿಂದ 1,68,000 ರೂ. ಮೌಲ್ಯದ ನಾಲ್ಕು ಇನ್ವರ್ಟರ್ ಬ್ಯಾಟರಿಯನ್ನು ಸಾಮಾಜಿಕ ಕಾರ್ಯಕರ್ತರ ತಂಡ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿತು.ಸುದೀರ್ಘ 50 ವರ್ಷಗಳಿಂದ…
Read Moreಧರ್ಮಸ್ಥಳ ಸಂಘ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆ: ಸುನೀಲ ನಾಯ್ಕ
ನ್ನಾವರ: ಸಾಲ ಕೊಟ್ಟು ವಸೂಲಿ ಮಾಡುವ ಸಂಸ್ಥೆ ಧರ್ಮಸ್ಥಳ ಸಂಘವಾಗಿರದೇ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆಯಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಕಿ ವಲಯದ ವತಿಯಿಂದ ಕೊಕ್ಕೇಶ್ವರದ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ…
Read More