Slide
Slide
Slide
previous arrow
next arrow

5 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

ಭಟ್ಕಳ: ಜಾಲಿ ಪಟ್ಟಣ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ ದಾಳಿ ಮಾಡಿ ಒಟ್ಟೂ 5 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ರೂ.1100 ದಂಡ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಜಾಲಿ ಪಟ್ಟಣ…

Read More

ಗಂಧದಗುಡಿ ಪ್ರಚಾರಕ್ಕಾಗಿ ಬೈಕ್ ಜಾಥಾ

ಹೊನ್ನಾವರ: ಕರುನಾಡು ಕಂಡ ನೆಚ್ಚಿನ ನಟನಲ್ಲಿ ಓರ್ವರಾಗಿದ್ದ ಡಾ.ಪುನೀತ ರಾಜಕುಮಾರ ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕಾಗಿ ಹೊನ್ನಾವರದಿಂದ ಕುಮಟಾದವರೆಗೆ ಬೈಕ್ ಜಾಥಾ ಜರುಗಿತು. ಹೊನ್ನಾವರ ಮತ್ತು ಕುಮಟಾ ತಾಲೂಕಿನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ನೇತೃತ್ವದಲ್ಲಿ ತಾಲೂಕಿನ ಶರಾವತಿ…

Read More

ಮೂವರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್

ದಾಂಡೇಲಿ: ನಗರದ ದಾಂಡೇಲಿ ಕರಾಟೆ ಕ್ಲಾಸ್’ನ ಮೂವರು ವಿದ್ಯಾರ್ಥಿಗಳು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಆಯೋಜಿಸಲಾಗಿದ್ದ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ದಾಂಡೇಲಿ ಕರಾಟೆ…

Read More

ಪುರಸ್ಕಾರಗಳು ಸುಲಭವಾಗಿ ದೊರೆಯುವುದಿಲ್ಲ: ಟಿ.ಎಸ್. ಹಳೆಮನೆ

ಶಿರಸಿ: ಪುರಸ್ಕಾರಗಳು ಸುಲಭವಾಗಿ ದೊರೆಯುವುದಿಲ್ಲ. ಶ್ರದ್ಧೆ, ನಿಷ್ಠೆ, ಶ್ರಮ, ಸಾಧನೆ ಇದರ ಹಿಂದೆ ಇರುತ್ತದೆ. ವಿದ್ಯಾರ್ಥಿಗಳಾದ ನೀವು ಶಿಸ್ತುಬದ್ಧ ಜೀವನವನ್ನು ನಡೆಸುವುದನ್ನು ಕಲಿಯಬೇಕು. ಈ ಶಿಸ್ತನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನಿಮಗೆ ನೀಡುತ್ತದೆ ಎಂದು ಎಂಎಂ ಕಲಾ ಮತ್ತು…

Read More

ಈ ಬಾರಿಯೂ ಯೋಧರೊಂದಿಗೆ ಮೋದಿ ದೀಪಾವಳಿ, ಕೇದಾರನಾಥ ಮತ್ತು ಬದರಿನಾಥಕ್ಕೂ ಭೇಟಿ

ನವದೆಹಲಿ: ದೀಪಾವಳಿಗೆ ಕೆಲವು ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಮತ್ತು ಬದರಿನಾಥ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಹಬ್ಬದ ದಿನದಂದು, ಅವರು ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡ ಪದ್ಧತಿಯಂತೆ ಸೈನಿಕರೊಂದಿಗೆ ಕಾಲ ಕಳೆಯಲಿದ್ದಾರೆ. ಪ್ರಧಾನಮಂತ್ರಿ ಅವರು…

Read More

12ನೇ ಕಂತಿನ ಕಿಸಾನ್‌ ಸಮ್ಮಾನ್‌ ನಿಧಿ ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಅನ್ನು ಉದ್ಘಾಟಿಸಿದರು. ದೇಶಾದ್ಯಂತ 13 ಸಾವಿರಕ್ಕೂ ಹೆಚ್ಚು ರೈತರು ಮತ್ತು ಸುಮಾರು ಒಂದು…

