Slide
Slide
Slide
previous arrow
next arrow

ದಾಂಡಿಯಾದಲ್ಲಿ ಭಾಗವಹಿಸಿದ ಆರ್.ವಿ.ದೇಶಪಾಂಡೆ

ಹಳಿಯಾಳ: ಪಟ್ಟಣದ ಶ್ರೀತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಧರ್ಮಪತ್ನಿಯೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

Read More

ಅತಿಯಾದ ಮೊಬೈಲ್ ಬಳಕೆ ಕಣ್ಣುಗಳಿಗೆ ಅಪಾಯ: ವಿನಾಯಕ

ಹೊನ್ನಾವರ: ಅತಿಯಾದ ಮೊಬೈಲ್ ಬಳಕೆಯಿಂದ ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಕಣ್ಣುಗಳು ಅಪಾಯಕ್ಕೆ ಒಳಗಾಗುತ್ತಿದೆ. ಕಣ್ಣುನೋವು, ನಿದ್ರಾಹೀನತೆ, ತಲೆನೋವು,ಮಾನಸಿಕ ಖಿನ್ನತೆ ಮೊದಲಾದ ಸಮಸ್ಯೆಗಳು ಹದಿಹರೆಯದವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಾಲೂಕ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕ ವಿನಾಯಕ ಹೇಳಿದರು. ಕಡತೋಕಾದ ಜನತಾ…

Read More

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ವಿಷ್ಣು ದೇವಾಡಿಗ ನೇಮಕ

ಭಟ್ಕಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅನುಮೋದನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ವಿಷ್ಣು ದೇವಾಡಿಗ ಅವರನ್ನು ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವಕರ್ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಸಮಿತಿ…

Read More

ಅರ್ಚನಾ ಮೇಸ್ತಗೆ ಕುವೆಂಪು ವಿವಿಯಿಂದ ಡಾಕ್ಟರೇಟ್

ಹೊನ್ನಾವರ: ತಾಲೂಕಿನ ಕರ್ಕಿಯ ಅರ್ಚನಾ ಮೇಸ್ತ ಅವರಿಗೆ ಶಿವಮೊಗ್ಗಾ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಆಫ್ ಫಿಲೋಸೋಫಿ (ಪಿಎಚ್‌ಡಿ) ಪದವಿಯನ್ನು ಪ್ರದಾನ ಮಾಡಿದೆ. ಇವರು ಸಸ್ಯ ಶಾಸ್ತ್ರ ವಿಭಾಗದ ‘ಬಯೋಪ್ರಾಸ್ಪೆಕ್ಟಿಂಗ್ ಆಪ್ ಉಸ್ನೆಯಾ ಸ್ಪೆಸಿಸ್ ಇನ್ ಸೆಂಟ್ರಲ್ ವೆಸ್ಟರ್ನ್ ಘಾಟ್ಸ್…

Read More

ಕಬ್ಬು ಬೆಳೆಗಾರರಿಂದ ರಸ್ತಾ ರೋಖೋ

ಹಳಿಯಾಳ: ಕಬ್ಬು ಬೆಳೆಗಾರರ ಸಂಘ ಕರೆ ನೀಡಿದ್ದ ಹಳಿಯಾಳ ಬಂದ್‌ಗೆ ಬೆಂಬಲಿಸಿ ಅಳ್ನಾವರ, ಕಲಘಟಗಿ, ಧಾರವಾಡ ಮತ್ತು ತಾಲೂಕಿನ ಗ್ರಾಮೀಣ ಭಾಗದ ರೈತರು ಆಗಮಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ವನಶ್ರೀ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ ಮೂಲಕ ಸಾಗಿ…

Read More

ಸಿಎಂ ಕಪ್ ವುಶು ಲೀಗ್: ಹೊನ್ನಾವರದ ಅಲೋಕ್‌ಗೆ ಕಂಚಿನ ಪದಕ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ ನಾಗೇಂದ್ರ ನಾಯ್ಕ ದಸರಾ ಸಿಎಂ ಕಪ್ 2023ರ ವುಶು ಲೀಗ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಮತ್ತು…

Read More

ಇಡಿಐ ಸಕ್ಕರೆ ಕಾರ್ಖಾನೆ ಕಾಮಧೇನುವಿದ್ದಂತೆ, ಪ್ರತಿಭಟನೆಗಳಿಂದ ರೈತರಿಗೇ ಹಾನಿ: ದೇಶಪಾಂಡೆ

ಹಳಿಯಾಳ: ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎಲ್ಲರ ಸಹಕಾರದಿಂದ ಸ್ಥಾಪನೆ ಆಗಿದ್ದು, ಈ ಭಾಗದ ರೈತರಿಗೆ ಕಾಮಧೇನುವಾಗಿದೆ. ಆದರೆ ಪದೇ ಪದೇ ಅನಾವಶ್ಯಕ ಪ್ರತಿಭಟನೆಗಳಿಂದ ರೈತರಿಗೆ ಹಾನಿಯಾಗಲಿದೆ ಹೊರತು ಕಾರ್ಖಾನೆಗಲ್ಲ ಎಂಬ ಸತ್ಯವನ್ನು ರೈತರು ಅರಿತುಕೊಳ್ಳಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ…

Read More

TSS ವಿಶೇಷ ಸರ್ವಸಾಧಾರಣ ಸಭೆ; ಮರು ಲೆಕ್ಕ ಪರಿಶೋಧನಾ ವರದಿ ಆಧರಿಸಿ ಕ್ರಮ ಜರುಗಿಸಲು ತೀರ್ಮಾನ

ಶಿರಸಿ: ಸಂಘದ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಅಂದಿನ ಪ್ರಧಾನ ವ್ಯವಸ್ಥಾಪಕರಿಂದ ನಡೆದಿರುವ ಕಾನೂನು ಬಾಹಿರ ಕೃತ್ಯಗಳು, ಪೋಟನಿಯಮ ಉಲ್ಲಂಘನೆ ಇತ್ಯಾದಿ ನಿಯಮ ಬಾಹಿರ ಚಟುವಟಿಕೆಗಳ ಕುರಿತು ಈ ಹಿಂದಿನ ಅವಧಿಯ ವ್ಯವಹಾರಗಳ ಕುರಿತು ಸೂಕ್ತ ಮರು ಲೆಕ್ಕಪರಿಶೋಧನೆ…

Read More

ನವರಾತ್ರಿ: ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಒಂದಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗಿತು.     ಸಹ್ಯಾದ್ರಿ ತಪ್ಪಲಿನಂತಿರುವ ಪ್ರಕೃತಿ ಸೌಂದರ್ಯದ ನಡುವಿನ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನವರಾತ್ರಿ…

Read More

ಅ.26ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

ಕಾರವಾರ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರವಾರ ತಾಲೂಕು ಆಟೋರಿಕ್ಷಾ & ಗೂಡ್ಸ್‌ರಿಕ್ಷಾ ಚಾಲಕ – ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್…

Read More
Back to top