Slide
Slide
Slide
previous arrow
next arrow

ಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ

300x250 AD

ಭಟ್ಕಳ: ಇಲ್ಲಿನ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ ಸತತ 9ನೇ ಸಾಲಿನಲ್ಲೂ ಶೇಕಡಾ 100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.
ಶಾಲೆಯ ವಿದ್ಯಾರ್ಥಿಗಳಾದ ಟಿ.ಆರ್.ತನ್ಮಯಿ 95.20%, ಫಾತಿಮಾ ಆಯಿಫಾ 94.80%, ಮಾನಸಾ ನಾಯ್ಕ 94.80%, ತಿಲಕ್ ಹೆಬ್ಬಾರ 94.60%, ಓಂಕಾರ ಉಪಾಧ್ಯಾಯ 94.20%, ವಿನೀಶ್ ಮೊಗೇರ 91.40%, ವೈಭವಿ ಹರಿದಾಸ 90% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಪ್ರಾ0ಶುಪಾಲರು,ಶಿಕ್ಷಕರು,ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ 29 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡರೆ, 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top