ಶಿರಸಿ: ಜೀವನದಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯವೂ ಕೂಡ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸುವ ದೃಷ್ಟಿಯಿಂದ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ವಿದ್ಯಾರ್ಥಿಗಳು ಸ್ವ ಆಸಕ್ತಿಯಿಂದ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಕಾಲೇಜು ಉಪಸಮಿತಿ…
Read Moreಚಿತ್ರ ಸುದ್ದಿ
ಆಟೋರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಮಾಡಿಸುವ ಯೋಜನೆಯಿದೆ: ಅನಂತಮೂರ್ತಿ ಹೆಗಡೆ
ಕಾರವಾರ: ಆಟೋ ರಿಕ್ಷಾ ಚಾಲಕರಿಗೆ ಆರೋಗ್ಯ ವಿಮೆ ಮಾಡುವ ಯೋಜನೆ ಹೊಂದಿದ್ದೇನೆ ಎಂದು ಅನಂತಮೂರ್ತಿ ಹೆಗಡೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಉಚಿತ…
Read Moreಜಾತಿ,ಪ್ರದೇಶ,ಪಕ್ಷಗಳನ್ನು ಮೀರಿ ನಾಯಕರಾಗಿ ಬೆಳೆದ ಎಸ್. ಬಂಗಾರಪ್ಪ ಸದಾ ಸ್ಮರಣೀಯ: ಎಸ್.ಕೆ.ಭಾಗ್ವತ್
ಶಿರಸಿ: ಜಾತಿ, ಪ್ರದೇಶ, ಪಕ್ಷಗಳನ್ನು ಮೀರಿ ನಿಜನಾಯಕರಾಗಿ ಜನಾನುರಾಗಿಯಾಗಿ ಬೆಳೆದು ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿದ ಕೆಲವೇ ನಾಯಕರಲ್ಲಿ ಎಸ್. ಬಂಗಾರಪ್ಪನವರು ಒಬ್ಬರು ಎಂದು ಹಿರಿಯ ಕಾಂಗ್ರೆಸಿಗ ಎಸ್ ಕೆ ಭಾಗ್ವತ್ ಅಭಿಪ್ರಾಯ ಪಟ್ಟರು. ಸಮಾಜವಾದಿ ಸಿದ್ಧಾಂತದೊಂದಿಗೆ ರಾಜಕೀಯ ಪ್ರವೇಶ…
Read Moreಅ.28ಕ್ಕೆ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮ: ಸನ್ಮಾನ
ಶಿರಸಿ: ತಾಲೂಕಾಡಳಿತ, ತಾಲೂಕಾ ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ‘ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ’ ಕಾರ್ಯಕ್ರಮದ ಭಾವಚಿತ್ರ ಪೂಜೆ ಹಾಗೂ ಮೆರವಣಿಗೆಯು…
Read Moreದುರ್ಗಮುರ್ಗಿ ಸಮಾಜದಿಂದ ಸುಳ್ಳು ಜಾತಿ ಪ್ರಮಾಣಪತ್ರ; ಕ್ರಮಕ್ಕೆ ವಾಲ್ಮೀಕಿ ಸಂಘದ ಆಗ್ರಹ
ಕಾರವಾರ: ಮುಂಡಗೋಡದ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ದುರ್ಗಮುರ್ಗಿ ಸಮಾಜದವರು ವಾಲ್ಮೀಕಿಗಳೆಂದು ಹೇಳಿಕೊಂಡು ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದಿದ್ದು, ಅಂಥವರ ವಿರುದ್ಧ ಕ್ರಮವಾಗಬೇಕು ಎಂದು ಮುಂಡಗೋಡದ ವಾಲ್ಮೀಕಿ ನಾಯಕ ಸಂಘ ಆಗ್ರಹಿಸಿದೆ. ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಪತ್ರ…
Read Moreಅಲಗೇರಿ ವಿಮಾನ ನಿಲ್ದಾಣದ ವಿಷಯದಲ್ಲಿ ಹಿಂದಿನ ಸರ್ಕಾರದಿಂದ ಅನ್ಯಾಯ: ಸುರೇಶ ನಾಯಕ
