• Slide
    Slide
    Slide
    previous arrow
    next arrow
  • ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗ್ವತ್’ಗೆ ಮುಂಡಗೋಡಿನಲ್ಲಿ ನಾಗರಿಕ ಸನ್ಮಾನ

    300x250 AD

    ಮುಂಡಗೋಡ: ಇಲ್ಲಿನ ನವಚೇತನ ಯುವಕ ಮಂಡಳ ವತಿಯಿಂದ ರಾಷ್ಟ್ರ ಪ್ರಶಸ್ತಿ‌ ಪಡೆದ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಭಾಗ್ವತ್’ಗೆ ಸನ್ಮಾನಿಸಿ ಗೌರವಿಸಲಾಯಿತು.

    ಈ ಹಿಂದೆ 18 ವರ್ಷಗಳ ಕಾಲ ಮುಂಡಗೋಡ ತಾಲ್ಲೂಕಿನಲ್ಲಿ ಭಾಗ್ವತ್ ಅವರು ಕರ್ತವ್ಯ ನಿರ್ವಹಿಸಿದ್ದು, ಆ ಸೇವೆಯನ್ನು ಸ್ಮರಿಸಿ ಯುವಕ ಮಂಡಳಿಯವರು ಹಮ್ಮಿಕೊಂಡ ನಾಗರಿಕ ಸನ್ಮಾನ ಸ್ವೀಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top