• Slide
    Slide
    Slide
    previous arrow
    next arrow
  • ಇಳಿವಯಸ್ಸಿನ‌ಲ್ಲೂ ಮತದಾನದ ಹುಮ್ಮಸ್ಸು ತೋರಿದ ಹಿರಿಯರು

    300x250 AD

    ಶಿರಸಿ: ತಾಲೂಕಿನ ಸಾಲ್ಕಣಿಯ ನೈಗಾರ್ ಶಾಲೆ ಮತಗಟ್ಟೆಯಲ್ಲಿ 93ರ ಹರೆಯದವರಾದ ಗಣಪತಿ ಹೆಗಡೆ ಗಡಿಮನೆ ಮತ್ತು 90ರ ವಯಸ್ಸಿನ ಜಾನಕಿ ಗಣಪತಿ ಹೆಗಡೆ ಗಡಿಮನೆ ದಂಪತಿ ಈ ಇಳಿವಯಸ್ಸಿನಲ್ಲೂ ಸ್ವ ಇಚ್ಛೆಯಿಂದ ಮತಗಟ್ಟೆಗೇ ತೆರಳಿ, ಮತದಾನ ಮಾಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top