ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಬಾಲೀಗದ್ದೆಯಲ್ಲಿ ದಿ.ಪಾರ್ವತಿ ಭಟ್ಟ ಹಾಗೂ ದಿ.ಜಾಹ್ನವಿ ಭಟ್ಟ ಇವರ ಸ್ಮರಣಾರ್ಥ ಪ್ರಸಿದ್ಧ ಕಲಾವಿದರಿಂದ ಸತ್ಯವಾನ್ ಸಾವಿತ್ರಿ ತಾಳಮದ್ದಲೆ ಅಕ್ಟೋಬರ್ 31 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ…
Read Moreಚಿತ್ರ ಸುದ್ದಿ
ನಂದೊಳ್ಳಿ ಶಾಲೆಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ
ಯಲ್ಲಾಪುರ: ತಾಲೂಕಿನ ನಂದೊಳ್ಳಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ, ಸಾಮೂಹಿಕ ಗೀತ ಗಾಯನ, ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಗುರುವಾರ ನಡೆಯಿತು.ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ,ಸದಸ್ಯ ಟಿ.ಆರ್.ಹೆಗಡೆ,ಪಿಡಿಒ ಮಂಜುನಾಥ ಆಗೇರ,ಶಿಕ್ಷಕ ಭಾಸ್ಕರ ನಾಯ್ಕ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.ವಿದ್ಯಾರ್ಥಿಗಳು…
Read Moreದೀಪಾವಳಿ ಪ್ರಯುಕ್ತ TSSನಿಂದ ಉಚಿತ ದಾಬು-ಹಣತೆ ಕೊಡುಗೆ
ಶಿರಸಿ: ಸದಸ್ಯರ ಅನುಕೂಲಕ್ಕಾಗಿ ವಿನೂತನ ಸೇವೆಗಳನ್ನು ನೀಡುತ್ತಿರುವ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಕಿರಾಣಿ ಸುಪರ್ ಮಾರ್ಕೆಟ್‍ನ ಕೃಷಿ ವಿಭಾಗದಲ್ಲಿ ದೀಪಾವಳಿ ಪ್ರಯುಕ್ತವಾಗಿ ಸಂಘದ ರೈತ ಸದಸ್ಯ ಗ್ರಾಹಕರಿಗೆ ಮಾತ್ರ ಹಣತೆ ಹಾಗೂ ದಾಬುಗಳನ್ನು ಉಚಿತ ಕೊಡುಗೆಯಾಗಿ…
Read Moreಜಿಲ್ಲೆಯಲ್ಲಿಂದು ಶೇ.0.49 ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು
ಕಾರವಾರ: ಜಿಲ್ಲೆಯಲ್ಲಿ ಅ.27 ಬುಧವಾರ ಶೇ. 0.49 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಲ್ಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯ ಮಂಗಳವಾರ ಶೇ.0. 39 ಹಾಗೂ ಸೋಮವಾರ ಶೇ. 0.49 ರಷ್ಟು…
Read Moreಸಿಡಿಲು ಬಡಿದು ಮೃತನಾದ ಜಾನುಬಾಯಿ ಮನೆಗೆ MLC ಶಾಂತಾರಾಮ ಸಿದ್ದಿ ಭೇಟಿ
ಯಲ್ಲಾಪುರ: ಸಿಡಿಲು ಬಡಿದು ಇತ್ತೀಚೆಗೆ ಸಾವಿಗೀಡಾದ ದಿವಂಗತ ಜಾನಾಬಾಯಿ ಕಾನು ಶೆಳ್ಕೆ ರವರ ಮನೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ರಾಂಚಿ ಪ್ರವಾಸದಿಂದ ಹಿಂದಿರುಗಿದ ಕೂಡಲೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ…
Read Moreಭತ್ತದ ಗದ್ದೆಗೆ ಒಂಟಿ ಸಲಗ ದಾಳಿ
ಯಲ್ಲಾಪುರ: ಕಿರವತ್ತಿ ಸಮೀಪದ ಒಂಟಮನೆ ಬಳಿ ಭತ್ತದ ಗದ್ದೆಯಲ್ಲಿ ಒಂಟಿಸಲಗವೊಂದು ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ಸಲಗವನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದಾರೆ.
Read Moreಅ.29ಕ್ಕೆ ಉಪನ್ಯಾಸಕರಿಗೆ ಕಾರ್ಯಾಗಾರ
ಶಿರಸಿ: ಎಂಇಎಸ್ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ಇವರ ಆಯೋಜನೆಯಲ್ಲಿ ಉಪನ್ಯಾಸಕರಿಗೆ ಅ.29 ಶುಕ್ರವಾರ ಬೆಳಿಗ್ಗೆ 11.30ರಿಂದ 2 ಗಂಟೆ ವರೆಗೆ ನೂತನ ಶಿಕ್ಷಣ ಪದ್ದತಿಯ ಬಗ್ಗೆ ಉಪನ್ಯಾಸಕರಿಗೆ ಕಾರ್ಯಾಗಾರ ನಡೆಯಲಿದೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ…
Read Moreಕಾರವಾರದ ವಿವಿಧೆಡೆ ಅ.27ಕ್ಕೆ ವಿದ್ಯುತ್ ವ್ಯತ್ಯಯ
ಕಾರವಾರ: ವಿದ್ಯುತ್ ಕಾಮಗಾರಿ ನಿಮಿತ್ತ ನಗರದ ತೆಲಂಗ ರೋಡ್, ನಂದನಗದ್ದಾ, ಸುಂಕೇರಿ, ಶಿರವಾಡ, ಇಂಡಸ್ಟ್ರೀಯಲ್ ಫೀಡರ್ಗಳಿಗೆ ಅ.27 ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಕಾರಣ ಗ್ರಾಹಕರು ಸಹಕರಿಸಬೇಕೆಂದು ಕಾರ್ಯ ಮತ್ತು ಪಾಲನಾ ವಿಭಾಗದ ವಿದ್ಯುತ್…
Read Moreಅ.28ರಿಂದ 30ರವರೆಗೆ ಮದ್ಯ ಮಾರಾಟ-ಸಾಗಾಟಕ್ಕೆ ನಿಷೇಧ
ಕಾರವಾರ: ಹಾವೇರಿ ಜಿಲ್ಲೆಯ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಮಧ್ಯಂತರ ಉಪಚುನಾವಣೆ ನಿಮಿತ್ತ ಆ ಕ್ಷೇತ್ರದ ಗಡಿಗೆ ಹೊಂದಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಗಡಿಭಾಗದ 5 ಕಿ. ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಅ. 28 ರ ಸಂಜೆ 7 ಗಂಟೆಯಿಂದ ಅ.…
Read Moreಅಂಕೋಲಾ ಪಟ್ಟಣ ರಸ್ತೆ ದುರಸ್ತಿ ಮಾಡಿ; ಪ್ರತಿಭಟನೆ
ಅಂಕೋಲಾ: ತಾಲೂಕಿನ ಪಟ್ಟಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಇಲ್ಲಿನ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡ ಮಾಜಿ ಶಾಸಕ ಸತೀಶ ಶೈಲ್ ಅವರೊಟ್ಟಿಗೆ ಸೇರಿ ರಸ್ತೆ ತಡೆದು…
Read More