ಶಿರಸಿ: ಪ್ರಸ್ತುತ ಅನಾವೃಷ್ಠಿಯ ಕಾರಣದಿಂದ ಮಳೆಗಾಗಿ ಶ್ರೀ ದೇವರ ಮೊರೆ ಹೋಗುವುದು ಅನಿವಾರ್ಯವಾಗಿರುವ ಕಾರಣ ತಾಲೂಕಿನ ಮಂಜುಗುಣಿಯ ಶ್ರೀ ಚಿದಂಬರೇಶ್ವರ ದೇವರಲ್ಲಿ ಸೆ.1 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಯಿಂದ ಪರ್ಜನ್ಯ ಹಾಗೂ ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಶ್ರೀ…
Read Moreಚಿತ್ರ ಸುದ್ದಿ
31ವರ್ಷ ಸೇವೆಯಿಂದ ಅಗ್ನಿಶಾಮಕದ ಲಂಬೋದರ ಪಟಗಾರ ನಿವೃತ್ತಿ
ಶಿರಸಿ: ಇಲ್ಲಿನ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲಂಭೋದರ ಪಟಗಾರ ಬುಧವಾರ ನಿವೃತ್ತಿಯಾಗಿದ್ದಾರೆ. ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನರಿಬೊಳೆಯ ನಿವಾಸಿಯಾದ ಇವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 25-06-1992 ರಲ್ಲಿ ಅಗ್ನಿಶಾಮಕನಾಗಿ…
Read Moreಜಿ.ಪಂ, ತಾ.ಪಂ ಚುನಾವಣೆಗೂ ಶಕ್ತಿಮೀರಿ ಕೆಲಸ ಮಾಡಲು ಭೀಮಣ್ಣ ನಾಯ್ಕ ಕರೆ
ಸಿದ್ದಾಪುರ: ವಿಧಾನಸಭಾ ಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿ ನಿಮ್ಮ ಶಾಸಕರನ್ನು ಗೆಲ್ಲಿಸಿದಂತೆ ಮುಂಬರುವ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲೂ ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು. ತಾಲೂಕಿನ ಕಾನಗೋಡು ಕಾಂಗ್ರೆಸ್ ಘಟಕದ ವತಿಯಿಂದ…
Read Moreಕರಕುಶಲ ಕಲಾವಿದೆ ರೇಖಾ ಭಟ್’ಗೆ ‘ಕರಕುಶಲ ಪ್ರಶಸ್ತಿ’ ಪ್ರದಾನ
ಶಿರಸಿ: ಇಲ್ಲಿನ ಕರಕುಶಲ ಕಲಾವಿದೆ, ಗಾಯಕಿ ರೇಖಾ ಸತೀಶ ಭಟ್ಟ ನಾಡ್ಗುಳಿ ಅವರಿಗೆ ರಾಜ್ಯ ಸರಕಾರದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನೀಡುವ ರಾಜ್ಯ ಮಟ್ಟದ ಕರಕುಶಲ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ಕಾವೇರಿ ಭವನದಲ್ಲಿ ನಡೆದ…
Read Moreಮಹಿಳೆಯರು ಜೇನುಕೃಷಿಯಲ್ಲಿ ತೊಡಗಿಕೊಂಡು, ಸ್ವಾವಲಂಬಿಗಳಾಗಿ: ಭೀಮಣ್ಣ ನಾಯ್ಕ
ಸಿದ್ದಾಪುರ: ಬಿಳಗಿಯ ಮಧುವನ ಹಾಗೂ ಜೇನುಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕೆ ಇಲಾಖೆ ಸಿದ್ದಾಪುರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ವಿಸ್ತರಣಾ ಶಿಕ್ಷಣ ಘಟಕ ಶಿರಸಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವಲಯ ಯೋಜನೆಯಡಿ ಜೇನು ಕೃಷಿ…
Read Moreರಾಮಕೃಷ್ಣ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿದ್ದ ರಾಜಕಾರಣಿ: ಪ್ರಮೋದ ಹೆಗಡೆ
ಸಿದ್ದಾಪುರ: ವ್ಯಕ್ತಿಗತವಾಗಿ ನೋಡುವದನ್ನು ಸಾಮಾಜಿಕವಾಗಿ ನೋಡುವ ದೃಷ್ಟಿಕೋನ ರಾಮಕೃಷ್ಣ ಹೆಗಡೆಯವರದ್ದಾಗಿತ್ತು. ಮೌಲ್ಯಾಧಾರಿತ, ಮಾನವೀಯ ಚಿಂತನೆಗಳು ಅವರದ್ದಾಗಿತ್ತು. ರಾಜಕೀಯ ಶಾಸ್ತ್ರದಲ್ಲಿ ಆಳವಾದ ಅರಿವಿದ್ದ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಹೊಸದಾರಿ ಹುಡುಕಿದವರು ಎಂದು ಯಲ್ಲಾಪುರದ ಪ್ರಮೋದ ಹೆಗಡೆ ಹೇಳಿದರು. ಅವರು…
Read Moreಗೃಹಲಕ್ಷ್ಮೀ ಯೋಜನೆ: ಬನವಾಸಿ ಬ್ಲಾಕ್ ಕಾಂಗ್ರೆಸ್’ನಿಂದ ಸಂಭ್ರಮಾಚರಣೆ
ಶಿರಸಿ: ಕರ್ನಾಟಕ ಸರ್ಕಾರ ಚಾಲನೆ ನೀಡಲಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ, ತಾಲೂಕಿನ ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸರ್ಕಾರವನ್ನು ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಫ್.ನಾಯ್ಕ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ, ಸಿಹಿ ವಿತರಣೆ…
Read Moreವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರಾಗಿ ಡಾ.ಚಂದ್ರಶೇಖರ ನಾಮನಿರ್ದೇಶನ
ಹಳಿಯಾಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರನ್ನಾಗಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚಂದ್ರಶೇಖರ ಲಮಾಣಿಯವರನ್ನು ನಾಮನಿರ್ದೇಶನ ಮೂಲಕ ನೇಮಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗಿದೆ. ಇವರ ಜೊತೆ ಕುಮಟಾ,…
Read Moreಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ
ಅಂಕೋಲಾ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ಶ್ರೇಷ್ಠ ಸಹಕಾರಿ ಪ್ರಶಸ್ತಿಯು ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ದೊರೆತಿದೆ. ಈ ಪ್ರಶಸ್ತಿಯನ್ನು ರಾಘವೇಂದ್ರ ನಾಯಕ ದೇವರಬಾವಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸ್ವೀಕರಿಸಿದರು. ಈ…
Read Moreಅಂಕೋಲಾದಲ್ಲಿ ಹೆಚ್ಚಾಗುತ್ತಿದೆ ನಕಲಿ ನೋಟುಗಳ ಹಾವಳಿ
ಅಂಕೋಲಾ: ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲು ಹೊರಟಿರುವ 500 ರೂ. ಮುಖಬೆಲೆಯ ನಕಲಿ ನೋಟುಗಳು ಪಟ್ಟಣದಲ್ಲಿ ಸಂಚಲನವನ್ನೇ ಮೂಡಿಸಿದೆ. ನಕಲಿ ನೋಟುಗಳ ಹಾವಳಿ ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗುವಂತಾಗಿದೆ.ನಕಲಿ ನೋಟುಗಳನ್ನು ಚಲಾವಣೆ ಮಾಡುವ…
Read More