ಕಾರವಾರ: ಸಕ್ಕರೆ ಆಯುಕ್ತರ ಸಭೆಯಿಂದಾಗಿ ಹಳಿಯಾಳದ ಕಬ್ಬು ಬೆಳೆಗಾರರ 17 ದಿನಗಳ ಹೋರಾಟ ಜಯದ ಹಂತಕ್ಕೆ ಬಂದು ತಲುಪಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆದು ತಮ್ಮ ಕೆಲಸಗಳಿಗೆ ಮರಳಿ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ…
Read Moreಚಿತ್ರ ಸುದ್ದಿ
ರೈತರಿಂದ ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಪರ ನಿಲ್ಲಲಿ: ಘೋಟ್ನೇಕರ್
ಹಳಿಯಾಳ: ರೈತರ ಮತ ಪಡೆದು ಆಯ್ಕೆಯಾಗುವ ಜನಪ್ರತಿನಿಧಿಗಳು ರೈತರ ಪರವಾಗಿ ನಿಂತು ಕೆಲಸ ಮಾಡಬೇಕು; ಅವರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಕಿಡಿಕಾರಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ…
Read Moreಅ.15ರಂದು ‘ಹಲಾಲ್ ಜಿಹಾದ್?’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ
ಹುಬ್ಬಳ್ಳಿ; ಹಲಾಲ್ ಇದು ಕೇವಲ ಮಾಂಸಕ್ಕಾಗಿ ಸೀಮಿತವಾಗಿರದೇ, ಧಾನ್ಯಗಳು, ಹಣ್ಣು ಹಂಪಲುಗಳು, ಸೌಂದರ್ಯ ಪ್ರಸಾಧನಗಳು, ಔಷಧಿಗಳು ಮುಂತಾದ ಅನೇಕ ಉತ್ಪಾದನೆಗಳು ಹಲಾಲ್ ಪ್ರಮಾಣೀಕೃತವಾಗಿರಬೇಕು ಎಂದು ಹಿಂದೂ ವ್ಯಾಪಾರಿಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ…
Read Moreಸಾರಿಗೆ ಬಸ್‌ಗಳಿಗೆ ನಿರ್ವಾಹಕರನ್ನು ನಿಯೋಜಿಸಲು ಆಗ್ರಹ
ದಾಂಡೇಲಿ: ನಗರದ ಸಾರಿಗೆ ಘಟಕದಿಂದ ದಾಂಡೇಲಿ-ಹಳಿಯಾಳ-ಧಾರವಾಡಕ್ಕೆ ತಡೆ ರಹಿತ ಸಾರಿಗೆ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಚಾಲಕ ಕಂ ನಿರ್ವಾಹಕ ಹೀಗೆ ಒಬ್ಬನೇ ಬಸ್ ಚಾಲನೆ ಮಾಡುವುದಲ್ಲದೇ, ಪ್ರಯಾಣಿಕರ ಟಿಕೇಟನ್ನು ಪಡೆದುಕೊಳ್ಳಬೇಕು. ಬಿ.ಎಂ.ಟಿ.ಸಿ ಘಟಕದಲ್ಲಿ ಇರುವಂತಹ ಈ ನಿಯಮವನ್ನು ಗ್ರಾಮೀಣ…
Read Moreಹಳೆ ಬಟ್ಟೆಗಳ ಸಂಗ್ರಹದ ಕೌಂಟರ್’ನಲ್ಲಿ ಹರಿದ ಬಟ್ಟೆ ಬದಲು ಉಪಯೋಗಕ್ಕೆ ಬರುವ ಹಳೆ ಬಟ್ಟೆ ಇಡಿ: ಧನಂಜಯ
ಶಿರಸಿ: ನಗರದ ಹಳೆಬಸ್ ನಿಲ್ದಾಣದ ಪಕ್ಕದಲ್ಲಿ ಬಟ್ಟೆಬರೆ ಕಾಣದ ಭಿಕ್ಷುಕರಿಗೆ ಹಾಗೂ ತೀರಾ ಬಡಬಗ್ಗರಿಗಾಗಿ ಅನುಕೂಲವಾಗಲೆಂದು ಎರಡು ವರ್ಷಗಳ ಹಿಂದೆ ಧನಂಜಯ ಗೌಡಾ ಎಂಬುವವರು ಸಿದ್ದಾರ್ಥ ಕೃಪಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೌಂಟರೊಂದನ್ನು ತೆರೆದಿದ್ದಾರೆ.ಈ ಕೌಂಟರಿಗೆ ಮಲ್ಲಿಕಾರ್ಜುನ ನೆಜ್ಜೂರ್…