ಕಾರವಾರ: ಅಂಕೋಲಾದ ಅಲಗೇರಿ ವಿಮಾನ ನಿಲ್ದಾಣಕ್ಕೆ ನಿರಾಶ್ರಿತರಾಗಲಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದೇ ಹಿಂದಿನ ಸರ್ಕಾರ ಅನ್ಯಾಯ ಎಸಗಿದ್ದು, ಈಗಿನ ಸರ್ಕಾರ ಹಾಗೂ ಶಾಸಕ ಸತೀಶ್ ಸೈಲ್ ಮೇಲಿನ ಭರವಸೆಯಿಂದಾಗಿ ನಿಲ್ದಾಣಕ್ಕೆ ಭೂಮಿ ನೀಡಲು ಸಿದ್ಧರಾಗಿದ್ದೇವೆ ಎಂದು ಅಲಗೇರಿ…
Read Moreಮನೆಯಂಗಳಕ್ಕೆ ಬಂದ ಕಾಳಿಂಗ ಸರ್ಪ
ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಮರ್ಲಮನೆಯಲ್ಲಿ ಸುಮಾರು 9 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಮನೆ ಎದುರೇ ಆಗಮಿಸಿದ ಘಟನೆ ಗುರುವಾರ ನಡೆದಿದೆ. ಇಲ್ಲಿಯ ಗಣಪತಿ ಆರ್. ಹೆಗಡೆ ಎಂಬುವವರ ಮನೆಯಂಗಳದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಕಳೆದ…
Read Moreಹಾಲಕ್ಕಿ ಒಕ್ಕಲಿಗರಲ್ಲಿ ಶಿಕ್ಷಣ ಜ್ಞಾನ ಜಾಗೃತಿಗೊಂಡಿದೆ: ಶಾಸಕ ಸೈಲ್
ಅಂಕೋಲಾ: ಹಾಲಕ್ಕಿ ಒಕ್ಕಲಿಗರು ಮುಗ್ಧರು, ತಿಳುವಳಿಕೆ ಇಲ್ಲದವರು ಎನ್ನುವ ಕಾಲ ಈಗ ಇಲ್ಲ. ಈಗ ವಿವಿಧ ಕ್ಷೇತ್ರಗಳಲ್ಲಿ ಹಾಲಕ್ಕಿ ಒಕ್ಕಲಿಗರ ಸಮಾಜದವರು ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ. ಶೈಕ್ಷಣಿಕ ಅರಿವಿನ ಜ್ಞಾನ ಜಾಗೃತಿಗೊಂಡಿದ್ದರಿಂದಾಗಿ ಇಂದು ಶೈಕ್ಷಣಿಕವಾಗಿಯೂ ಕೂಡ ಸಬಲರಾಗುತ್ತಿದ್ದಾರೆ ಎಂದು ಶಾಸಕ…
Read Moreಶಾಸಕ ಬೇಳೂರು ಗೋಪಾಲಕೃಷ್ಣಗೆ ನಾಮಧಾರಿ ಸಂಘದಿಂದ ಸನ್ಮಾನ
ಅಂಕೋಲಾ: ಪಟ್ಟಣದ ಪುರಲಕ್ಕಿಬೇಣದ ಉಷಾ ನಾಯ್ಕ ಮತ್ತು ಎಂ.ಬಿ.ನಾಯ್ಕ ಅವರ ಮನೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದರು. ಅನ್ಯ ಕಾರ್ಯಕ್ರಮದ ನಿಮಿತ್ತ ತಾಲೂಕಿಗೆ ಆಗಮಿಸಿದ ಶಾಸಕರು ಇಲ್ಲಿಗೆ ಆಗಮಿಸಿದ್ದರು. ಡಾ.ಕರುಣಾಕರ ನಾಯ್ಕ, ಡಾ. ರಕ್ಷಿತಾ, ಸುಶೀಲಾ…
Read Moreಶಿರಸಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನ
ಶಿರಸಿ: ಬಿಎಸ್‌ಎನ್‌ಎಲ್, ಜಿಎನ್‌ಎ ಇಂಡಿಯಾ, ವೆಲ್‌ಸಾಕ್ ಜಪಾನ್ ಸಂಸ್ಥೆಯ ಒಡಂಬಡಿಕೆಯಲ್ಲಿ ಅತ್ಯಾಧುನಿಕ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನವನ್ನು ದೇಶದಲ್ಲೇ ಶಿರಸಿಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಜಿಎನ್‌ಎ ಇಂಡಿಯಾದ ಸಿಇಓ ನಾಗರಾಜ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ…
Read More