ಹೊನ್ನಾವರ: ಶಿರಸಿಯ ನಾಟ್ಯಂಜಲಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಹೆಜ್ಜೆ ಗೆಜ್ಜೆ ನಾದ’ ನೃತ್ಯ ಕಾರ್ಯಕ್ರಮ ಡಿ.25ರಂದು ಮಧ್ಯಾಹ್ನ 3.30ರಿಂದ ಪಟ್ಟಣದ ಪ್ರಭಾತನಗರದ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ.ಮಧ್ಯಾಹ್ನ 3.30ರಿಂದ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ…
Read Moreಜಿಲ್ಲಾ ಸುದ್ದಿ
ಆಯುಷ್ಮಾನ್ ಆರೋಗ್ಯ ಯೋಜನೆ ರಾಜ್ಯದಾದ್ಯಂತ ವಿಸ್ತರಣೆಗೆ ಆಗ್ರಹ
ಶಿರಸಿ: ಬೆಂಗಳೂರು ವ್ಯಾಪ್ತಿಯ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಸಚಿವ ಬಿ.ಶ್ರೀರಾಮಲುರವರು ಬೆಳಗಾವಿಯ ಅಧಿವೇಶನದಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು…
Read Moreಶಿರಸಿಯಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ: ಹೆಚ್ಚು ಜನರನ್ನು ತಲುಪುವ ಉದ್ದೇಶವೆಂದ ಕೆಶಿನ್ಮನೆ
ಶಿರಸಿ: ನಗರದ ಅಶ್ವಿನಿ ಸರ್ಕಲ್ ಬಳಿಯ ಅರುಣ್ ಎಂಟರ್ಪ್ರೈಸಸ್’ನಲ್ಲಿ ಇತ್ತೀಚೆಗೆ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ…
Read Moreವಜ್ರಳ್ಳಿ ಬಳಿ ಹೊತ್ತುರಿದ ರಾಸಾಯನಿಕ ತುಂಬಿದ ಲಾರಿ: ಸುಟ್ಟುಕರಕಲಾದ ಸರಕುಗಳು
ಅಂಕೋಲಾ: ರಾಸಾಯನಿಕ ವಸ್ತು ಹಾಗೂ ಇತರ ಸರಕುಗಳನ್ನು ಸಾಗಿಸುತ್ತಿದ್ದ ಭಾರಿ ಗಾತ್ರದ ಲಾರಿಯೊಂದು ರಾ.ಹೆ. 63ರ ಯಲ್ಲಾಪುರ – ಅಂಕೋಲಾ ಮಾರ್ಗ ಮಧ್ಯೆ ವಜ್ರಳ್ಳಿ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಸಂಭವಿಸಿದೆ. ಮುಂಬೈಯಿಂದ ಕೇರಳ ಕಡೆ ರಾಸಾಯನಿಕ ಪದಾರ್ಥಗಳು,…
Read Moreಶಿಕ್ಷಕರಿಲ್ಲದೇ ಅರ್ಧದಿನ ಕಳೆದ ವಿದ್ಯಾರ್ಥಿಗಳು: ಸಂಬಂಧಿತರಿಗೆ ನೋಟೀಸ್ ಜಾರಿ
ಹೊನ್ನಾವರ: ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದರೂ ಶಿಕ್ಷಕರು ಬಾರದ ಘಟನೆ ತಾಲೂಕಿನ ಕೇಶವಪಾಲ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಜರುಗಿದೆ.ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಕೇಶವಪಾಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದವರು ಎರಡು ದಿನದಿಂದ ರಜೆಯಲ್ಲಿದ್ದ ಕಾರಣ ಗುರುವಾರ ಸಮೀಪದ…
Read Moreಅಡಿಕೆ ಕದ್ದು ತಲೆಮರೆಸಿಕೊಂಡಿದ್ದ ನಾಲ್ವರು ಅಂದರ್
