• Slide
    Slide
    Slide
    previous arrow
    next arrow
  • ಗಂಧದಗುಡಿ ಪ್ರಚಾರಕ್ಕಾಗಿ ಬೈಕ್ ಜಾಥಾ

    300x250 AD

    ಹೊನ್ನಾವರ: ಕರುನಾಡು ಕಂಡ ನೆಚ್ಚಿನ ನಟನಲ್ಲಿ ಓರ್ವರಾಗಿದ್ದ ಡಾ.ಪುನೀತ ರಾಜಕುಮಾರ ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕಾಗಿ ಹೊನ್ನಾವರದಿಂದ ಕುಮಟಾದವರೆಗೆ ಬೈಕ್ ಜಾಥಾ ಜರುಗಿತು.

    ಹೊನ್ನಾವರ ಮತ್ತು ಕುಮಟಾ ತಾಲೂಕಿನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ನೇತೃತ್ವದಲ್ಲಿ ತಾಲೂಕಿನ ಶರಾವತಿ ಸರ್ಕಲ್ ಬರಲಿ ಸೇರಿದ ಅಭಿಮಾನಿಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಬೈಕ್ ಮೂಲಕ ಘೋಷಣೆ ಕೂಗುತ್ತಾ ಸಾಗಿದರು.

    300x250 AD

    ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಜಿ.ಜಿ.ಶಂಕರ್, ಅಜಿತ ನಾಯ್ಕ್, ಸದಸ್ಯರಾದ ನವೀನ್ ನಾಯ್ಕ್, ಗಿರೀಶ ಗೌಡ, ಪ್ರವೀಣ್ ನಾಯ್ಕ್ ಹಳದಿಪುರ, ಜಗದೀಶ್ ಕಡತೋಕಾ, ವೆಂಕಟೇಶ ಗೌಡ, ಮಂಜುನಾಥ ಗೌಡ, ಹಾಗೂ ಅಪ್ಪು ಅಭಿಮಾನಿಗಳು ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top