Slide
Slide
Slide
previous arrow
next arrow

ಬಿಜೆಪಿ ಧುರೀಣ ಮಂಜುನಾಥ ವೆರ್ಣೇಕರ್ ಕಾಂಗ್ರೆಸ್ ಸೇರ್ಪಡೆ

300x250 AD

ಮುಂಡಗೋಡ : ಮುಂಡಗೋಡ ಬಿಜೆಪಿ ಧುರೀಣ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.ಪಾಟೀಲ್ ಹಾಗೂ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ರಬ್ಬಾನಿ ಪಟೇಲ, ಅಣ್ಣಪ್ಪ ಪಾಟೀಲ ಸೇರಿದಂತೆ ಅವರ ಬಹುತೇಕ ಎಲ್ಲ ಅಭಿಮಾನಿಗಳು ಹಾಗೂ ಸಹವರ್ತಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಗಾಂವಕರ, ಇಮಾಮ ಕಾಶಿಂ ಅತ್ತಾರ, ರವಿ ನಾಯಕ ಇದ್ದರು.

300x250 AD

Share This
300x250 AD
300x250 AD
300x250 AD
Back to top