Slide
Slide
Slide
previous arrow
next arrow

ಗಣೇಶ ಮೂರ್ತಿ ತಯಾರಿಕಾ ಸ್ಥಳಕ್ಕೆ ಪ.ಪಂ.ಅಧಿಕಾರಿ ಭೇಟಿ

ಸಿದ್ದಾಪುರ: ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿನ ಗಣೇಶ ಮೂರ್ತಿ ತಯಾರಿಕೆ ಸ್ಥಳಗಳಿಗೆ ಹಾಗೂ ಪಟಾಕಿ ಮಳಿಗೆಗಳಿಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಗದೀಶ್ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣೇಶ್ ವಿಗ್ರಹ ತಯಾರಿಸುವ ಸ್ಥಳಗಳಿಗೆ ಭೇಟಿ ನೀಡಿದ ಅವರು ಪ್ಲಾಸ್ಟರ್…

Read More

ಮನಸೂರೆಗೊಂಡ ಭರತನಾಟ್ಯ, ಸಂಗೀತೋತ್ಸವ

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನಮಠದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರೀ ಲಕ್ಷ್ಮಿನರಸಿಂಹ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ಜರುಗಿದ ಭರತನಾಟ್ಯ ಹಾಗೂ ಸಂಗೀತೋತ್ಸವ ಮನಸೂರೆಗೊಂಡಿತು. ನೂಪುರ ನೃತ್ಯ ಶಾಲೆ ಶಿರಸಿ ಇವರಿಂದ ವಿದುಷಿ ಅನುರಾಧಾ ಹೆಗಡೆ ಅವರ ಮಾರ್ಗದರ್ಶನದಲ್ಲಿ…

Read More

ಸೋಲಾರ್ ಬ್ಯಾಟರಿ ಕದ್ದ ಕಳ್ಳರ ಬಂಧನ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನಸೂರಿನ ಮೊಹಮ್ಮದ್ ಕೈಫ್ ಅಬುಬಕ್ಕರ್ ಸಾಬ್ (19) ಹಾಗೂ ಚಂದನ ಶ್ರೀಧರ…

Read More

ಕುಡಿಯುವ ನೀರಿನ ಯೋಜನೆ ಶೀಘ್ರ ಕಾರ್ಯಗತಗೊಳಿಸಲು ಶಾಸಕ ಹೆಬ್ಬಾರ ಸೂಚನೆ

ಯಲ್ಲಾಪುರ : ‘ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿಟ್ಟು ಭೆಒಮ್ಮನಳ್ಳಿ ಡ್ಯಾಂನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. 96 ಕೋಟಿ ಯೋಜನೆಯ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿದ್ದು ತಕ್ಷಣ ಕೆಲಸ ಆರಂಭಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಕರ್ನಾಟಕ…

Read More

ಶವ ಸಂಸ್ಕಾರಕ್ಕೆ ಸಮರ್ಪಕ ಕಟ್ಟಿಗೆ ಪೂರೈಸಲು ವಿಹಿಂಪ ಮನವಿ

ಯಲ್ಲಾಪುರ: ಶವ ಸಂಸ್ಕಾರಕ್ಕೆ ಉರುವಲು‌ ಕಟ್ಟಿಗೆ ಪೂರೈಕೆ ಸಮರ್ಪಕವಾಗಿ ಆಗಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅರಣ್ಯ ಇಲಾಖೆಗೆ ಮನವಿ‌ ನೀಡಿ ಆಗ್ರಹಿಸಿದೆ. ಮೊದಲು‌ ಕಟ್ಟಿಗೆ ಡಿಪೋಗಳಲ್ಲಿ ಶವ ಸಂಸ್ಕಾರಕ್ಕೆಂದು ಕಟ್ಟಿಗೆಯನ್ನು‌ ಮೀಸಲಿಡಲಾಗುತ್ತಿತ್ತು. ಆದರೆ ಇದೀಗ ಆ…

Read More

ಶ್ರೀವಿನಾಯಕ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ‘ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ’

ಸಿದ್ದಾಪುರ: ಸಿದ್ದಾಪುರದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಬೆಂಗಳೂರಿನಲ್ಲಿ ಆ.23ರಂದು ಜರುಗಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 23ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ ನೀಡಿ ಗೌರವಿಸಿದೆ ಎಂದು…

Read More

ರಾಮನಗುಳಿ ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ರೂಪಾಲಿ ನಾಯ್ಕ

ಅಂಕೋಲಾ: ತಾಲೂಕಿನ ರಾಮನಗುಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 9 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿಯನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ವೀಕ್ಷಿಸಿದರು. ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಿಗೆ ಆಸ್ಪತ್ರೆ ನಿರ್ಮಾಣದ…

Read More

ಇಂದು ಸಂಜೆ ದಾಂಡೇಲಿಯಲ್ಲಿ ಭಕ್ತಿ ಸಂಗೀತ

ದಾಂಡೇಲಿ : ನಗರದ ಟೌನಶಿಪ್ ನಲ್ಲಿರುವ ಶ್ರೀ ಶಂಕರ ಮಠದಲ್ಲಿ ಇಂದು ಸಂಜೆ 6.00 ಗಂಟೆಯಿಂದ 7.30 ಗಂಟೆಯವರೆಗೆ ಖ್ಯಾತ ಹಿಂದುಸ್ಥಾನಿ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲದಲ್ಲಿ…

Read More

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಭಾಗವಹಿಸುವಿಕೆ ಮುಖ್ಯ: ಪ್ರಕಾಶ್ ತಾರೀಕೊಪ್ಪ

ಯಲ್ಲಾಪುರ: ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಹೇಳಿದರು. ಅವರು ಶನಿವಾರ ತಾಲೂಕಿನ ಕಿರವತ್ತಿಯ ಕೆಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆಯ…

Read More

ಆ.29ಕ್ಕೆ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ: ಉಪನ್ಯಾಸ, ತಾಳಮದ್ದಲೆ ಕಾರ್ಯಕ್ರಮ

ಸಿದ್ದಾಪುರ: ಇಲ್ಲಿನ ಶಿಕ್ಷಣ ಪ್ರಸಾರಕ ಸಮಿತಿ ಸಿದ್ದಾಪುರ, ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆಯಿಂದ ಶ್ರೀ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ ಅಂಗವಾಗಿ ‘ಹೆಗಡೆ ಮತ್ತು ಜಾತ್ಯತೀತತೆ’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಆ.29, ಗುರುವಾರ ಬೆಳಿಗ್ಗೆ 11 ಗಂಟೆಗೆ…

Read More
Back to top