ಸಿದ್ದಾಪುರ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಇತ್ತೀಚೆಗೆ ಸಂಘದ ಸಿದ್ದಾಪುರ ಶಾಖೆಗೆ ಭೇಟಿ ನೀಡಿ, ಶಾಖೆಯಲ್ಲಿ ನಡೆಯುವ…
Read Moreಚಿತ್ರ ಸುದ್ದಿ
ಗ್ರಾಮ ಪಂಚಾಯತಿ ಸದಸ್ಯರ ಜೊತೆ ವಿ.ಪ. ಸದಸ್ಯ ಉಳ್ವೇಕರ್ ಸಭೆ
ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾದ ಬಳಿಕ ಅಲ್ಲಿನ ಡೋಂಗ್ರಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಜೊತೆಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸಭೆ ನಡೆಸಿದರು.…
Read Moreಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು: ವಿಠ್ಠಲ ಆಗೇರ
ಅಂಕೋಲಾ: ಶಿಕ್ಷಕರು ಸದಾ ಅಧ್ಯಯನಶೀಲರಾಗಿ, ಮಕ್ಕಳ ಮುಗ್ಧ ಮನಸ್ಸನ್ನು ಗೆದ್ದು ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಸ್ಫೂರ್ತಿದಾಯಕರಾಗಬೇಕು ಎಂದು ನಗರದ ಜೈಹಿಂದ್ ಹೈಸ್ಕೂಲಿನ ವಿಶ್ರಾಂತ ಮುಖ್ಯಾಧ್ಯಾಪಕ ವಿಠ್ಠಲ ಆಗೇರ ಆಶಿಸಿದರು.ಅವರು ಸಿಟಿ ಲಯನ್ಸ್ ಕ್ಲಬ್ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ…
Read Moreಸದೃಢ ಯುವಶಕ್ತಿಯಿಂದ ಭಾರತಕ್ಕೆ ವಿಶ್ವಗುರು ಪಟ್ಟ: ಡಾ.ಮೀನಾ ಚಂದಾವರಕರ
ಕುಮಟಾ: ಯುವಶಕ್ತಿಯ ಸಂಪನ್ಮೂಲವನ್ನು ಈ ದೇಶ ಸೇವೆಯಲ್ಲಿ ವ್ಯಯ ಮಾಡಬೇಕಾಗಿದೆ. ಭಾರತ ದೇಶವೆಂಬ ಸುಂದರ ಮನೆಯನ್ನು ಯುವಶಕ್ತಿಯೆಂಬ ಆಲೋಚನೆಯಿಂದ ಕಟ್ಟಬೇಕಾಗಿದೆ. ಶೇ 28ರಷ್ಟಿದ್ದ ಯುವಜನ ಭಾರತವನ್ನು ವಿಶ್ವಗುರು ಮಟ್ಟಕ್ಕೇರಿಸಬಹುದೆಂದು ಬಿವಿವಿಎಸ್ ಸಂಘ ಬಾಗಲಕೋಟೆಯ ಮುಖ್ಯ ಸಲಹೆಗಾರರು ಹಾಗೂ ಅಕ್ಕಮಹಾದೇವಿ…
Read Moreಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಸಮಾಜಘಾತುಕ ಚಟುವಟಿಕೆ: ಐ.ಆರ್.ಗಡ್ಡೇಕರ್
ದಾಂಡೇಲಿ: ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರದ ಅಂಬೇಡ್ಕರ್ ಭವನದಲ್ಲಿ ಸೈಬರ್ ಅಪರಾಧ ತಡೆಯ ಕುರಿತಂತೆ ಜಾಗೃತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಕುರಿತಂತೆ ಶಾಂತಿ ಸಭೆ ನಡೆಯಿತು. ಪಿಎಸ್‌ಐ ಐ.ಆರ್.ಗಡ್ಡೇಕರ್ ಸಭೆಯಲ್ಲಿ ಮಾತನಾಡಿ, ಆಧುನಿಕತೆ ಬೆಳೆಯುತ್ತಿದ್ದಂತೆಯೇ ಇಂದು…
Read More50ಕ್ಕೂ ಅಧಿಕ ಕಲಾವಿದರಿಂದ ನವದಿನ ‘ಶ್ರೀರಾಮ ನವರತ್ನಮ್’ ತಾಳಮದ್ದಲೆ
ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನಡೆಸುವ 9ನೇ ವರ್ಷದ ವಾರ್ಷಿಕ ತಾಳಮದ್ದಳೆ ಸರಣಿ ಶ್ರೀರಾಮ ನವರತ್ನಂ ಸೆಪ್ಟೆಂಬರ್ 9 ರಿಂದ 17ರ ತನಕ ನಡೆಯಲಿದ್ದು, 9 ದಿನ ಶ್ರೀರಾಮನ ಸುತ್ತ ಕಥಾ ಹಂದರ ಬಿಚ್ಚಿಕೊಳ್ಳಲಿದೆ.ಪ್ರಥಮ ದಿನ ಸೆ.9ರಂದು…
Read Moreಸಂತೊಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತೊಳ್ಳಿ ಗ್ರಾಮದಲ್ಲಿ ಸೆ.8 ಶುಕ್ರವಾರದಂದು ಆರೋಗ್ಯ ಇಲಾಖೆಯಿಂದ ಬಿ.ಪಿ ಮತ್ತು ಶುಗರ್ ತಪಾಸಣೆ ಶಿಬಿರವನ್ನು ನಡೆಸಲಾಯಿತು. ಶಿಬಿರದ ಉದ್ಘಾಟಣೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ನಟರಾಜ್ ಬಿ ಹೊಸೂರು ಉದ್ಘಾಟಿಸಿದರೆ, ಅಧ್ಯಕ್ಷತೆಯನ್ನು…
Read Moreಜನಪ್ರತಿನಿಧಿಗಳಿಗೆ ಜಲಜೀವನ್ ಮಿಷನ್ ಯೋಜನೆಯ ತರಬೇತಿ
ದಾಂಡೇಲಿ: ನಗರಸಭೆಯ ಆವರಣದಲ್ಲಿರುವ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುರಿತಂತೆ ಜಿ.ಪಂ ಆಶ್ರಯದಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ್…
Read Moreಸದೃಢ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಶೈಲೇಶ್ ಪರಮಾನಂದ
ದಾಂಡೇಲಿ: ಮಾನವನ ಸದೃಢ ಆರೋಗ್ಯ ವರ್ಧನೆಗೆ ಕ್ರೀಡೆ ದಿವ್ಯ ಔಷಧವಾಗಿದೆ. ಆರೋಗ್ಯ ವರ್ಧನೆಯ ಜೊತೆ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲೂ ಕ್ರೀಡೆ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಇಂದು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ. ದಸರಾ ಕ್ರೀಡಾಕೂಟವು ಪರಸ್ಪರ ಸೌಹಾರ್ದತೆಯನ್ನು…
Read Moreಪೊಲೀಸ್ ಸಿಬ್ಬಂದಿಗಳಿಗೆ ಮಾನಸಿಕ ಒತ್ತಡ ನಿವಾರಣೆ ಕುರಿತು ತರಬೇತಿ
ದಾಂಡೇಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ದಾಂಡೇಲಿ ಪೊಲೀಸ್ ಉಪವಿಭಾಗದ ಸಿಬ್ಬಂದಿಗಳಿಗೆ ಮಾನಸಿಕ ಒತ್ತಡ ನಿವಾರಣೆಯ ಕುರಿತು ನಗರದ ಡಿಲಕ್ಸ್ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ…
Read More