Slide
Slide
Slide
previous arrow
next arrow

ರೂಟ್ಸ್ ಟು ರೂಟ್ಸ್ ಆಲ್ ಇಂಡಿಯಾ ಇಂಟರ್ ಸ್ಕೂಲ್ ಸ್ಪರ್ಧೆ:ಲಯನ್ಸ್ ವಿದ್ಯಾರ್ಥಿ ಪೃಥ್ವಿ ದ್ವಿತೀಯ

300x250 AD

ಶಿರಸಿ: ರೂಟ್ಸ್ ಟು ರೂಟ್ಸ್ ಎನ್. ಜಿ. ಓ ಸಂಸ್ಥೆ ನಡೆಸಿದ 13 ನೇ ಆಲ್ ಇಂಡಿಯಾ ಇಂಟರ್ ಸ್ಕೂಲ್ ಕಾಂಪಿಟೇಶನ್‌ನ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಇಲ್ಲಿನ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಸ್ತುತ ಸಾಲಿನ 10 ನೇ ವರ್ಗದ ವಿದ್ಯಾರ್ಥಿಯಾದ ಕುಮಾರ ಪೃಥ್ವಿ ಶೆಟ್ಟಿ ಲೈಟ್ & ಫೋಕ್ ಡ್ಯಾನ್ಸ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top