• Slide
    Slide
    Slide
    previous arrow
    next arrow
  • ಧರ್ಮ ದೀಪ: ಆಕಾಶ ಬುಟ್ಟಿ ಪ್ರದರ್ಶನ

    300x250 AD

    ಹೊನ್ನಾವರ: ಯುವಾ ಬ್ರಿಗೇಡ್ ವತಿಯಿಂದ ‘ಧರ್ಮ ದೀಪ’ ಎನ್ನುವ ಪರಿಕಲ್ಪನೆಯಲ್ಲಿ ಆಕಾಶ ಬುಟ್ಟಿ ತಯಾರಿಸಿ ಪ್ರದರ್ಶನ ಮಾಡುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮದಲ್ಲಿ ತಾಲೂಕಿನ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ತಾವು ಮಾಡಿದ ಆಕಾಶ ಬುಟ್ಟಿಯನ್ನು ಪಟ್ಟಣದ ಶ್ರೀವೀರ ವೆಂಕಟೇಶ್ವ ದೇವಸ್ಥಾನದಲ್ಲಿ ಪ್ರದರ್ಶಿಸಿದರು. ಈ ಕಾರ್ಯಕ್ಕೆ ಹಲವಾರು ಪ್ರಶಂಸೆ ಬಂದಿದ್ದು, ಮುಂಬರುವ ದಿನಗಳಲ್ಲಿ ಇತರೆ ಸಂಘ- ಸಂಸ್ಥೆಗಳು ಧರ್ಮ ದೀಪ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ.

    300x250 AD

    ಹಿಂದು ಸಂಸ್ಕೃತಿ, ಪ್ಲಾಸ್ಟಿಕ್ ಮುಕ್ತ ಆಕಾಶ ಬುಟ್ಟಿ ಹಾಗೂ ಸ್ಥಳೀಯವಾಗಿ ಆಕಾಶ ಬುಟ್ಟಿ ತಯಾರಿಸುವವರಿಗೆ ಪ್ರೋತ್ಸಾಹ ಮಾಡಲೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೆಂದು ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ದೀಪಕ ಪಿ. ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top