Slide
Slide
Slide
previous arrow
next arrow

ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ: ಲಕ್ಷಾಂತರ ರೂ. ಹಾನಿ

300x250 AD

ಕಾರವಾರ: ಶಿರವಾಡ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದಿದ್ದು, ಲಕ್ಷಾಂತರ ರೂ.ಹಾನಿ ಸಂಭವಿಸಿದೆ.

ಗುಡುಗು,ಮಳೆಯಿಂದಾದ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದ್ದು,‌ ತ್ಯಾಜ್ಯ ಘಟಕದಲ್ಲಿದ್ದ ಒಂದು ಜೆಸಿಬಿ, 2 ಬೇಲಿಂಗ್ ಮಶಿನ್, 2 ಕಂಪೋಸ್ಟ್ ಮಶಿನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಗ್ನಿಶಾಮಕದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರೂ, ಸಂಪೂರ್ಣ ನಂದಿಸಲು ಸಾಧ್ಯವಾಗದೇ ಅನಾಹುತ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top