ಶಿರಸಿ: ಅಡಿಕೆಗೊನೆಯನ್ನೇ ಕಳವು ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಶಿರಸಿಯ ಬನವಾಸಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಕೃಷಿಕ ಅಬ್ದುಲ್ ಕರೀಮ್ ಅವರ ತೋಟದಲ್ಲಿ ಡಿ.21ರಂದು ಯಾರೋ ಕಳ್ಳರು ಮರ ಹತ್ತಿ ಅಡಕೆ ಗೊನೆಗಳನ್ನು ಕದ್ದಿದ್ದರು. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ದೂರು…
Read Moreಕಾರು- ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರನಿಗೆ ಗಾಯ
ದಾಂಡೇಲಿ: ನಗರದ ಟೌನ್‌ಶಿಪ್‌ನಲ್ಲಿ ಕಾರು ಮತ್ತು ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.ಟೌನ್‌ಶಿಪ್‌ನಿಂದ ಕಾನ್ವೆಂಟ್ ಶಾಲೆಗೆ ಮಗನನ್ನು ಕರೆದುಕೊಂಡು ಬರುತ್ತಿದ್ದ ನಗರದ 14ನೇ ಬ್ಲಾಕ್ ನಿವಾಸಿ ಜಯದೇವ್ ಎಂಬುವವರ ಬೈಕ್ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ…
Read Moreದಾರಿ ತಪ್ಪಿಸುವ ಕೆಲಸ ಬಿಟ್ಟು, ಅಭಿವೃದ್ಧಿ ಕಡೆ ಯೋಚಿಸಿ: ಕಟೀಲ್ ಹೇಳಿಕೆಗೆ ಭೀಮಣ್ಣ ತಿರುಗೇಟು
ಶಿರಸಿ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಶಿರಸಿಯಲ್ಲಿ ಬೆಂಕಿ ಹಚ್ಚಿದಾಗ ವಿಧಾನಸಭಾಧ್ಯಕ್ಷರೇ ಚಾಲನೆ ನೀಡಿದ್ದರು. ನೊಂದವರಿಗೆ ಏನು ನ್ಯಾಯ ಕೊಟ್ಟರು? ನಕಲಿ ಕಾಂಗ್ರೆಸ್ ಅಥವಾ ಬಿಜೆಪಿ ನಕಲಿಯೋ ಎಂದು ಬಿಜೆಪಿಯವರೇ ಅರಿಯಲಿ. ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿಯವರು ಯಾರಿದ್ರು? ಎಂದು ಕಾಂಗ್ರೆಸ್…
Read Moreಕ್ವಾರಿ, ಕ್ರಷರ್ ಬಂದ್‌ಗೆ ಜಿಲ್ಲಾ ಸಂಘದಿಂದ ಬೆಂಬಲ:ಅಧಿಕ ತೆರಿಗೆ ಕೈಬಿಡಲು ಆಗ್ರಹ
ಅಂಕೋಲಾ: ರಾಜ್ಯದಾದ್ಯಂತ ಕ್ವಾರಿ ಮತ್ತು ಕ್ರಷರ್ ಬಂದ್ ಮಾಡಿ ನಡೆಸುತ್ತಿರುವ ಹೋರಾಟಕ್ಕೆ ಉತ್ತರ ಕನ್ನಡ ಜಿಲ್ಲಾ ಕ್ವಾರಿ ಮತ್ತು ಕ್ರಷರ್ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ.ಕ್ವಾರಿ ಮತ್ತು ಕ್ರಷರ್ ಮಾಲೀಕರ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿರುವ ಅವೈಜ್ಞಾನಿಕ ದಂಡ, ಅಧಿಕ…
Read Moreಡಿ.24ರಿಂದ ತವರುಮನೆ ಹೋಂಸ್ಟೇ ಆಲೆಮನೆ ಹಬ್ಬ: ಇಂದು ಏಕವ್ಯಕ್ತಿ ತಾಳಮದ್ದಲೆ
ಶಿರಸಿ: ತಾಲೂಕಿನ ವಾನಳ್ಳಿ ಸಮೀಪದ ತವರುಮನೆ ಹೋಂಸ್ಟೇಯಲ್ಲಿ ಡಿ.24ರಿಂದ ಜನವರಿ 1, 2023 ರವರೆಗೆ ಪ್ರತಿದಿನ ಇಳಿಹೊತ್ತು 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಆಲೆಮನೆ ಹಬ್ಬ ನಡೆಯಲಿದೆ. ಡಿ.24, ಶನಿವಾರ ಸಂಜೆ 6 ಗಂಟೆಯಿಂದ ದಿವಾಕರ ಹೆಗಡೆ…
Read More