ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೀಡುವ 2022-2023ನೇ ಸಾಲಿನ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಾಲ್ಮೀಕಿ ಮಹರ್ಷಿ ಜಯಂತಿಯ ದಿನವಾದ ಅ.28, ಶನಿವಾರದಂದು ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಂ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಆಯೋಜಿಸಲಾಗಿದ್ದು, ಆದಿಕವಿ…
Read Moreಚಿತ್ರ ಸುದ್ದಿ
ಹೊನ್ನಾವರ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ; ಅಮಾನತುಗೊಳಿಸಲು ಆಗ್ರಹ
ಸಿದ್ದಾಪುರ: ಹೊನ್ನಾವರ ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ಮೇಲೆ ಜರುಗಿದ ದೌರ್ಜನ್ಯದ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೇ, ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲು ನಿರ್ಣಯಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ದಾಪುರ…
Read Moreನವರಾತ್ರಿಯಿಂದ ಶಿಷ್ಟ ಶಕ್ತಿ ಬೆಳೆಸುವ ಸಂದೇಶ: ಶಾಂತಾರಾಮ ಸಿದ್ದಿ
ಯಲ್ಲಾಪುರ: ನಮ್ಮೊಳಗಿನ ದುಷ್ಟಶಕ್ತಿಯನ್ನು, ಅಜ್ಞಾನವನ್ನು ದೂರ ಮಾಡಿ ಶಿಷ್ಟ ಶಕ್ತಿ ಬೆಳೆಸುವ ಸಂದೇಶ ಸಾರುವ ಹಬ್ಬವೇ ನವರಾತ್ರಿ. ಈ ದಸರಾ ಉತ್ಸವ ಮನುಷ್ಯನ ಬದುಕಿಗೆ ಉತ್ತಮ ಪಾಠ ಕಲಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು. ತಾಲೂಕಿನ…
Read Moreಅಡ್ರೆಸ್ ಕೇಳುವ ನೆಪದಲ್ಲಿ ದಾಳಿ ಮಾಡುವ ಅಪರಿಚಿತರು; ಎಚ್ಚರ..!
ಶಿರಸಿ: ಈಗಾಗಲೇ ಮೂಡಿರುವ ಬರದ ಛಾಯೆ ಹಾಗೂ ಎಲೆಚುಕ್ಕಿ ರೋಗದ ಆತಂಕದಲ್ಲಿರುವ ತಾಲೂಕಿನ ಗ್ರಾಮೀಣ ಭಾಗದ ಜನ ಮನೆಯಾಚೆ ಬರುವುದಕ್ಕೇ ಯೋಚಿಸುವ ಸ್ಥಿತಿ ಬಂದೊಗಿದೆ. ಇದರಿಂದ ನಗರ ಭಾಗದಲ್ಲಿ ಇವರನ್ನು ನಂಬಿರುವ ವ್ಯಾಪಾರಿಗಳೂ ನಷ್ಟದ ದಿನವೇ ಹೆಚ್ಚಾಗಿ ಗೋಚರಿಸುತ್ತಿದೆ.…
Read Moreಏಷ್ಯನ್ ಪ್ಯಾರಾ ಗೇಮ್ಸ್: ಇದುವರೆಗೆ 10 ಚಿನ್ನ, 12 ಬೆಳ್ಳಿ ಮತ್ತು 17 ಕಂಚು ಗೆದ್ದ ಭಾರತ
ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 10 ಚಿನ್ನ, 12 ಬೆಳ್ಳಿ ಮತ್ತು 17 ಕಂಚು ಸೇರಿದಂತೆ 39 ಪದಕಗಳನ್ನು ಪಡೆದಿದ್ದಾರೆ. ಸುಮಿತ್ ಆಂಟಿಲ್ ಪುರುಷರ ಎಫ್64 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 73.29…
Read Moreನಮ್ಮ ಶಕ್ತಿ ಪೂಜೆ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ: ಮೋದಿ
ನವದೆಹಲಿ: ಸ್ವಾವಲಂಬಿ ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ಸಮಾನ ಹಕ್ಕುಗಳನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ನಿನ್ನೆ ನವದೆಹಲಿಯ ದ್ವಾರಕಾದಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ…
Read More‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’ ಯಶಸ್ವಿ: ಯಕ್ಷಕಲೆಯನ್ನು ಉಳಿಸಿ ಬೆಳೆಸಲು ಕರೆ
ಕುಮಟಾ: ಯಕ್ಷಗಾನ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾದದ್ದು ಇಂದಿನ ಅಗತ್ಯ ಎಂದು ಭೂಗರ್ಭ ಶಾಸ್ತ್ರಜ್ಞ ವಿನೋದ ತಿಮ್ಮಣ್ಣ ಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕಾಂಚಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವತಿಯಿಂದ ನವರಾತ್ರಿಯ ಅಂಗವಾಗಿ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ನಡೆದ…
Read Moreಗೋವಾ ಸಾರಾಯಿ ಅಕ್ರಮ ಸಾಗಾಟ: ಆರೋಪಿ ಬಂಧನ
ಜೋಯಿಡಾ: ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೈಕ್ ಮತ್ತು ಸಾರಾಯಿ ಸಮೇತ ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಹಾವೇರಿಯ ನೆದರಲಿ ಅಬ್ಬಾಸ್ ಅಲಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು,…
Read Moreಅ.27ಕ್ಕೆ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ
ಕುಮಟಾ: ಇಲ್ಲಿನ ಬಗ್ಗೋಣ ರಸ್ತೆಯ ನಾಮಧಾರಿ ಸಭಾಭವನ ಪಕ್ಕದ ವನವಾಸಿ ಕಲ್ಯಾಣ ವಸತಿ ನಿಲಯದಲ್ಲಿ ಅಕ್ಟೋಬರ್ 27 ರಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 4:00ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋ ಸೇವಾಗತಿ ವಿಧಿ ಹಾಗೂ ವನವಾಸಿ ಕಲ್ಯಾಣ…
Read Moreಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿ: ಫೋನಿಕ್ಸ್ ಸ್ಮಾಶರ್ ತಂಡ ಪ್ರಥಮ
ಶಿರಸಿ : ನಗರದ ಅರಣ್ಯ ಭವನದಲ್ಲಿ ಶಿರಸಿ ಶಟ್ಲರ್ಸ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಫೋನಿಕ್ಸ್ ಸ್ಮಾಶರ್ ವಿಜೇತ ತಂಡವಾಗಿ ಹೊರಹೊಮ್ಮಿದ್ದು, ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಕಳೆದ ಶನಿವಾರ ಮತ್ತು ಭಾನುವಾರ…
Read More