Slide
Slide
Slide
previous arrow
next arrow

ಮೇ.18ಕ್ಕೆ ಕರಸುಳ್ಳಿ ಕೆರೆ ಲೋಕಾರ್ಪಣೆ

ಶಿರಸಿ: ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವನಗೊಂಡ ತಾಲೂಕಿನ ಕರಸುಳ್ಳಿ ಕೆರೆ ಸಮರ್ಪಣಾ ನಾಮಫಲಕ ಅನಾವರಣ ಹಾಗೂ ನಾಗರಿಕ ಸಮ್ಮಾನ ಕಾರ್ಯಕ್ರಮವನ್ನು ಮೇ.18, ಗುರುವಾರ ಬೆಳಿಗ್ಗೆ 11 ಗಂಟೆಗೆ ಕರಸುಳ್ಳಿ ಕೆರೆ ಆವಾರದಲ್ಲಿ ಆಯೋಜಿಸಲಾಗಿದೆ. ಪುನರುಜ್ಜೀವನಗೊಂಡ 2ಎಕರೆ 3ಗುಂಟೆ ಕೆರೆಯನ್ನು ಖ್ಯಾತ…

Read More

ಮೇ. 14ಕ್ಕೆ ಪರ್ತಗಾಳಿ ಮಠಾಧೀಶರ ಪುರ ಪ್ರವೇಶ

ಮಂಗಳೂರು: ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮೇ. 14ರಂದು ಸಂಜೆ 5.30 ಗಂಟೆಗೆ ತಮ್ಮ ಮೂಲ್ಕಿ ಮೊಕ್ಕಂನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಪುರಪ್ರವೇಶ…

Read More

ಜಲಮೂಲಗಳ ಸಂರಕ್ಷಣೆಗೆ ದೇವರ ಕಾಡುಗಳು ಅಗತ್ಯವಾಗಿದೆ: ಉಮಾಪತಿ ಭಟ್

ಶಿರಸಿ: ಭಾರತೀಯ ಸಂಸ್ಕೃತಿಯಲ್ಲಿ ದೇವರ ಕಾಡುಗಳು ಬಹಳ ಮಹತ್ವ ಪಡೆದಿದೆ.ನಮ್ಮ ಹಿರಿಯರ ಮುಂದಾಲೋಚನೆಯಿಂದಾಗಿ ಪ್ರಾಚೀನ ಕಾಲದಿಂದಲೂ ಉಳಿಸಿಕೊಂಡುಬಂದ ದೇವರಕಾಡುಗಳು ಸಾಂಪ್ರದಾಯಿಕವಾಗಿ ಸಂರಕ್ಷಿತ ಮೀಸಲು ಅರಣ್ಯವಾಗಿದೆ. ಇಂಥಹ ದೇವರಕಾಡುಗಳು ಜೀವವೈವಿಧ್ಯ ಮತ್ತು ಜಲ ಮೂಲಗಳ ಸಂರಕ್ಷಿತ ಪ್ರದೇಶವಾಗಿದೆ ಎಂದು ಯೂತ್…

Read More

ರೈಲು ಬಡಿದು ಯುವಕ ಸಾವು

ಕಾರವಾರ:ಅಂಕೋಲಾ ತಾಲೂಕಿನ ಹಾರವಾಡದ ರೈಲ್ವೆ ನಿಲ್ದಾಣದ ಬಳಿ ರೈಲು ಬಡಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಹಾರವಾಡದ ಮೇಲಿನಕೇರಿಯ ನಿವಾಸಿ ಮನೋಹರ್ ಗಣಪತಿ ಗೌಡ (27) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ರೈಲ್ವೆ ಹಳಿ ಬದಿಯಿಂದ ತೆರಳುತ್ತಿದ್ದ ವೇಳೆ…

Read More

ಬಾವಿಗಿಳಿದ ಮೂವರ ದುರ್ಮರಣ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಬಾವಿಯಿಂದ ಪಂಪ್ ಸೆಟ್ ಎತ್ತಲೆಂದು ಬಾವಿಗೆ ಇಳಿದ ಮೂವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಗಣೇಶ್ ಶೆಟ್ಟಿ, ಸುರೇಶ್ ಮಲಬಾರಿ,ಗೋವಿಂದ ಪೂಜಾರಿ‌ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಮಾವಿನಕಟ್ಟಾದ ರಾಘು ಪೂಜಾರಿ ಎಂಬುವವರ ಮನೆಯ…