Read Moreಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಶಾರದಾ ಶೆಟ್ಟಿ ಟೀಂ
ಕುಮಟಾ: ಚಿತ್ರದುರ್ಗದ ಚಳ್ಳಕೆರೆಯಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್ ಮುಖಂಡರ ಜೊತೆಗೆ ಹೆಜ್ಜೆ ಹಾಕಿದರು.ಮೊದಲು ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ಮಾಜಿ ಅವರು, ಕುಮಟಾ ಬ್ಲಾಕ್…
Read Moreವಿಮಲಾ ಕ್ರಿಮ್ಸ್ ನಿರ್ದೇಶಕರ ಭೇಟಿಯಾದ ಐಎನ್‌ಎಚ್‌ಎಸ್ ಪತಂಜಲಿ ತಂಡ
ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅರಗಾದ ಭಾರತೀಯ ನೌಕಾಪಡೆಯ ಆಸ್ಪತ್ರೆ ಪತಂಜಲಿಯ ಅಧಿಕಾರಿಗಳು ಭೇಟಿ ನೀಡಿ, ನಿರ್ದೇಶಕರೊಂದಿಗೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದರು.ಹೊಸದಾಗಿ ನಿಯುಕ್ತಿಯಾದ ಐಎನ್‌ಎಚ್‌ಎಸ್ ಪತಂಜಲಿಯ ಕಮಾಂಡಿಂಗ್ ಆಫೀಸರ್ ರಾಜೀವ್ ಶಿವಶಂಕರ್, ಪ್ಯಾಥೋಲಜಿ…
Read Moreಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿದ್ಯಾಧೀಶ ತೀರ್ಥರ ಪಾದ ಪೂಜೆ
ಕುಮಟಾ: ಪಟ್ಟಣದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಗೋಕರ್ಣದ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳಿಗೆ ಪಾದ ಪೂಜೆ ನೆರವೇರಿಸಲಾಯಿತು.ಪಟ್ಟಣದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ ಗೋಕರ್ಣದ ಪರ್ತಗಾಳಿ…
Read Moreಮೊಸಳೆಗಳ ಹಾವಳಿ; ನಿಯಂತ್ರಣಕ್ಕೆ ಹೊಸ ಕೊಣಪಾ ಗ್ರಾಮಸ್ಥರ ಆಗ್ರಹ
ದಾಂಡೇಲಿ: ನಗರದ ಸಮೀಪದಲ್ಲಿರುವ ಹೊಸ ಕೊಣಪಾ ಗ್ರಾಮದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದೆ.ಸ್ಥಳೀಯ ರೈತರಾದ ಕಮಲ ಬಾಬು ಕೇದಾರಿ ಇವರ ಹೊಲದಲ್ಲಿ ಕಂಡು ಬಂದ ಮೊಸಳೆಯ ಮರಿಯೊಂದನ್ನು ಸ್ಥಳೀಯರು ಹಿಡಿದಿದ್ದು, ಅದನ್ನು ಸ್ಥಳಾಂತರ…
Read Moreತ್ಯಾಜ್ಯಘಟಕವಾಗಿ ರೂಪುಗೊಂಡ ಪೆಡಂಬೈಲ್
ಶಿರಸಿ: ಇಲ್ಲಿನ ನಗರಸಭೆ ಮತ್ತು ಕುಳವೆ ಪಂಚಾಯತಿಯ ಗಡಿ ಭಾಗದಲ್ಲಿರುವ ಪೆಡಂಬೈಲ್ ಹತ್ತಿರದ ರಸ್ತೆ ಬದಿಯ ಖಾಲಿ ಪ್ರದೇಶವನ್ನು ನಗರದಲ್ಲಿರುವ ಕೆಲವು ಅನಾಗರಿಕರು ಸ್ವಯಂ ಪ್ರೇರಿತರಾಗಿ ತ್ಯಾಜ್ಯಘಟಕವನ್ನಾಗಿ ಮಾಡಿಕೊಂಡಿರುವುದು ಅಲ್ಲಿನ ಸುತ್ತಮುತ್ತಲಿನ ನಾಗರಿಕರು ಹಾಗೂ ವಾಯುವಿಹಾರಿಗಳು ನರಕ ಯಾತನೆ…
Read More