ಶಿರಸಿ : ಅಡಿಕೆಯಲ್ಲಿ ಹಲವು ಆರೋಗ್ಯಕರ ಅಂಶವಿದೆ ಎನ್ನುವ ಸಂಶೋಧನೆಗಳು ಹೊರ ಬರುತ್ತಿದ್ದು, ಅಡಿಕೆ ಹಾನಿಕಾರಕವಲ್ಲ ಎನ್ನುವ ಕುರಿತು ಹಲವು ಸಂಶೋಧನೆಗಳು ಬಂದಿರುವ ಕುರಿತು ಸುಪ್ರಿಂ ಕೋರ್ಟ್ ಗೆ ಅಫಿಡಾವಿಟ್ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ…
Read Moreಚಿತ್ರ ಸುದ್ದಿ
ಮಧು ಬಿ ನರ್ಸರಿಗೆ ದೇಶಮಟ್ಟದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ
ಶಿರಸಿ: ದೇಶಮಟ್ಟದ ಕೃಷಿ ಸ್ಟಾರ್ಟ ಅಪ್ ಸಮಾವೇಶದಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ತಾರಗೋಡ ಕಲ್ಲಳ್ಳಿಮನೆಯ ಜೇನುಕೃಷಿ ಸಾಧಕ ಮಧುಕೇಶ್ವರ ಹೆಗಡೆ ಅವರ ಮಧು ಬಿ ನರ್ಸರಿಗೆ ಲಭಿಸಿದೆ.ಬಾಗಲಕೋಟೆಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಆವರಣದಲ್ಲಿ…
Read Moreಕೊನೇ ತನಕ ಸಂಗೀತ ಪಾಠ ಮಾಡುವೆ: ಪಡಿಗೆರೆ
ಶಿರಸಿ: ನನ್ನ ಕೊನೇ ತನಕ ಸಂಗೀತ ಪಾಠ ಮಾಡುವೆ ಎಂದು ಕರ್ನಾಟಕ ಕಲಾಶ್ರೀ ಪಂಡಿತ್ ಎಂ.ಪಿ.ಹೆಗಡೆ ಪಡಿಗೇರಿ ಹೇಳಿದರು.ಅವರು ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ರವಿವಾರ ಗುರು ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಕಲಾಶ್ರೀ ಪಡೆದ ಬಳಿಕ ಕೊಂಬು…
Read Moreಅಂಕೋಲಾ: ಕರಾಟೆ ಪಟುಗಳ ಭರ್ಜರಿ ಸಾಧನೆ
ಅಂಕೋಲಾ: ಇತ್ತೀಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪಟ್ಟಣದ ಕರಾಟೆ ಪಟುಗಳು ಭಾಗವಹಿಸಿ ಭರ್ಜರಿ ಸಾಧನೆ ಗೈದಿದ್ದಾರೆ. ಅಜ್ಜಿಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಭರತ ಎಸ್.ಹುಲಸ್ವಾರ ಕಟಾ…
Read Moreಮಹಿಳಾ ವಕೀಲರ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್ ತಡೆ
ದಾಂಡೇಲಿ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿ ಎದುರಿಸುತ್ತಿದ್ದ ನಗರದ ಮಹಿಳಾ ವಕೀಲರಾದ ಕವಿತಾ ಗಡೆಪ್ಪನವರರವರಿಗೆ ಧಾರವಾಡದ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಧಾರವಾಡದ ಹಿರಿಯ ವಕೀಲ ಎ.ಸಿ ಚಕಲಬ್ಬಿಯವರು ತಮ್ಮ ಕಕ್ಷಿದಾರರ…
Read Moreಕಾಡು ಪ್ರಾಣಿಗಳ ಹಾವಳಿ; ಶಾಸಕರಿಂದ ಅಧಿಕಾರಿಗಳ ಸಭೆ
ಹೊನ್ನಾವರ: ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ಸಾರ್ವಜನಿಕರ ನೆರವಿಗೆ ಧಾವಿಸಿ ಜನರ ಆತಂಕ ದೂರ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ…
Read Moreಅಧಿಕಾರಿಗಳಿಗೆ ಹಣ ಕೊಡ್ಬೇಡಿ: ಶಂಕರ ಗೌಡಿ ಮನವಿ
ಮುಂಡಗೋಡ: ತಾಲೂಕಾಡಳಿತದ ಯಾವ ಅಧಿಕಾರಿಗಳಿಗೂ ಸರ್ಕಾರಿ ಕೆಲಸಕ್ಕಾಗಿ ಹಣ ನೀಡದಂತೆ ತಹಶೀಲ್ದಾರ ಶಂಕರ ಗೌಡಿ ಕೇಳಿಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ನಾನು ನನ್ನ ಕೆಳಗಿನ ಸಿಬ್ಬಂದಿಗಳಿಂದ ಯಾವುದೇ ರೀತಿ ಹಣವನ್ನು ಪಡೆಯುವುದಿಲ್ಲ. ಸಿಬ್ಬಂದಿಗಳು ನನ್ನ ಹೆಸರು…
Read Moreಮರು ತನಿಖೆಗೆ ಆಗ್ರಹಿಸುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ: ತೆಂಗೇರಿ
ಹೊನ್ನಾವರ: ಪರೇಶ್ ಮೇಸ್ತ ಸಾವು ಸಂಭವಿಸಿ ನಾಲ್ಕೂವರೆ ವರ್ಷ ಕಳೆದಿದ್ದರೂ, ಪರೇಶ್ ಮೇಸ್ತ ಸಾವಿನ ತನಿಖೆ ಎತ್ತ ಸಾಗುತ್ತಿದೆ ಎಂದು ಒಂದು ದಿನವು ವಿಚಾರಿಸದೇ ಬಾಯಿ ಮುಚ್ಚಿ ಕುಳಿತಿದ್ದ ಬಿಜೆಪಿ ಶಾಸಕರು, ಮುಖಂಡರು, ಸಿಬಿಐ ತನ್ನ ತನಿಖಾ ವರದಿಯನ್ನು…
Read Moreಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ: ಡಾ.ರೂಪಾ ಭಟ್ಟ
ಸಿದ್ದಾಪುರ: ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಧನ್ವಂತರಿ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಧನ್ವಂತರಿ ಹವನವನ್ನು, ವಿದ್ಯುಕ್ತವಾಗಿ ಆಯುರ್ವೆದದ ಸಂದೇಶವನ್ನು ನಿಡುತ್ತೇವೆ. ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ ಎಂದು ಕಾಲೇಜಿನ ಪ್ರಚಾರ್ಯೆ ಡಾ.ರೂಪಾ ಭಟ್ಟ ಹೇಳಿದರು.…
Read Moreಗುರುವೃತ್ತಿ ಅತ್ಯಂತ ಪವಿತ್ರವೃತ್ತಿ: ಜಿ.ಐ.ನಾಯ್ಕ
ಸಿದ್ದಾಪುರ: ಗುರುವೃತ್ತಿ ಅತ್ಯಂತ ಪವಿತ್ರವೃತ್ತಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಧಾನಮಂತ್ರಿ ಪೋಷಣಾಭಿವೃದ್ಧಿ ಯೋಜನಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಜಿ.ಐ.ನಾಯ್ಕ ಗೋಳಗೋಡ ಹೇಳಿದರು. ಅವರು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ…
Read More