• Slide
    Slide
    Slide
    previous arrow
    next arrow
  • ಬೆಂಕಿಗಾಹುತಿಯಾದ ತೋಟಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ ವ್ಯಾಪ್ತಿಯ ಅಮಚಿಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಹೋದ ಅಡಿಕೆ ತೋಟಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ತೋಟದ ಮಾಲೀಕರಾದ ಶ್ರೀಮತಿ ಭವಾನಿ ಹೆಗಡೆ ಹಾಗೂ ಎಂ.ವಿ.ಹೆಗಡೆ ಇವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

    ಈ ಸಂದರ್ಭದಲ್ಲಿ ಹುಲೇಕಲ್ ಪಂಚಾಯತ ಉಪಾಧ್ಯಕ್ಷ ಪ್ರಕಾಶ ಹೆಗಡೆ, ನರಸಿಂಹ ಹೆಗಡೆ ಬಕ್ಕಳ, ಶ್ರೀಮತಿ ಸುಮನಾ ಹೆಗಡೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top