Slide
Slide
Slide
previous arrow
next arrow

ಸುಡಾನ್’ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿಳಿದ ದಾಂಡೇಲಿ ಯುವಕರು

ದಾಂಡೇಲಿ: ಇಬ್ಬರು ಜನರಲ್‌ಗಳ ನಡುವಿನ ಯುದ್ಧದಲ್ಲಿ ಹೊತ್ತಿ ಉರಿಯುತ್ತಿರುವ ಸುಡಾನ್ ದೇಶದಲ್ಲಿ ಆತಂಕದಿಂದ 15 ದಿನಗಳನ್ನು ಕಳೆದಿದ್ದ ದಾಂಡೇಲಿ ನಗರದ ಬಾಂಬೆಚಾಳದ ಒಂದೇ ಕುಟುಂಬದ ಇಬ್ಬರು ಆಪರೇಷನ್ ಕಾವೇರಿಯ ಮೂಲಕ ಯಶಸ್ವಿಯಾಗಿ ತಾಯ್ನಾಡಿಗೆ ಬಂದಿದ್ದಾರೆ. ನಗರದ ಬಾಂಬೆಚಾಳದ ಒಂದೇ…

Read More

ವರ್ಷಕ್ಕೆ 2 ಲಕ್ಷ ಉದ್ಯೋಗವೂ ಸೃಷ್ಟಿ ಆಗಿಲ್ಲ: ದೇಶಪಾಂಡೆ

ದಾಂಡೇಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಭರವಸೆ ನೀಡಿ, ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದೇ ನಿರುದ್ಯೋಗಿ ಯುವ ಜನತೆಗೆ ಅನ್ಯಾಯ ಮಾಡಿದೆ ಎಂದು…

Read More

ಶಿವರಾಮ್ ಹೆಬ್ಬಾರ್ ಸಮ್ಮುಖದಲ್ಲಿ ಕಾರ್ಯಕರ್ತರ ಸಭೆ

ಯಲ್ಲಾಪುರ: ತಾಲೂಕಿನ ಹಾಸಣಗಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್‌ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದ ಜನರ ಅಪೇಕ್ಷೆಯಂತೆ ಈ ಬಾರಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಘೋಷಣೆ…

Read More

ವಿಧಾನಸಭಾ ಚುನಾವಣೆ: ಮನೆಯಿಂದಲೇ ಮತದಾನ ಪ್ರಾರಂಭ

ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆಂದು ಮತದಾನ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಅದೇ ಹಿನ್ನೆಲೆಯಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋಮವಾರ ಮತದಾನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕ್ಷೇತ್ರದಲ್ಲಿ ಮೇ 1…

Read More

ಶೃಂಗೇರಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ

ಅಂಕೋಲಾ: ಶೃಂಗೇರಿ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ವಿಜಯ ಯಾತ್ರೆ ತಾಲೂಕಿನ ವಿಠ್ಠಲ ಸದಾಶಿವ ದೇವಸ್ಥಾನಕ್ಕೆ ಆಗಮಿಸಿದ್ದು, ಜಗದ್ಗುರು ಸ್ವಾಗತ ಸಮಿತಿಯಿಂದ ಮತ್ತು ವಿಠ್ಠಲ ಸದಾಶಿವ ದೇವಸ್ಥಾನದ ಆಡಳಿತ ಮಂಡಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಶ್ರೀಗಳು ವಿಠ್ಠಲ ಸದಾಶಿವ ದೇವಸ್ಥಾನಕ್ಕೆ ತೆರಳಿ…

Read More

ಮೋದಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ: ಗಿರೀಶ ಪಟೇಲ

ಅಂಕೋಲಾ: ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ಅಂಕೋಲೆಯಲ್ಲಿ ನಡೆಯುವ ಮೋದೀಜಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಭಾರಿ ಗಿರೀಶ ಪಾಟೀಲ ಹೇಳಿದರು. ಅವರು ಮೋದಿಯವರ ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಕೋಲಾದಲ್ಲಿ ಹಲವಾರು ವೈಶಿಷ್ಟ್ಯಗಳಿವೆ.…

Read More

ಶೃಂಗೇರಿ-ಗೋಕರ್ಣಕ್ಕೆ ಅವಿನಾಭಾವ ಸಂಬಂಧವಿದೆ: ವಿಧುಶೇಖರ ಶ್ರೀ

ಗೋಕರ್ಣ: ಧರ್ಮ ಸಂರಕ್ಷಣೆಯ ಪುಣ್ಯ ಕ್ಷೇತ್ರ ಗೋಕರ್ಣವಾಗಿದ್ದು, ಧರ್ಮಕ್ಕೆ ಧಕ್ಕೆ ತರುವ ಕಲಿಗಾಲದಲ್ಲೂ ಧರ್ಮ ರಕ್ಷಣೆಯ ಸ್ಥಳ ಇದು ಎಂದು ಈ ಹಿಂದೆ ವಿದ್ಯಾರಣ್ಯರು ಶ್ಲೋಕದಲ್ಲಿ ಉಲ್ಲೇಖಿಸಿದ್ದರು. ಅದರಂತೆ ಇಂದಿಗೂ ಇಲ್ಲಿ ಧಾರ್ಮಿಕ ಆಚರಣೆ, ವೇದ ವಿದ್ವಾಂಸರು ಹೆಚ್ಚಾಗಿದ್ದು,…

Read More

ಸುನೀಲ ಹೆಗಡೆ ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

ದಾಂಡೇಲಿ: ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಸುನೀಲ ಹೆಗಡೆಯವರ ಜನ್ಮದಿನದ ನಿಮಿತ್ತ ಮತ್ತು ಅವರ ಗೆಲುವಿಗಾಗಿ ಪ್ರಾರ್ಥಿಸಿ ಶಶಿಧರ್ ಓಶಿಮಠ ಅವರ ನೇತೃತ್ವದಲ್ಲಿ ಗೆಳೆಯರ ಬಳಗದ ವತಿಯಿಂದ ನಗರದ ಅಂಬೇವಾಡಿಯ ಶ್ರೀ.ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸೋಮವಾರ…

Read More

ಅವೇಡಾದಲ್ಲಿ ದೇಶಪಾಂಡೆ ಪರ ಪ್ರಚಾರ

ಜೊಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮಹಿಳೆಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಮತ ಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವೇಡಾ ಗ್ರಾ.ಪಂ.ಸದಸ್ಯ ಅರುಣ ಭಗವತಿರಾಜ್ ಆರ್.ವಿ.ದೇಶಪಾಂಡೆ…

Read More

ಅಲಗೇರಿ ಸಣ್ಣಮ್ಮ ದೇವರಿಗೆ ಪಂಚಲೋಹದ ಪ್ರಭಾವಳಿ ಅರ್ಪಣೆ

ಅಂಕೋಲಾ: ತಾಲ್ಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವರಿಗೆ ಊರಿನ ನಿಸ್ವಾರ್ಥ ಭಕ್ತಗಣದವರು ಸೇರಿ ಶ್ರೀ ದೇವರಿಗೆ ಪಂಚಲೋಹದ ಪ್ರಭಾವಳಿಯನ್ನು ಸಮರ್ಪಿಸಿದರು. ಕಳೆದ ಹಲವಾರು ವರ್ಷಗಳಿಂದ ಇವರು ದೇವರ ಅನ್ನದಾನ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಪ್ರಸಕ್ತವಾಗಿ ಪ್ರಭಾವಳಿಯನ್ನು…

Read More
Back to top