Slide
Slide
Slide
previous arrow
next arrow

SSLC ರಿಸಲ್ಟ್: ಶ್ರೀದೇವಿ ಪ್ರೌಢಶಾಲೆ ಉತ್ತಮ ಸಾಧನೆ

300x250 AD

ಶಿರಸಿ: ಎಪ್ರೀಲ್ 2023 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯ ಒಟ್ಟೂ 64 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 09 ಡಿಸ್ಟಿಂಕ್ಷನ್, 29 ಪ್ರಥಮ ದರ್ಜೆ, 13 ದ್ವಿತೀಯ ದರ್ಜೆಯಲ್ಲಿ ಹಾಗೂ 1 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಪ್ರೌಢಶಾಲೆಯ ಒಟ್ಟೂ ಫಲಿತಾಂಶ 81.25% ಆಗಿದೆ.

ಕು.ಹರ್ಷಿತಾ ಸುರೇಶ ಮರಾಠಿ ಪ್ರಥಮ 606 [96.96%], ಕು. ಸುಚಿತ್ರಾ ಕೃಷ್ಣ ನಾಯ್ಕ ದ್ವಿತೀಯ 584 [93.44%], ಕು. ಗೌತಮಿ ಗುರುಪಾದ ಹೆಗಡೆ, ತೃತೀಯ 576 [92.16%] ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು, ಶಾಲಾ ಶಿಕ್ಷಕ ವೃಂದ,ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top