ಶಿರಸಿ: ಸಿಂಗರ್ ಇಂಡಿಯಾ, ರೋಟರಿ ಇನ್ನರ್ ವೀಲ್ ಕ್ಲಬ್, ಶಿರಸಿ ಹಾಗೂ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವದ್ಧಿ ಯೋಜನೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ…
Read Moreಚಿತ್ರ ಸುದ್ದಿ
ದೇಶಪಾಂಡೆ ಆಯ್ಕೆಗಾಗಿ ಧರ್ಮಾತೀತವಾಗಿ ಉಳುವಿಯಲ್ಲಿ ಪೂಜೆ
ಯಲ್ಲಾಪುರ: ಮಾಜಿ ಸಚಿವ ಹಳಿಯಾಳದ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಪುನರಾಯ್ಕೆ ಮಾಡುವಂತೆ ತಾಲೂಕಿನ ಕಿರವತ್ತಿ ಭಾಗದ ಧರ್ಮತೀತವಾಗಿ ಹಲವಾರು ಅಭಿಮಾನಿಗಳು ಸೋಮವಾರ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇಶಪಾಂಡೆ ಅಭಿಮಾನಿಗಳಾದ…
Read Moreಬಿಜೆಪಿ ಸೇರಿದ ಶಿವಾನಂದ ಹೆಗಡೆ ಕಡತೋಕಾ
ಹೊನ್ನಾವರ: ಜಿಪಂ ಮಾಜಿ ಸದಸ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಕರ್ಕಿಯಲ್ಲಿ ನಡೆದ ಬಿಜೆಪಿ ಪಕ್ಷ ಸೆರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡರು. ನoತರ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರಲು ಪಕ್ಷದ ಹಿರಿಯ,…
Read Moreಬಿಜೆಪಿ ಧುರೀಣ ಮಂಜುನಾಥ ವೆರ್ಣೇಕರ್ ಕಾಂಗ್ರೆಸ್ ಸೇರ್ಪಡೆ
ಮುಂಡಗೋಡ : ಮುಂಡಗೋಡ ಬಿಜೆಪಿ ಧುರೀಣ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ರಬ್ಬಾನಿ ಪಟೇಲ, ಅಣ್ಣಪ್ಪ ಪಾಟೀಲ…
Read Moreಜನರ ಸ್ಪಂದನೆ ಹುರುಪು ನೀಡುತ್ತಿದೆ: ರೂಪಾಲಿ ನಾಯ್ಕ
ಅಂಕೋಲಾ: ಒಂದೆಡೆ ಜಗತ್ತೇ ಮೆಚ್ಚುವ ನೇತಾರ ಪ್ರಧಾನಮಂತ್ರಿ ಮೋದಿಜಿ ಅವರು ನಮ್ಮನ್ನು ಆಶೀರ್ವದಿಸಲು ಬರುವ ಸಂತಸ. ಇನ್ನೊಂದೆಡೆ ಕ್ಷೇತ್ರದಲ್ಲಿ ಯುವ ಸಮುದಾಯ ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಬೆನ್ನೆಲುಬಾಗಿ ಕೈಜೋಡಿಸುವ ಸುಸಂದರ್ಭ ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು…
Read Moreಗೋಕರ್ಣದ ವಿವಿಧ ಭಾಗಗಳಲ್ಲಿ ನಿವೇದಿತ್ ಆಳ್ವಾ ಪ್ರಚಾರ
ಗೋಕರ್ಣ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಗೋಕರ್ಣದ ಸುತ್ತಮುತ್ತಲಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಗಂಗಾವಳಿಯ ಕಾಂಗ್ರೆಸ್ ಮುಖಂಡ ಹನೀಫ್ ಸಾಬ್ ಅವರ ಮನೆಗೆ ಬೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.ನಿವೇದಿತ್ ಆಳ್ವಾ ಮಾತನಾಡಿ, ಕಾಂಗ್ರೆಸ್ ಯಾವತ್ತಿಗೂ ಜಾತಿ ಧರ್ಮವನ್ನು…
Read Moreಹಣ ಯಾರದ್ದೆಂಬುದನ್ನು ಬಹಿರಂಗಪಡಿಸಬೇಕು: ಜಿ.ಕೆ.ಪಟಗಾರ
ಕುಮಟಾ: ಹೊನ್ನಾವರ ತಾಲೂಕಿನ ಚಂದಾವರ ಚೆಕ್‌ಪೋಸ್ಟ್ನಲ್ಲಿ ಆಟೋ ಮೂಲಕ ಸಾಗಿಸುತ್ತಿದ್ದ 93.5 ಲಕ್ಷ ರೂ. ವಶಪಡಿಸಿಕೊಂಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಹಣದ ವಾರಸುದಾರರ್ಯಾರೆಂಬುದನ್ನು ಬಹಿರಂಗಪಡಿಸಬೇಕೆoದು ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಆಗ್ರಹಿಸಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,…
Read Moreಭೀಮಣ್ಣ ನಾಯ್ಕ ಗೆಲುವು ನಿಶ್ಚಿತ: ರವೀಂದ್ರ ನಾಯ್ಕ
ಸಿದ್ದಾಪುರ: ಈ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ನಿಶ್ಚಿತವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಹೇಳಿದರು.ಅವರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ…
Read Moreಫಾರಂ ನಂಬರ್ 3, ಇ ಸ್ವತ್ತು ಸಮಸ್ಯೆ ನಿವಾರಣೆಗೆ ಬದ್ಧ: ಭೀಮಣ್ಣ ನಾಯ್ಕ
ಶಿರಸಿ: ನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಫಾರಂ ನಂಬರ್ 3 ಸಮಸ್ಯೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಬಗೆಹರಿಸಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಭರವಸೆ ನೀಡಿದರು. ಅವರು ನಗರದ ಮರಾಠಿಕೊಪ್ಪದಲ್ಲಿ ರೋಡ್ ಶೋ ನಡೆಸಿ ಮಾತನಾಡಿ,…
Read Moreಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ: ಸಚಿವ ಪೂಜಾರಿ
ಸಿದ್ದಾಪುರ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ. ಚೈನಾ ಸೆಟ್ ಕೊಡುವ ಗ್ಯಾರಂಟಿ ಕಾರ್ಡ್ಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಗೆ ಏನು ವ್ಯತ್ಯಾಸ ಇಲ್ಲ. 75 ವರ್ಷಗಳ ಕಾಲ ರಾಜಕೀಯ ಮಾಡಿರುವ ಒಂದು ರಾಜಕೀಯ ಪಕ್ಷ…
Read More