ಸಿದ್ದಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಿದ್ದಾಪುರ ಶಾಖೆಯ ವತಿಯಿಂದ ಸಚಿವ ಡಿ.ಸುಧಾಕರ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕೆಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಯೋಜನೆ ಹಾಗೂ ಸಾಂಸ್ಕೃತಿಕ ಸಚಿವ ಡಿ.ಸುಧಾಕರ ಅವರು…
Read Moreಚಿತ್ರ ಸುದ್ದಿ
ಹಾರ್ಸಿಕಟ್ಟಾದ ಶ್ರೀರಾಮ ಹೆಗಡೆ ರಾಜ್ಯಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆ
ಸಿದ್ದಾಪುರ: ಭಟ್ಕಳದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಶ್ರೀರಾಮ ಹೆಗಡೆ ಹುಕ್ಲಮಕ್ಕಿ ಈತನು ಶಿರಸಿ ಶೈಕ್ಷಣಿಕ ಜಿಲ್ಲಾ ತಂಡದಿoದ ರಾಜ್ಯಮಟ್ಟದ ವಾಲಿಬಾಲ್…
Read Moreಉಚಗೇರಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಪನ್ನ
ಯಲ್ಲಾಪುರ: ತಾಲೂಕಿನ ಉಚಗೇರಿಯಲ್ಲಿ ಶ್ರೀ ಭೂತೇಶ್ವರ ಗೆಳೆಯರ ಬಳಗ ಉಚಗೇರಿ- ಬಸವನಜಡ್ಡಿ ವತಿಯಿಂದ ಮೊದಲನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಲಮೂರ್ತಿ ಪ್ರತಿಷ್ಟಾಪನೆ, ಸಾರ್ವಜನಿಕ ಪೂಜೆ, ಸತ್ಯಗಣಪತಿ ಕಥೆ, ವಿಶೇಷ ಪೂಜೆಗಳನ್ನು ಅತ್ಯಂತ ಭಯ-ಭಕ್ತಿಯಿಂದ ನೆರವೇರಿಸಲಾಯಿತು. ಸೆ.20ರಂದು ಸಂಜೆ…
Read Moreದಾಂಡೇಲಿಯಲ್ಲಿ ವಿಶ್ವಕರ್ಮ ಜಯಂತಿ
ದಾಂಡೇಲಿ: ತಾಲ್ಲೂಕಾಡಳಿತ ಮತ್ತು ನಗರ ಆಡಳಿತದ ಸಂಯುಕ್ತ ಆಶ್ರಯದಡಿ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಗೌರವವನ್ನು ಸಲ್ಲಿಸಿದರು.…
Read Moreಬಿಜೆಪಿಯ ಸೇವಾಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ
ದಾಂಡೇಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅ.2ರವರೆಗೆ ಸೇವಾಪಾಕ್ಷಿಕ ಅಂಗವಾಗಿ ಬಿಜೆಪಿ ತಾಲೂಕು ಘಟಕದ ಆಶ್ರಯದಡಿ ನಡೆಯಲಿರುವ ಹಲವಾರು ಚಟುವಟಿಕೆಗಳಿಗೆ ನಗರಸಭೆಯ ಆವರಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಇದೇ ವೇಳೆ ನಗರದ ಸ್ವಚ್ಛತಾ ರಾಯಭಾರಿಗಳಾಗಿರುವ ಪೌರಕಾರ್ಮಿಕರನ್ನು…
