Home › ಜಿಲ್ಲಾ ಸುದ್ದಿ › ದಾಂಡಿಯಾದಲ್ಲಿ ಭಾಗವಹಿಸಿದ ಆರ್.ವಿ.ದೇಶಪಾಂಡೆ ದಾಂಡಿಯಾದಲ್ಲಿ ಭಾಗವಹಿಸಿದ ಆರ್.ವಿ.ದೇಶಪಾಂಡೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಹಳಿಯಾಳ: ಪಟ್ಟಣದ ಶ್ರೀತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಧರ್ಮಪತ್ನಿಯೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. Share This Share on FacebookTweet on TwitterLinkedInPinterestMail Post navigation Previous Postಅತಿಯಾದ ಮೊಬೈಲ್ ಬಳಕೆ ಕಣ್ಣುಗಳಿಗೆ ಅಪಾಯ: ವಿನಾಯಕNext Postಏಷ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ73 ಪದಕ: ಕ್ರೀಡಾಳುಗಳ ಬದ್ಧತೆ, ದೃಢತೆಗೆ ಭೇಷ್ ಎಂದ ಮೋದಿ