Slide
Slide
Slide
previous arrow
next arrow

ಜಿಲ್ಲೆಯಲ್ಲಿಂದು ಶೇ.0.63 ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಶೇ.0.63 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನಗಳ ಹಿಂದೆ ರವಿವಾರ ಶೇ.0.53 ಹಾಗೂ ಶನಿವಾರ ಶೇ.0.49 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು…

Read More

ಹುಲಿ ದೇವರಿಗೆ ವಿಶೇಷ ಪೂಜೆ

ಶಿರಸಿ: ಕೃಷಿಕರ ಪಾಲಿನ ದೊಡ್ಡ ಹಬ್ಬವಾದ ದೀಪಾವಳಿ ಅಂಗವಾಗಿ ಹುಲಿ ದೇವರಿಗೆ ಪೂಜೆ ನಡೆಸಲಾಯಿತು.ಶುಕ್ರವಾರ ಕೃಷಿಕರು ತಮ್ಮ ಮನೆಯ ಜಾನುವಾರುಗಳಿಗೆ ಒಳಿತಾಗಲೆಂದು ಊರ ಹೊರ ಭಾಗದಲ್ಲಿ ಸ್ಥಾಪಿಸಿರುವ ಹುಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಬಸವನ ಪೂಜೆ…

Read More

ಸ್ವರ್ಣವಲ್ಲೀಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

ಶಿರಸಿ: ದೀಪಾವಳಿ ಹಬ್ಬವನ್ನು ಸ್ವರ್ಣವಲ್ಲಿ ಮಠದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ಚಾಮೀಜಿಗಳು ಮಠದ ಗೋ ಶಾಲೆಯಲ್ಲಿ ಗೋ ಪೂಜೆ ನರವೇರಿಸಿದರು. ವಿಶೇಷ ಅಂದರೆ ಅವರು ದನಬೈಲಿನಲ್ಲೂ ಪಾಲ್ಗೊಂಡು ಗಮನ ಸೆಳೆದರು.

Read More

25 ಸಾವಿರ ರೂ. ಪುಸ್ತಕ ದೇಣಿಗೆ

ಯಲ್ಲಾಪುರ: ವಿ ಫಾರ್ ದಿ ಪಿಪಲ್ ಸಂಸ್ಥೆ ಆರಂಭಿಸಲು ಹೊರಟಿರುವ ಬೃಹತ್ ಗ್ರಂಥಾಲಯಕ್ಕೆ ಬುಧವಾರ ಪಟ್ಟಣದ ವಿಶ್ರಾಂತ ಪಾಂಶುಪಾಲ ಬೀರಣ್ಣ ನಾಯಕ ಮೊಗಟಾ ಅವರು 25 ಸಾವಿರ ರೂ ಮೌಲ್ಯದ 200 ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು. ಸಂಸ್ಥೆಯ ಪರವಾಗಿ…

Read More

ಆರತಿ ತಟ್ಟೆ ಸ್ಪರ್ಧೆ: ಚೈತ್ರಾ ಹೊನ್ನೆಗದ್ದೆ ಪ್ರಥಮ

ಶಿರಸಿ: ಟಿ.ಎಸ್.ಎಸ್ ಸೂಪರ್ ಮಾರ್ಕೆಟ್’ನಲ್ಲಿ ನ.1 ರಂದು ನಡೆದ ಆರತಿ ತಟ್ಟೆ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.ಚೈತ್ರಾ ಹೆಗಡೆ ಹೊನ್ನೆಗದ್ದೆ ಮೊದಲ ಸ್ಥಾನ ಪಡೆದುಕೊಂಡರು. ಭುವನೇಶ್ವರಿ ಶೇಟ್ ದ್ವಿತೀಯ, ಪಾರ್ವತಿ ಪಿ ಹೆಗಡೆ ತೃತೀಯ, ಗೀತಾ ಹೆಗಡೆ…

Read More

ಕನ್ನಡ ರಾಜ್ಯೋತ್ಸವದಲ್ಲಿ ಗಮನ ಸೆಳೆದ ಬೀದಿ ನಾಟಕ

ಯಲ್ಲಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು. ಜನ ಜಾಗೃತಿಗಾಗಿ ನಡೆದ ಬೀದಿ ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕನ್ನಡ…

Read More

ಪುನೀತ್ ಅಭಿಮಾನಿಗಳಿಂದ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ

ಹೊನ್ನಾವರ: ಕನ್ನಡದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣಕ್ಕೆ ಹಳದಿಪುರದ ನಾಗರಿಕರು ಪುನೀತ್ ಅವರ ಭಾವಚಿತ್ರದೊಂದಿಗೆ ಅಗ್ರಹಾರದಿಂದ ಹಳದಿಪುರದವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು. ನಂತರ 1 ನಿಮಿಷದ ಮೌನ ಆಚರಿಸುವ ಮೂಲಕ…

Read More

ಮೊಸಳೆ ಬಾಯಿಗೆ ಸಿಕ್ಕಿ ಮೃತನಾದ ಬಾಲಕನ ಮನೆಗೆ ಆರ್ವಿಡಿ ಭೇಟಿ

ದಾಂಡೇಲಿ: ಇಲ್ಲಿನ ಕಾಳಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಬಾಲಕ ಮೊಸಳೆ ಬಾಯಿಗೆ ಸಿಕ್ಕಿ ಮೃತಪಟ್ಟಿದ್ದು, ಶುಕ್ರವಾರ ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ ದೇಶಪಾಣಡೆ ಬಾಲಕನ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು. ಅಲ್ಲದೇ ಸರ್ಕಾರದಿಂದ ಅಗತ್ಯ…

Read More

ಸ್ವರ್ಣವಲ್ಲೀಯಲ್ಲಿ ಗಂಗಾ ಪೂಜೆ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಶುಕ್ರವಾರ ಗಂಗಾಷ್ಟಮಿ ಹಿನ್ನಲೆಯಲ್ಲಿ ಗಂಗಾ ಪೂಜೆ ನಡಸಿದರು.

Read More

ಜಿಲ್ಲೆಯಲ್ಲಿಂದು ಶೇ.0.49 ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು

ಕಾರವಾರ: ಜಿಲ್ಲೆಯಲ್ಲಿಂದು ಶೇ.0.46 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯಲ್ಲಿ ಗುರುವಾರ ಶೇ.0.49 ಹಾಗೂ ಬುಧವಾರ ಶೇ.0.39 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು.

Read More
Back to top