ಮುಂಡಗೋಡ: ಪಟ್ಟಣದ ನಂದೀಶ್ವರ ನಗರದ ನಂದೀಶ್ವರ ಗಜಾನನೋತ್ಸವ ಸಮಿತಿಯು ಗುರುವಾರ ಗಣಪತಿ ಮಂಟಪದಲ್ಲಿ ಹೋಮ ಹವನ ಹಾಕಿ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ದೇಶಪಾಂಡೆ ನಗರದ ಅಂಧಮಕ್ಕಳ ಶಾಲೆಯಿಂದ ಮಕ್ಕಳನ್ನು ವಾಹನದಲ್ಲಿ ಕರೆಸಿಕೊಂಡು ಪೂಜೆಯಲ್ಲಿ ಪಾಲ್ಗೊಂಡು ಗಣಪತಿ ದೇವರ ಹಾಡು…
Read Moreಚಿತ್ರ ಸುದ್ದಿ
ಇಂದು ಭವ್ಯ ಗಣೇಶ ಮಂಟಪದ ಉದ್ಘಾಟನಾ ಸಮಾರಂಭ
ಶಿರಸಿ: ಇಲ್ಲಿನ ಗಣೇಶನಗರದ ಗಜಾನನೋತ್ಸವ ಮಂಡಳಿಯಿ0ದ ನೂತನವಾಗಿ ನಿರ್ಮಿಸಲಾದ ಭವ್ಯ ಗಣೇಶ ಮಂಟಪದ ಉದ್ಘಾಟನಾ ಸಮಾರಂಭ ಸೆ.22ರಂದು ಬೆಳಿಗ್ಗೆ 11 ಘಂಟೆಗೆ ಜರುಗಲಿದೆ ಎಂದು ಕಟ್ಟಡ ಸಮಿತಿ ಅಧ್ಯಕ್ಷ ಅರುಣ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,…
Read Moreಸೆ.22ಕ್ಕೆ ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಶಿರಸಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ‘ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ’ವನ್ನು ಸೆ.22 ಶುಕ್ರವಾರ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.…
Read MoreTSS ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಜಡೆಯವರ ಮನೆಗೆ TSS ನೂತನ ಆಡಳಿತ ಮಂಡಳಿ ಭೇಟಿ
ಶಿರಸಿ: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಸೆಪ್ಟೆಂಬರ್ 21 ವಿಶೇಷ ದಿನ, ಇಂದಿಗೆ ನೂರು ವರ್ಷಗಳ ಹಿಂದೆ ಶಿರಸಿಯ ತೋಟಗಾರರ ಮಾರಾಟ ಸಹಕಾರಿ ಸಂಘ (ಟಿ.ಎಸ್.ಎಸ್) ಬೆಳಗಾವಿಯ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಿದೆ. 1923 ಸೆಪ್ಟೆಂಬರ್ 24 ರಿಂದ ಕಾರ್ಯರಂಭ…
Read Moreಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಸಂಬಂಧವಿಲ್ಲ; ಈಡಿಗ ಸಂಘ ಸ್ಪಷ್ಟನೆ
ಬೆಂಗಳೂರು : ಸ್ವಯಂ ಘೋಷಿತ ಸ್ವಾಮೀಜಿಯೆಂದು ಪೋಷಿಸಿಕೊಂಡಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ. ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಈಡಿಗ ಸಂಘದ…
Read Moreಕ್ರೀಡಾಕೂಟ: ಸರಸ್ಪತಿ ವಿದ್ಯಾಲಯದ ಪ್ರಿಯಾ ಭಾಮೆಕರಗೆ ವೀರಾಗ್ರಣಿ
ಕಾರವಾರ: ಯುನಿಟಿ ಪ್ರೌಢಶಾಲೆ ಕಾಜುಬಾಗ ಸಂಘಟಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕಿಯರ ವಿಭಾಗದಲ್ಲಿ ಪ್ರಿಯಾ ಭಾಮೆಕರ ಇವರು 800, 1500, 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ…
Read Moreಅರಣ್ಯ ವರ್ಕಿಂಗ್ ಪ್ಲಾನ್ ಮಾನದಂಡ ಬದಲಾಗಲಿ: ಅನಂತ ಅಶೀಸರ ಅಭಿಮತ
ಶಿರಸಿ: ಅರಣ್ಯ ಪರಿಸರ ಮಂತ್ರಾಲಯ, ಭಾರತ ಸರ್ಕಾರ, ಅರಣ್ಯ ಇಲಾಖೆ ಕರ್ನಾಟಕ, ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಜಂಟಿ ಆಶ್ರಯದಲ್ಲಿ ವರ್ಕಿಂಗ್ ಪ್ಲಾನ್- 2023ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ…
Read Moreಕ್ರೀಡಾಕೂಟ: ಇಸಳೂರು ಪ್ರೌಢಶಾಲಾ ವಿದ್ಯಾರ್ಥಿನಿಯರು ಜಿಲ್ಲಾಮಟ್ಟಕ್ಕೆ
ಶಿರಸಿ: ಇತ್ತೀಚಿಗೆ ಜರುಗಿದ ಶಿರಸಿ ತಾಲೂಕಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಕಬ್ಬಡ್ಡಿಯಲ್ಲಿ ಸರಕಾರಿ ಪ್ರೌಢ ಶಾಲೆ ಇಸಳೂರಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಪ್ರವೇಶಿಸಿದ್ದಾರೆ. ಹಾಗೆಯೆ ಬಾಲಕರ ತಂಡವೂ ಕಬ್ಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.…
Read Moreಅನುದಾನಿತ ನೌಕರರ ಸಹಕಾರ ಸಂಘಕ್ಕೆ ರೂ.57 ಲಕ್ಷ ಲಾಭ: ಸದಸ್ಯರಿಗೆ ಶೇ.23 ಲಾಭಾಂಶ ಪ್ರಕಟ
ಶಿವಮೊಗ್ಗ: ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ, ನಿಯಮಿತವು ತನ್ನ ಸದಸ್ಯರಿಗೆ 2022-23ನೇ ಸಾಲಿಗೆ ಶೇ.23ರಷ್ಟು ಲಾಭಾಂಶ ಘೋಷಣೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಯೋಗೇಶ ಎಸ್.ಪ್ರಕಟಿಸಿದರು. ಅವರು ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ…
Read Moreದ್ವಾಪರ ಯುಗ ಸೃಷ್ಟಿಸಿದ ಯಶೋದಾ ಕೃಷ್ಣ ಸ್ಪರ್ಧೆ
ಕುಮಟಾ: ಇಲ್ಲಿಯ ರೋಟರಿ ಏನ್ಸ್ ಕ್ಲಬ್‌ನವರು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ತಾಲೂಕಿನಲ್ಲಿಯೇ ಪ್ರಥಮವೆಂಬ ಯಶೋದಾ ಕೃಷ್ಣ ಸ್ಪರ್ಧಾ ಕಾರ್ಯಕ್ರಮ ನೆರೆದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು. ವೈಷ್ಣವಿ ಮತ್ತು ಗಾಯತ್ರಿ ಶೇಟ್ ಪ್ರಥಮ ಸ್ಥಾನ, ಅತ್ರೇಯ ಮತ್ತು ದೀಪಾ…
Read More