Read Moreರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಇಂಡಸ್ಟ್ರಿಯಲ್ ಆಟೋಮೇಷನ್ ಕುರಿತಾದ ತಾಂತ್ರಿಕ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಮೈಸೂರಿನಲ್ಲಿರುವ ವಿತಾವಿಯ ಪ್ರಾದೇಶಿಕ ಕೇಂದ್ರದಲ್ಲಿ ಬೊಶ್ ರೇಸ್ರ‍್ತ್ ಶ್ರೇಷ್ಠತೆಯ ಕೇಂದ್ರವು ಆಯೋಜಿಸಿದ್ದ ಈ ತಾಂತ್ರಿಕ ಸ್ಪರ್ಧೆಯಲ್ಲಿ 7ನೇ ಸೆಮಿಸ್ಟರ್‌ನ…
Read Moreಘಟಕಾಧಿಕಾರಿಗಳ ಸಭೆ ನಡೆಸಿದ ಗೃಹರಕ್ಷಕ ದಳದ ನೂತನ ಸಮಾದೇಷ್ಠ
ಕಾರವಾರ: ಗೃಹರಕ್ಷಕ ದಳದ ನೂತನ ಸಮಾದೇಷ್ಠ ಡಾ.ಸಂಜು ಟಿ.ನಾಯಾಕರವರು ಜಿಲ್ಲಾ ಕಮಾಂಡೆ0ಟ್ ಕಚೇರಿಯಲ್ಲಿ ಪ್ರಥಮ ಸಭೆ ಕೈಗೊಂಡು, ವಿವಿಧ ತಾಲೂಕಿನ 14 ಘಟಕಗಳ ಘಟಕಾಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಗಣಪತಿ ಬಂದೋಬಸ್ತ್ ಮತ್ತು…
Read Moreಮಹಾರುದ್ರ ಯಾಗಕ್ಕೆ ಮಾಜಿ ಸಿಎಂ ಯಡಿಯೂರಪ್ಪಗೆ ಆಹ್ವಾನ ನೀಡಿದ ಅನಂತಮೂರ್ತಿ ಹೆಗಡೆ
ಬೆಂಗಳೂರು:ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಅಧ್ಯಕ್ಷ ಅನಂತಮೂರ್ತಿ ಹೆಗಡೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಮಿತಿಯ ಸದಸ್ಯರಾದ ಬಿ.ಎಸ್. ಯಡಿಯೂರಪ್ಪರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಅವರ ಆಶೀರ್ವಾದ ಪಡೆದರು. ಈ ವೇಳೆ ಪ್ರಧಾನಮಂತ್ರಿ…
Read Moreಮಾರಿಕಾಂಬಾ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ರಾಜ್ಯ ಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆ
ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ವಾಲಿಬಾಲ್ ತಂಡದಲ್ಲಿ ಆಡಲು ಆಯ್ಕೆ ಆಗಿದ್ದಾರೆ. ಹದಿನಾಲ್ಕು ವರ್ಷದೊಳಗಿನ ವಿಭಾಗದಲ್ಲಿ ಅಥರ್ವ ನಾಯಕ, ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೋಹಿತ್ ನಾಯಕ್, ಫಾರನ,…
Read Moreಸಂಪೂರ್ಣ ಭಗವದ್ಗೀತೆ ಕಂಠಸ್ಥೀಕರಣ: ಯಲ್ಲಾಪುರದ ವಾಣಿ ಹೆಗಡೆ ಸಾಧನೆ
ಯಲ್ಲಾಪುರ: ತಾಲೂಕಿನ ಇಡಗುಂದಿ, ಮೂಲೆಮನೆಯ ವಾಣಿ ಹೆಗಡೆ ಇತ್ತೀಚೆಗೆ ಶೃಂಗೇರಿ ಶ್ರೀಮಠದಲ್ಲಿ ಸಂಪೂರ್ಣ ಭಗವದ್ಗೀತೆಯ ಕಂಠಸ್ಥೀಕರಣದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಇವಳು ಪ್ರಸ್ತುತ ಶೃಂಗೇರಿಯ ರಾಜೀವಗಾಂಧಿ ಸಂಸ್ಕೃತ ಕಾಲೇಜಿನಲ್ಲಿ, ಅದ್ವೈತ ವೇದಾಂತ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದು, ಶೃಂಗೇರಿ ಜಗದ್ಗುರುಗಳಿಂದ…
Read More