Slide
Slide
Slide
previous arrow
next arrow

ಮುಂದಿನ ಜ.22ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ

ನವದೆಹಲಿ: ಮುಂದಿನ ವರ್ಷ ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ 2024 ರ ಜನವರಿ 22 ರಂದು ರಾಮಲಲ್ಲಾ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು…

Read More

ಜೀವನದ ಕಲೆಗೆ ಅವಶ್ಯವಾದದ್ದನ್ನು ಕಲಿಯಿರಿ: ಮಾರುತಿ ಗುರೂಜಿ

ಹೊನ್ನಾವರ: ವಿದ್ಯಾರ್ಥಿಗಳ ಕಲಿಕೆ ಬರಿ ಪುಸ್ತಕಕ್ಕೆ ಸೀಮಿತವಾಗಿರಬಾರದು. ಜೀವನದ ಕಲೆಗೆ ಅವಶ್ಯವಿರುವುದೆಲ್ಲವನ್ನು ಕಲಿಯಬೇಕು ಎಂದು ಶ್ರೀಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿಯು ಕಾಲೇಜಿನ ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾರುತಿ ಗುರೂಜಿ ಹೇಳಿದರು.ಕರಾಟೆ ಯಾವುದೇ ಆಯುಧಗಳಿಲ್ಲದೆ…

Read More

ಕ್ರೀಡಾಕೂಟದಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಾಂತಾ ನಾಯಕ

ಕುಮಟಾ: ಕ್ರೀಡೆಯು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಪೂರಕವಾಗಿದೆ. ಕ್ರೀಡೆಯಿಂದ  ಶಿಸ್ತು ಮತ್ತು ನಾಯಕತ್ವ ಗುಣ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ ನುಡಿದರು. ಅವರು ಸೆಕೆಂಡರಿ…

Read More

ಬಾಲಮಂದಿರ ಪ್ರೌಢಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಠಮಿ

ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ಬಹೂರೂಪಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಶೃದ್ಧಾ-ಭಕ್ತಯಿಂದ ಆಚರಿಸಲಾಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಂಜಲಿ ಮಾನೆ ಮಾತನಾಡಿ, ಭಗವಾನ್ ಶ್ರೀಕೃಷ್ಣನ ದಿವ್ಯ ಸಂದೇಶಗಳು, ಲೀಲೆಗಳು ಮತ್ತು ಆದರ್ಶಗಳು ನಮಗೆ…

Read More

ಸಮುದ್ರ ದಡದಲ್ಲಿ ಬೃಹತ್ ತಿಮಿಂಗಲ ಕಳೇಬರ ಪತ್ತೆ

ಹೊನ್ನಾವರ: ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್‌ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ. ಮೀನಿನ ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದ್ದು, ದೇಹದ ಬಹುಭಾಗಗಳು ಕೊಳೆತು ಹೋಗಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ…

Read More

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗ್ವತ್’ಗೆ ಮುಂಡಗೋಡಿನಲ್ಲಿ ನಾಗರಿಕ ಸನ್ಮಾನ

ಮುಂಡಗೋಡ: ಇಲ್ಲಿನ ನವಚೇತನ ಯುವಕ ಮಂಡಳ ವತಿಯಿಂದ ರಾಷ್ಟ್ರ ಪ್ರಶಸ್ತಿ‌ ಪಡೆದ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಭಾಗ್ವತ್’ಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಹಿಂದೆ 18 ವರ್ಷಗಳ ಕಾಲ ಮುಂಡಗೋಡ ತಾಲ್ಲೂಕಿನಲ್ಲಿ ಭಾಗ್ವತ್ ಅವರು ಕರ್ತವ್ಯ ನಿರ್ವಹಿಸಿದ್ದು,…

Read More

‘ನೇಶನ್ ಬಿಲ್ಡರ್ ಪ್ರಶಸ್ತಿ’ ಪಡೆದ ಶಿಕ್ಷಕಿ ಹೇಮಾವತಿ ನಾಯ್ಕ್

ಶಿರಸಿ: ಇಲ್ಲಿನ‌ ಮಾರಿಕಾಂಬಾ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಹೇಮಾವತಿ ಜೆ. ನಾಯ್ಕ ಅವರಿಗೆ ರೋಟರಿ ಸಂಸ್ಥೆ ನೀಡುವ ‘ನೇಶನ್ ಬಿಲ್ಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ರೋಟರಿ ಸೇಂಟರ್’ನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯ…

Read More

ಶಿರಸಿ ಪೋಲಿಸರಿಂದ ಅಂತರಜಿಲ್ಲಾ ಸುಲಿಗೆಕೋರನ ಬಂಧನ

ಶಿರಸಿ: ನೀರು ಕೇಳುವ ನೆಪದಲ್ಲಿ ಮಾಜಿ ಸಂಸದ ಸ.ದೇವರಾಜ ನಾಯ್ಕ ಮನೆಯಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಅಂತರ ಜಿಲ್ಲಾ ಸುಲಿಗೆಕೋರನನ್ನು ಮಾರುಕಟ್ಟೆ ಠಾಣೆ ಪೋಲಿಸರ ಬಂಧಿಸುವಲ್ಲಿ ಯಶಸ್ವಿಗಿದ್ದಾರೆ. ಹಾನಗಲ್ ತಾಲೂಕಿನ ಪರಶುರಾಮ ಬಸಪ್ಪ ಸಣ್ಣಮನಿ ಬಂಧಿತ…

Read More

ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆ

ಕಾರವಾರ: ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧಿಶರಾದ ರೇಣುಕಾರವರ ಉಪಸ್ಥಿತಿಯಲ್ಲಿ ನಡೆಸಿದರು.ಪಹರೆಯ ಚಟುವಟಿಕೆ ಮತ್ತು ಸ್ವಚ್ಛತೆಯ ಕುರಿತು ಪಹರೆಯ ಕಾಳಜಿಯ ಬಗ್ಗೆ ಅಪಾರ ಶ್ಲಾಘನೆ…

Read More

ದಿನಕರ ಮಾಸಾಚರಣೆ; ಉಪನ್ಯಾಸ ಕಾರ್ಯಕ್ರಮ

ಕಾರವಾರ: ನಗರದ ದಿವೇಕರ ಕಾಲೇಜಿನಲ್ಲಿ ಕೆನರಾ ವೆಲ್‌ಫೇರ್ ಟ್ರಸ್ಟ್ ಡೇ ಹಾಗೂ ಡಾ.ದಿನಕರ ದೇಸಾಯಿ ಪ್ರತಿಷ್ಠಾನದ ವತಿಯಿಂದ ದಿನಕರ ಮಾಸಾಚರಣೆ-2023 ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಗಣ್ಯರು ಎಲ್ಲಾ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ…

Read More
Back to top