Slide
Slide
Slide
previous arrow
next arrow

ಶ್ರೀರಾಮನಂತಹ ರಾಜ, ಶಂಕರಾಚಾರ್ಯರ0ತಹ ಗುರು ಸಿಕ್ಕಾಗ ಬದುಕಿಗೆ ವಸಂತ: ರಾಘವೇಶ್ವರ ಶ್ರೀ

ಸಿದ್ದಾಪುರ: ಶ್ರೀರಾಮನಂತಹ ರಾಜ, ಶಂಕರಾಚಾರ್ಯರ0ತಹ ಗುರು ಸಿಕ್ಕಾಗ ಬದುಕಿಗೆ ವಸಂತ ಬರುತ್ತದೆ. 1200 ವರ್ಷಗಳು ಸಂದರೂ ಶಂಕರರ ಪ್ರಭಾವ ಅಳಿದಿಲ್ಲ, ಕುಗ್ಗಿಲ್ಲ. ಮನೆಗಳನ್ನಲ್ಲದೇ, ಊರನ್ನಲ್ಲದೇ ರಾಜ್ಯ-ದೇಶವನ್ನಲ್ಲದೇ ಪ್ರಪಂಚವನ್ನೇ ಬೆಳಗಿದ ದೀಪ ಶಂಕರಾಚಾರ್ಯರು ಎಂದು ಶ್ರೀ ರಾಮಚಂದ್ರಾಪುರ ಮಠ ಮಹಾಸಂಸ್ಥಾನದ…

Read More

ಜಿಲ್ಲೆಗೆ ಸಿದ್ದರಾಮಯ್ಯ,‌ ಪ್ರಿಯಾಂಕಾ ಗಾಂಧಿ ಆಗಮನ ನಿರೀಕ್ಷೆ

ಕುಮಟಾ: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮೇ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ  ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಮುಖಂಡೆ ಪ್ರಿಯಾಂಕಾ ಗಾಂಧಿ ಸಹ…

Read More

ಭಕ್ತರಿಗಾಗಿ ತೆರೆದ ಕೇದಾರನಾಥ ಬಾಗಿಲು: ಚಾರ್ ಧಾಮ್ ಯಾತ್ರೆ ಪ್ರಾರಂಭ

ನವದೆಹಲಿ: ಶ್ಲೋಕಗಳ ಪಠಣ ಮತ್ತು ಗಟ್ಟಿಯಾದ ಡ್ರಮ್‌ಬಿಟ್‌ಗಳ ಮಧ್ಯೆ ಕೇದಾರನಾಥ ಧಾಮದ ಬಾಗಿಲುಗಳು ಯಾತ್ರಾರ್ಥಿಗಳಿಗೆ ಇಂದು ತೆರೆಯಲ್ಪಟ್ಟವು. ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ಜಗದ್ಗುರು ರಾವಲ್ ಭೀಮಾ ಶಂಕರ ಲಿಂಗ ಶಿವಾಚಾರ್ಯರು ದ್ವಾರಗಳನ್ನು ತೆರೆದರು. ಕೇದಾರನಾಥ ದೇವಾಲಯವು ಶಿವನಿಗೆ…

Read More

ರಾಷ್ಟ್ರ ಮೊದಲು ಎಂಬ ಕಲ್ಪನೆಯಿರುವ ಬಿಜೆಪಿಗೆ ಮತದಾರರು ಬೆಂಬಲಿಸಿ: ಸುಖುಮ್ ಮಜೂಮ್ದಾರ್

ಶಿರಸಿ : ಆರ್ಥಿಕ ಸಂಘರ್ಷ ಹಾಗೂ ವಿವೇಚನಾ ರಹಿತ ಯೋಜನೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ನಿಲುವುಗಳಿಂದಾಗಿ ರಾಷ್ಟ್ರದ ಸುರಕ್ಷತೆ ಅಪಾಯದಲ್ಲಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಖುಮ್ ಮಜೂಮ್ಧಾರ್ ಆರೋಪಿಸಿದರು. ನಗರ ಶಾಸಕರ ಕಚೇರಿಯಲ್ಲಿ ಆಯೋಜಿಸಿದ…

Read More

ಮಕ್ಕಳಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿ ಬೆಳೆಸುವುದು ಅತ್ಯವಶ್ಯ: ಗಣೇಶ್ ಹೆಗಡೆ