Read More

ಮಾ.14ಕ್ಕೆ ಶಿರಸಿಯಲ್ಲಿ ಮಾಸ್ಕೇರಿ ಸಾಹಿತ್ಯ ಉತ್ಸವ

ಶಿರಸಿ: ಸಾಹಿತ್ಯ ಸಂಚಲನ ಶಿರಸಿ ಕಳೆದ ಎರಡು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಸಾಹಿತ್ಯಕ ಚಟುವಟಿಕೆಗಳನ್ನು ವಿಶಿಷ್ಟ ರೀತಿಯಲ್ಲಿ ಆಯೊಜಿಸುತ್ತಾ ಸಾಹಿತ್ಯ ವಲಯದಲ್ಲಿ ಸಂಚಲನವನ್ನು ಮೂಡಿಸುತ್ತಿದ್ದು, ಅಂರ್ಜಾಲಾಧಾರಿತ ಹಾಗೂ ವೇದಿಕೆ ಕಾರ್ಯಕ್ರಮಗಳೊಂದಿಗೆ ಹಿರಿಕಿರಿಯ ಬರಹಗಾರರಿಗೆ ವೇದಿಕೆಯನ್ನೊದಗಿಸಿ ಪ್ರೋತ್ಸಾಹಿಸುತ್ತಾ ಬಂದಿದೆ.…

Read More

SSLC ರಿಸಲ್ಟ್: ಶ್ರೀದೇವಿ ಪ್ರೌಢಶಾಲೆ ಉತ್ತಮ ಸಾಧನೆ

ಶಿರಸಿ: ಎಪ್ರೀಲ್ 2023 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯ ಒಟ್ಟೂ 64 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 09 ಡಿಸ್ಟಿಂಕ್ಷನ್, 29 ಪ್ರಥಮ ದರ್ಜೆ, 13 ದ್ವಿತೀಯ ದರ್ಜೆಯಲ್ಲಿ ಹಾಗೂ…

Read More

ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ: ಲಕ್ಷಾಂತರ ರೂ. ಹಾನಿ

ಕಾರವಾರ: ಶಿರವಾಡ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದಿದ್ದು, ಲಕ್ಷಾಂತರ ರೂ.ಹಾನಿ ಸಂಭವಿಸಿದೆ. ಗುಡುಗು,ಮಳೆಯಿಂದಾದ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದ್ದು,‌ ತ್ಯಾಜ್ಯ ಘಟಕದಲ್ಲಿದ್ದ ಒಂದು ಜೆಸಿಬಿ, 2 ಬೇಲಿಂಗ್ ಮಶಿನ್, 2 ಕಂಪೋಸ್ಟ್…

Read More

ಇಳಿವಯಸ್ಸಿನ‌ಲ್ಲೂ ಮತದಾನದ ಹುಮ್ಮಸ್ಸು ತೋರಿದ ಹಿರಿಯರು

ಶಿರಸಿ: ತಾಲೂಕಿನ ಸಾಲ್ಕಣಿಯ ನೈಗಾರ್ ಶಾಲೆ ಮತಗಟ್ಟೆಯಲ್ಲಿ 93ರ ಹರೆಯದವರಾದ ಗಣಪತಿ ಹೆಗಡೆ ಗಡಿಮನೆ ಮತ್ತು 90ರ ವಯಸ್ಸಿನ ಜಾನಕಿ ಗಣಪತಿ ಹೆಗಡೆ ಗಡಿಮನೆ ದಂಪತಿ ಈ ಇಳಿವಯಸ್ಸಿನಲ್ಲೂ ಸ್ವ ಇಚ್ಛೆಯಿಂದ ಮತಗಟ್ಟೆಗೇ ತೆರಳಿ, ಮತದಾನ ಮಾಡಿದರು.

Read More

ಸೂರಜ್ ನಾಯ್ಕ ಗೆಲುವಿಗೆ ಹುಲಿ ದೇವರಿಗೆ ವಿಶೇಷ ಪೂಜೆ

ಗೋಕರ್ಣ: ಸತತ ಎರಡು ಬಾರಿ ಸೋಲನ್ನು ಅನುಭವಿಸಿ 3ನೇ ಬಾರಿ ಮತ್ತೆ ಕಣಕ್ಕಿಳಿದ ಸೂರಜ ನಾಯ್ಕ ಸೋನಿ ಅವರ ಪರವಾಗಿ ಅನುಕಂಪದ ಅಲೆಯೂ ಸಾಕಷ್ಟು ಕೆಲಸ ಮಾಡಿದೆ. ಎರಡು ಬಾರಿ ಸೋತಿದ್ದರೂ ಕೂಡ ಕ್ಷೇತ್ರದ ಜನತೆಯೊಂದಿಗೆ ಅತೀ ಹತ್ತಿರದಿಂದ…

Read More
Back to top