Read More

ಸರಿಯಾದ ಪೌಷ್ಟಿಕ ಆಹಾರದಿಂದ ಮಕ್ಕಳ ಭವಿಷ್ಯ ಉತ್ತಮವಾಗಿಸಲು ಸಾಧ್ಯ:ಸ್ಪೀಕರ್ ಕಾಗೇರಿ

ಸಿದ್ದಾಪುರ:ಪಟ್ಟಣದ ಅಡಕೆ ಭವನದಲ್ಲಿ ಅ. ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಮಂಜೂರಿಯಾದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಗರ್ಭಿಣಿಯರು ಹಾಗೂ…

Read More

ಬಸ್, ಬೊಲೆರೋ ನಡುವೆ ಅಪಘಾತ: ತಪ್ಪಿದ ದುರಂತ

ಯಲ್ಲಾಪುರ:ತಾಲೂಕಿನ ಚವತ್ತಿಯ ಬಳಿ ರಾಜಹಂಸ ಬಸ್ ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದೆ.ರಾಜಹಂಸ ಬಸ್ ಮೈಸೂರಿನಿಂದ ಯಲ್ಲಾಪುರಕ್ಕೆ ಶಿರಸಿ-ಯಲ್ಲಾಪುರ ಮಾರ್ಗದಿಂದ ಬರುತ್ತಿರುವಾಗ ರಾಜಹಂಸ ಮತ್ತು ಬೊಲೆರೋ ಮುಖಾಮುಖಿ ಡಿಕ್ಕಿ ಅಪಘಾತ ಸಂಭವಿಸಿದ್ದು,ಬಸ್’ನಲ್ಲಿದ್ದ ಪ್ರಯಾಣಿಕರಿಗೆ, ಅದೃಷ್ಟವಶಾತ್ ಯಾರಿಗೂ ಕೂಡ ಗಂಭೀರ…

Read More

ವಿವಿಧ ಕೃತಿಗಳ ಲೋಕಾರ್ಪಣೆ: ಪುಸ್ತಕಕೊಳ್ಳಲು ಇಲ್ಲಿದೆ ಮಾಹಿತಿ

ಬೆಂಗಳೂರು: ಕನ್ನಡದ 28 ಲೇಖಕರು ಬರೆದಿರುವ, ಡಾ.ಅಜಿತ್ ಹರೀಶಿ ಮತ್ತು ವಿಠಲ್ ಶೆಣೈಯವರು ಸಂಪಾದಿಸಿರುವ ವಿಭಿನ್ನ ಕಥೆಗಳ ಸಂಕಲನ ‘ಕಥಾಭರಣ- ವಿಭಿನ್ನ ಭಾವಗಳ ಹೂರಣ’, ಶ್ರೀಮತಿ ವಸಂತ ಕಲ್ ಬಾಗಲ್ ರವರು ಬರೆದಿರುವ ‘Some ದರ್ಶನ’ ಮತ್ತು ‘ಅಡ್ಡಿತುಷ…

Read More

ಇಂದಿನಿಂದ ಭಾರತದ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 5ನೇ ಅಸೆಂಬ್ಲಿ

ನವದೆಹಲಿ: ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ (ISA) ನ 5 ನೇ ಅಸೆಂಬ್ಲಿ ಇಂದು ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ನವದೆಹಲಿಯಲ್ಲಿ ಪ್ರಾರಂಭವಾಗುತ್ತಿದೆ. 4 ದಿನಗಳ ಕಾರ್ಯಕ್ರಮದಲ್ಲಿ 109 ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಮತ್ತು ಸೌರ ಶಕ್ತಿಯನ್ನು ಉತ್ತೇಜಿಸುವ ಮೂಲಕ ಕಡಿಮೆ…

Read More
Back to top