ಸಿದ್ದಾಪುರ: ರಸ್ತೆ ಸ್ಥಿತಿ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಪಡುತ್ತಿರುವ ಪರಿಪಾಟಲು ನೋಡಲಾಗದೇ ಗ್ರಾಮಸ್ಥರೇ ಹೊಂಡ ತುಂಬಿದ ಘಟನೆ ತಾಲೂಕಿನ ಶಿರಸಿ ಗೋಳಿಮಕ್ಕಿ ರಸ್ತೆಯ ನೇರ್ಲವಳ್ಳಿ ಬಳಿ ನಡೆಯಿತು. ಇಲ್ಲಿಯ ಹೆಬ್ಬಲಸು ಕ್ರಾಸ್ ನಿಂದ ನೇರ್ಲವಳ್ಳಿವರೆಗೆ ಬೃಹದಾಕಾರದ ಹೊಂಡಗಳು…
Read Moreಚಿತ್ರ ಸುದ್ದಿ
ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕವಾಗಿ ಅಂತ್ಯ
ಹಳಿಯಾಳ: ಕಳೆದ 14 ದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟವನ್ನ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಕಬ್ಬು ಬೆಳೆಗಾರರು, ಕಾರ್ಖಾನೆ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿಭಟನೆ…
Read Moreಹಕ್ಕು ಕಡಿಮೆಗೊಳಿಸುವ ಸರ್ಕಾರದ ತೀರ್ಮಾನ ಹಿಂಪಡೆಯಲು ಗ್ರಾ.ಪಂ.ಒಕ್ಕೂಟದಿಂದ ಆಗ್ರಹ
ಯಲ್ಲಾಪುರ: ಗ್ರಾ.ಪಂ.ಸದಸ್ಯರ ,ಅಧ್ಯಕ್ಷರ, ಉಪಾಧ್ಯಕ್ಷರ, ಹಕ್ಕುಗಳನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ತಾಲೂಕು ಒಕ್ಕೂಟ ಆಗ್ರಹಿಸಿದೆ. ತಾ.ಪಂ ಆವಾರದಲ್ಲಿ ಮೂರನೇ ಹಂತದ ದೂರದೃಷ್ಟಿ ಯೋಜನೆಯ ತರಬೇತಿಯಲ್ಲಿ ಪಾಲ್ಗೊಳ್ಳುವ ಮುನ್ನ…
Read Moreಕೌಟುಂಬಿಕ ವ್ಯವಸ್ಥೆಯನ್ನು ಹಾಳು ಮಾಡುವ ಮೂಲಕ ದುಶ್ಚಟ ಸಮಾಜಕ್ಕೂ ಮಾರಕ: ಡಿಎಸ್ಪಿ
ಶಿರಸಿ : ದುಶ್ಚಟ ಕೌಟುಂಬಿಕ ವ್ಯವಸ್ಥೆಯನ್ನೂ ಹಾಳು ಮಾಡುವ ಮೂಲಕ ಸಮಾಜಕ್ಕೂ ಮಾರಕವಾಗಬಲ್ಲದು ಎಂದು ಡಿಎಸ್ಪಿ ರವಿ ಡಿ ನಾಯ್ಕ ಹೇಳಿದರು. ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ…
Read Moreಟೆಂಪೋ ಪಲ್ಟಿ; ಓರ್ವ ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ
ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಟೆಂಪೋವೊಂದು ಪಲ್ಟಿಯಾಗಿದ್ದು, ಓರ್ವ ಮೃತಪಟ್ಟು 12ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗೇರುಸೊಪ್ಪಾ ಕಡೆಯಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಖರ್ವಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ…
Read Moreಜಗನ್ಮಾತೆ ಆರಾಧಿಸಿದರೆ ಆಪತ್ತಿನ ಭಯವಿಲ್ಲ: ಸ್ವರ್ಣವಲ್ಲೀ ಶ್ರೀ
ಶಿರಸಿ: ಜಗನ್ಮಾತೆ ಸೇವೆ ಮಾಡುವವರು ಆಪತ್ತು ಇದ್ದರೂ ದಾಟುತ್ತಾರೆ, ಆಪತ್ತಿನ ಭಯವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಅವರು ತಾಲೂಕಿನ ದೇವತೆಮನೆಯ ಶ್ರೀಲಲಿತಾ ಭದ್ರಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ನವಚಂಡಿ…
Read Moreಕ್ರೀಡಾಕೂಟ: ಮೈನಳ್ಳಿ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೈನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.ಕೆವಿನ್ ಸಿದ್ದಿ 100 ಮೀ ಓಟ ಹಾಗೂ 200 ಮೀ ಓಟದಲ್ಲಿ…
Read Moreಕರಾಟೆ ಚಾಂಪಿಯನ್’ಶಿಪ್’ನಲ್ಲಿ ವಿವೇಕ್ ಹೆಗಡೆ ಪ್ರಥಮ
ಶಿರಸಿ: ತಾಲೂಕಿನ ಕಬ್ನಳ್ಳಿಯ ವಿವೇಕ್ ಗಂಗಾಧರ ಹೆಗಡೆ ( ಬೆಂಗಳೂರು ) ಈತನು ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾನೆ .ಕೊನೆಯ ದಿನದಲ್ಲಿ…
Read Moreಅ .12ಕ್ಕೆ ಮಾರಿಗುಡಿ ಕಲ್ಯಾಣ ಮಂಟಪದಲ್ಲಿ ಸರ್ವದಂಪತಿ ಶಿಬಿರ
ಶಿರಸಿ :ನಗರದ ಶ್ರೀ ಮಾರಿಕಾಂಬಾ ದೇವಸ್ಥಾನ ಹಾಗೂ ಗ್ರಾಮಾಭ್ಯುದಯ ಶ್ರೀ ಸೋಂದಾ ಸ್ವರ್ಣವಲ್ಲೀ ಇವುಗಳ ಸಂಯುಕ್ತ ಆಶ್ರಯದಲ್ಲಿ ಹದಿಮೂರನೇ ವರ್ಷದ ದಂಪತಿಗಳ ಶಿಬಿರವನ್ನು ಅ .12 ಬುಧವಾರ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ನವದಂಪತಿಗಳು ಹಾಗೂ 5 ವರ್ಷಗಳ…
Read Moreಸುಮನ್ ಪೆನ್ನೇಕರ್ ವರ್ಗಾವಣೆ ಕೈಬಿಡುವಂತೆ ಜ್ಯೋತಿ ಪಾಟೀಲ್ ಮನವಿ
ಕಾರವಾರ: ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರನ್ನು ಅವಧಿ ಮುಂಚೆ ವರ್ಗಾವಣೆ ಮಾಡುತ್ತಿರುವುದು ಬಹಳ ವಿಷಾದನೀಯ ಸಂಗತಿ. ಇಂಥ ದಕ್ಷ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಅಪರಾಧಿಗಳಿಗೆ ,ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವದೇ ಇವರ ವರ್ಗಾವಣೆಗೆ ಕಾರಣವಾಗಿರಬಹುದು ಎಂದು…
Read More