ಶಿರಸಿ: ಪ್ರತಿಯೊಬ್ಬ ಮಗು ಭಾರತೀಯ ಸಂಸ್ಕಾರ ಸಂಸ್ಕೃತಿ, ನಾಡು, ನುಡಿಯ ಬಗ್ಗೆ ಅರಿತುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಹೆಗಡೆ ಅವರು ಸ್ಕೊಡವೆಸ್ ಸಂಸ್ಥೆ ಶಿರಸಿ, ದೇಸಾಯಿ ಫೌಂಡೆಶನ್ ಹಾಗೂ ರೋಟರಿ ಕ್ಲಬ್ ಶಿರಸಿ…

Read More

ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಅಭ್ಯರ್ಥಿಯ ಪರ‌ ಮತ ಯಾಚಿಸಿದ ಶಶಿಭೂಷಣ್

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಜೊತೆ ಶಶಿಭೂಷಣ್ ಹೆಗಡೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಾರ್ಡ್ ನಂ 38, ಸಿದ್ದೇಶ್ವರ ನಗರ, ಉಣಕಲ್ ಕ್ರಾಸ್ ನಲ್ಲಿ ಮನೆ ಮನೆಗೆ ತೆರಳಿ‌…

Read More

ಮೋಸ, ವಂಚನೆಗಳು ಈ ಚುನಾವಣೆಯಲ್ಲಿ ನಡೆಯಲ್ಲ: ಭೀಮಣ್ಣ ನಾಯ್ಕ

ಸಿದ್ದಾಪುರ: ಕಾಂಗ್ರೆಸ್ ಸರ್ಕಾರವಿದ್ದಾಗ ತಂದoತ ಯೋಜನೆಗಳನ್ನೇ ತಮ್ಮ ಸರ್ಕಾರ ಮಾಡಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂಥ ಮೋಸ, ವಂಚನೆಗಳು ಈ ಬಾರಿ ನಡೆಯುವುದಿಲ್ಲ. ಹೆಚ್ಚಿನ ಜನರು ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದು, ಈ ಬಾರಿ…

Read More

ಗಂಗಾವಳಿ- ಮಂಜಗುಣಿ ಸೇತುವೆಗೆ ಕೂಡು ರಸ್ತೆ ಕಾಮಗಾರಿಗೆ ಚಾಲನೆ

ಗೋಕರ್ಣ: ಕಳೆದ 5 ವರ್ಷಗಳಿಂದ ಆಮೆ ಗತಿಯಲ್ಲಿ ನಡೆಯುತ್ತಿರುವ ಗಂಗಾವಳಿ-ಮ0ಜಗುಣಿ ಸೇತುವೆ ಕಾಮಗಾರಿ ವಿರುದ್ಧ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ಮಾಡುವುದರ ಜತೆಗೆ ಇತ್ತೀಚೆಗೆ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದರು. ಅದರಂತೆ ಸೋಮವಾರ ಕಾಮಗಾರಿ ಆರಂಭಗೊoಡಿದೆ. ಕೇವಲ ಒಂದೇ…

Read More

ಸಿಕ್ಕ ಅವಕಾಶ ಜನರಿಗಾಗಿ ಬಳಸಿಕೊಂಡ ಆತ್ಮತೃಪ್ತಿಯಿದೆ: ರೂಪಾಲಿ ನಾಯ್ಕ

ಅಂಕೋಲಾ: ನುಡಿದಂತೆ ನಡೆದು ಸಿಕ್ಕ ಅವಕಾಶದಲ್ಲಿ ಜನರಿಗೆ ಅವಶ್ಯಕವಾಗಿರುವ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು. ತಾಲ್ಲೂಕಿನ ವಂದಿಗೆ, ಬೆಳಸೆ ಹಾಗೂ ಮೊಗಟಾ ಭಾಗದಲ್ಲಿ  ಪ್ರಚಾರ…

Read More

ಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಬಿಡುಗಡೆ

ಗೋಕರ್ಣ: ಅನುವಂಶೀಯ ಉಪಾಧಿವಂತ ಮಂಡಲದ ಕ್ಯಾಲೆಂಡರ್ ಪಂಚಾಂಗವನ್ನು ಶ್ರೀಶೃಂಗೇರಿ ಶಾರದಾ ಪೀಠಧೀಶ್ವರರಾದ ಜಗದ್ಗುರುಗಳು ವಿಧುಶೇಖರ ಭಾರತೀ ಪಾದಂಗಳು ಅಕ್ಷಯ ತೃತೀಯದ ಶುಭದಿನದಂದು ಶ್ರೀಕ್ಷೇತ್ರ ಶೃಂಗೇರಿಯ ಮಠದಲ್ಲಿ ಬಿಡುಗಡೆಗೊಳಿಸಿದರು. ಈ ಕ್ಯಾಲೆಂಡರ್ ಪಂಚಾಂಗವು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಪಂಚ ಅಂಗಗಳಾದ ದಿನ,ತಿಥಿ,…

Read More
Back to top